Hair care: ಮಹಿಳೆಯರೇ.. ಹೆಚ್ಚಾಗಿ ತುರುಬು ಕಟ್ಟುತ್ತೀರಾ?! ಇದು ಏನೆಲ್ಲಾ ಸಮಸ್ಯೆ ತಂದೊಡ್ಡುತ್ತೆ ಗೊತ್ತಾ ?!
Hair care: ಮಹಿಳೆಯರಿಗೆ ತಮ್ಮ ಕೇಶದ ಬಗ್ಗೆ ಬಲು ಪ್ರೀತಿ, ಎಲ್ಲಿಲ್ಲದ ಕಾಳಜಿ. ಇದರ ಆರೈಕೆಗೆ ಸಾಕಷ್ಟು ಕಸರತ್ತು ನಡೆಸುತ್ತಾರೆ. ಹೊರ ಹೋಗುವ ಸಮಯದಲ್ಲಿ ಕೂದಲಿಂದಲೇ ವಿವಿಧ ಅಲಂಕಾರ ಮಾಡಿ, ಹೊಸ ರೀತಿಯ ಫ್ಯಾಷನ್ ಮಾಡಿಕೊಂಡು ಭಾರೀ ಸ್ಟೈಲ್ ಮಾಡುತ್ತಾರೆ. ಕೂದಲ ಬಗ್ಗೆ ಇಷ್ಟೆಲ್ಲಾ ಕಾಳಜಿ(Hair…