ಪ್ರಿಯತಮನ ಕಳ್ಳತನದ ಮಹಾಕಾರ್ಯಕ್ಕೆ ಸಾಥ್ ಕೊಟ್ಟ ಪ್ರೇಯಸಿ!! | ಎಟಿಎಂನಿಂದ 16 ಲಕ್ಷ ರೂಪಾಯಿ ಎಗರಿಸಿದ ಈ ಕಳ್ಳ ಜೋಡಿ…
ಇಂದು ಜನರು ತಮ್ಮ ಜೀವನ ಸುಖಕರವಾಗಿರಲು ಬಯಸುತ್ತಾರೆ.ಈ ನಿಟ್ಟಿನಲ್ಲಿ ಯಾವುದೇ ದಾರಿಯನ್ನು ಹಿಡಿಯಲು ಸಿದ್ದರಾಗಿರುತ್ತಾರೆ. ಅದು ಕೆಟ್ಟದ್ದೇ ಆಗಿರಲಿ ಆದ್ರೆ ಅವರಿಗೆ ಮಾತ್ರ ಸುಲಭವಾಗಿ ಹಣ ಬರಬೇಕು. ಹೀಗೆ ಅದೆಂತಹದ್ದೇ ಕಳ್ಳತನಕ್ಕೂ ಹೊಂಚು ಹಾಕುತ್ತಾರೆ. ಆದ್ರೆ ಇಲ್ಲೊಂದು ಕಡೆ ನಡೆದ ಕಳ್ಳತನ!-->…