ಇನ್ನು ಮುಂದೆ ಆನ್ಲೈನ್ ಶಾಪಿಂಗ್ ಗೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಗತ್ಯವಿಲ್ಲ !!| ಹಾಗಿದ್ರೆ ಹೇಗೆ ಪಾವತಿ…
ಆನ್ ಲೈನ್ ಶಾಪಿಂಗ್ ವೇಳೆ ಪಾವತಿ ಮಾಡುವ ವಿಧಾನ ಕಿರಿಕಿರಿಯಾಗುತ್ತಿತ್ತೆ. ಹಾಗಿದ್ರೆ ಇದೀಗ ಖರೀದಿ ಬಹು ಸುಲಭವೆಂದೇ ಹೇಳಬಹುದು. ಹೌದು.ವೆಬ್ ಸೈಟ್ʼಗಳಾದ ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿ ಬಹುತೇಕ ವೆಬ್ ಸೈಟ್ʼಗಳಿಂದ ಖರೀದಿಸುವುದು ಜನವರಿ 1, 2022 ರಿಂದ ಸುಲಭವಾಗಲಿದೆ. ಅದೇಗೆ? ಮುಂದೆ ನೋಡಿ.!-->…