ಅಜ್ಜಿಯ ಕೈಯಲ್ಲಿ ಪಿಜ್ಜಾ !! | ಮೊದಲ ಬಾರಿ ಪಿಜ್ಜಾ ಸವಿದ ಆಕೆಯ ರಿಯಾಕ್ಷನ್ ಗೆ ಫುಲ್ ಫಿದಾ ಆದ ನೆಟ್ಟಿಗರು!!
ಪಿಜ್ಜಾ ಅಂದ್ರೆ ಈಗಿನ ಯುವಪೀಳಿಗೆಗೆ ತುಂಬಾ ಇಷ್ಟ. ನಗರಗಳಲ್ಲಿ ತಿಂಡಿ ಆರ್ಡರ್ ಮಾಡೋಣ ಎಂದಾಗ ಮೊದಲಿಗೆ ನೆನಪಿಗೆ ಬರುವುದೇ ಪಿಜ್ಜಾ. ಫ್ರೆಂಡ್ಸ್ಗಳೆಲ್ಲಾ ಒಟ್ಟಿಗೆ ಸೇರಿ ಪಾರ್ಟಿ ಮಾಡೋಣ ಅಂದಾಗಲೂ ಮೊದಲು ನೆನಪಾಗೋದು ಪಿಜ್ಜಾ. ಅಷ್ಟು ಅಚ್ಚು ಮೆಚ್ಚಾಗಿಬಿಟ್ಟಿದೆ ಪಿಜ್ಜಾ. ಇದನ್ನು!-->…