Miss Universe 2023: 2023 ರ ಭುವನ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಚೆಲುವೆ ಇವರೇ!!
Miss Universe 2023: ಸಾಲ್ವಡಾರ್‌ನಲ್ಲಿ ನಡೆಯುತ್ತಿರುವ ಮಿಸ್ ಯೂನಿವರ್ಸ್‌ನಲ್ಲಿ ಭುವನ ಸುಂದರಿ 2023( Miss Universe 2023) ಸ್ಪರ್ಧೆಯ ಅಂತಿಮ ಸುತ್ತಿನ ಪ್ರದರ್ಶನ ನಡೆದಿದ್ದು, ಈ ಸ್ಪರ್ಧೆಗಳಲ್ಲಿ 90 ಕ್ಕೂ ಹಚ್ಚು ದೇಶಗಳ ಸ್ಪರ್ಧಿಗಳ ಸುಂದರಿಯರು ಭಾಗಿಯಾಗಿದ್ದರು. ನಿಕಾರಗುವಾದ…