Browsing Category

International

Period Leave : ಮಹಿಳೆಯರಿಗೆ ಮುಟ್ಟಿನ ರಜೆ ಘೋಷಣೆ ಮಾಡಿದ ಮೊದಲ ಆನ್‌ಲೈನ್‌ ಗೇಮಿಂಗ್‌ ಪ್ಲಾಟ್‌ಫಾರ್ಮ್‌ ಇದು!

ಸ್ಪೇನ್ ತನ್ನ ರಾಷ್ಟ್ರದ ಮಹಿಳೆಯರಿಗೆ ಮುಟ್ಟಿನ ದಿನಗಳಲ್ಲಿ 3 ದಿನಗಳ ರಜೆ ನೀಡಿದೆ. ಈ ಮೂಲಕ ಮಹಿಳೆಯರಿಗೆ ಮುಟ್ಟಿನ ಅವಧಿಯಲ್ಲಿ ರಜೆ ಘೋಷಿಸಿದ ಮೊದಲ ಪಾಶ್ಚಾತ್ಯ ರಾಷ್ಟ್ರವಾಗಿದೆ.

ನಾಯಿ ಬೊಗಳುತ್ತೆ ಅಂತ ಜೀವಂತ ಇದ್ದಾಗ್ಲೇ ಹೂತು ಹಾಕಿದ ಕ್ರೂರಿ!

ಬ್ರೆಜಿಲ್‌ನ (Brazil) ನಗರವೊಂದರಲ್ಲಿ ಈ ಘಟನೆ ನಡೆದಿದೆ. ಅಂತರಾಷ್ಟ್ರೀಯ ಮಾಧ್ಯಮಗಳ ವರದಿಗಳ ಪ್ರಕಾರ, ಮಹಿಳೆ ಈ ಎಲ್ಲವನ್ನು ಮಾಡಿದ ನಾಯಿ ತನ್ನ ನೆರೆಯ ನಾಯಿಯಾಗಿದೆ.

Self marriage: ತನ್ನನ್ನು ತಾನೇ ಮದುವೆಯಾದ ವಿದೇಶಿ ಪೋರಿ! 24 ಗಂಟೆಯೊಳಗೆ ವಿಚ್ಛೇದನವನ್ನೂ ಘೋಷಿಸಿದಳು!

ಇಲ್ಲೊಬ್ಬಳು ವಿದೇಶಿ ಪೋರಿ ಇದೇ ರೀತಿ ತನ್ನನ್ನು ತಾನು ಮದುವೆಯಾಗುವುದಲ್ಲೆ 24 ಗಂಟೆಯೊಳಗೆ ವಿಚ್ಛೇದನವನ್ನೂ ಪಡೆದುಕೊಂಡಿದ್ದಾಳೆ!

ಈ ದೇಶದಲ್ಲಿ ಮಹಿಳೆಯರು ಗಂಡಸರಂತೆ ಪಬ್ಲಿಕ್​ ಪ್ಲೇಸ್​ನಲ್ಲಿ ಸ್ನಾನ ಮಾಡ್ಬೋದಂತೆ!

ಬರ್ಲಿನ್‌ನ ಹೊಸ ಸ್ನಾನದ ನಿಯಮಗಳ ಅಡಿಯಲ್ಲಿ, ಎಲ್ಲರಿಗೂ ಮುಚ್ಚಳವಿಲ್ಲದೆ ಸ್ನಾನ ಮಾಡಲು ಅನುಮತಿಸಲಾಗಿದೆ. ಮಹಿಳೆಯೊಬ್ಬರು ತಾರತಮ್ಯದ ಬಗ್ಗೆ ದೂರು ನೀಡಿದ್ದಾರೆ.

Rain of insects: ಆಕಾಶದಿಂದ ತುಪು ತುಪು ಉದುರಿದವು ಕಂಬಳಿಹುಳಗಳು! ಅಯ್ಯೋ ದೇವ್ರೇ, ಚೀನಾದಲ್ಲಿ ಇದೆಂತಾ ವಿಚಿತ್ರ…

ಚೀನಾದ ರಾಜಧಾನಿ ಬೀಜಿಂಗ್‌ನ(Beijing)ಲ್ಲಿ ಮಳೆಯಾಗುತ್ತಿರುವ ವಿಡಿಯೋವೊಂದು ಇಂಟರ್ನೆಟ್‌ನಲ್ಲಿ ಸಾಕಷ್ಟು ವೈರಲ್‌ ಆಗಿದೆ.

China: ಮಹಿಳಾ ಒಳ ಉಡುಪು ಜಾಹೀರಾತಿಗೆ ಎಂಟ್ರಿ ಕೊಟ್ಟ ಪುರುಷರು! ಲೇಡಿ ಮಾಡೆಲ್ ಗಳಿಗಿಲ್ಲ ಇನ್ನು ಈ ಅವಕಾಶ!

ದೇಶದ ಲೈವ್‌ಸ್ಟ್ರೀಮ್‌ ಫ್ಯಾಶನ್ (LiveStream Fashion) ಕಂಪನಿಗಳು ಈ ಕೆಲಸಕ್ಕಾಗಿ ಪುರುಷರನ್ನ ನಿಯೋಜಿಸುತ್ತಿವೆ. ಇದರಿಂದ ಇನ್ನು ಚೀನಾದ ಇಂತಹ ಜಾಹೀರಾತುಗಳಲ್ಲಿ ಚಂದದ ಹುಡುಗಿಯರ ಬದಲಿಗೆ ಹುಡುಗರು ಕಾಣಿಸಿಕೊಳ್ಳಲಿದ್ದಾರೆ.

South Korea: ಅನ್ನ, ನೀರು ನೀಡದೆ 1000ಕ್ಕೂ ಹೆಚ್ಚು ನಾಯಿಗಳನ್ನು ಕೊಂದ ದಕ್ಷಿಣ ಕೊರಿಯಾದ ಪಾಪಿ!

ಅವುಗಳಿಗೆ ಆಹಾರ, ನೀರು ನೀಡದೇ, ಮನೆಯೊಂದರಲ್ಲಿ ಕೂಡಾಕಿ, ಅಮಾನುಷವಾಗಿ ಅವುಗಳನ್ನು ಕೊಂದು ವಿಕೃತಿ ಮೆರೆದಿದ್ದಾನೆ.

ಮದುವೆ ಮಾಡಿಕೊಳ್ಳದೇ ಮಕ್ಕಳು ಮಾಡೋ ಅವಕಾಶ ಮಾಡಿಕೊಟ್ಟಿದೆ ಈ ದೇಶ! ಕಾರಣ ಏನಿರಬಹುದು? ಇಲ್ಲಿದೆ ಉತ್ತರ

ಚೀನಾದಲ್ಲಿ(China) ದುಬಾರಿ ಮದುವೆಗಳಿಗೆ (Grand Marriage) ನಿಷೇಧ ಹೇರಿ, ಮದುವೆಯಿಲ್ಲದೆ ಮಕ್ಕಳ ಜನನಕ್ಕೆ ಅನುವು ಮಾಡಿಕೊಡಲಾಗಿದೆ.