Jharkhand News: ರಾಮಮಂದಿರ ಉದ್ಘಾಟನೆ; ಬರೋಬ್ಬರಿ 30 ವರ್ಷಗಳ ನಂತರ ಮೌನ ವೃತ ಮುರಿಯಲಿರುವ 85 ವರ್ಷದ ಮಹಿಳೆ!
Ram Temple: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯು ಜನವರಿ 22ರಂದು ನಡೆಯುವ ಪ್ರಾಣ ಪ್ರತಿಷ್ಠಾ ಸಮಾರಂಭದೊಂದಿಗೆ ನೆರವೇರಲಿದೆ. ಇದೇ ಸಮಯದಲ್ಲಿ ಜಾರ್ಖಂಡ್‌ನ 85 ವರ್ಷದ ಮಹಿಳೆಯೊಬ್ಬರು ಮೂರು ದಶಕಗಳ ನಂತರ ಮೌನದ ಪ್ರತಿಜ್ಞೆಯನ್ನು ಮುರಿಯಲು ಸಿದ್ಧರಾಗಿದ್ದಾರೆ. ವಾಸ್ತವವಾಗಿ, 1992 ರಲ್ಲಿ…