ಕೇವಲ 40 ಪೈಸೆಗಾಗಿ ಹೈಕೋರ್ಟ್ ನಲ್ಲಿ ಸಮರ ಹೂಡಿದ ವಕೀಲ್ ಸಾಬ್ !!|ಬಿರಿಯಾನಿ ಬೆಲೆ 40 ಪೈಸೆ ಜಾಸ್ತಿ ತಗೊಂಡ್ರೆಂದು…
ಬೆಂಗಳೂರು : ಸಾಮಾಜಿಕ ಕಾಳಜಿಗೆ, ಮಾನವ ಹಕ್ಕುಗಳ ರಕ್ಷಣೆಗೆ ತನ್ನ ಸೇವೆ ಸೀಮಿತಗೊಳಿಸಿರುವ ವಕೀಲ, ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಅವರು ಎಂಪೈರ್ ಹೋಟೆಲ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಒಂದು ಬಿರಿಯಾನಿಗೆ ಹೆಚ್ಚುವರಿ 40 ಪೈಸೆ ಪಡೆದ ಎಂಪೈರ್ ಹೋಟೆಲ್ ವಿರುದ್ಧ ಗ್ರಾಹಕ ವೇದಿಕೆಯ!-->…