ಪಿಜ್ಜಾ ತಿನ್ನಲು ಆಸೆಯಾದ ಅಜ್ಜಿ ಮಾಡಿಕೊಂಡ ಯಡವಟ್ಟು | ಜೀವಮಾನದ ಉಳಿತಾಯದ 11 ಲಕ್ಷ ಕಳೆದುಕೊಂಡು ಕಂಗಾಲಾದ ಅಜ್ಜಿ !
ಇತ್ತೀಚಿನ ಜನರ ಅಚ್ಚುಮೆಚ್ಚಿನ ತಿನಿಸು ಎಂದರೆ ಅದು ಪಿಜ್ಜಾ ಎಂದೇ ಹೇಳಬಹುದು. ಸಣ್ಣ ಮಕ್ಕಳಿಂದ ಹಿಡಿದು ಇಳಿವಯಸ್ಸಿನವರೂ ಕೂಡ ಪಿಜ್ಜಾವನ್ನು ಚಪ್ಪರಿಸಿಕೊಂಡು ತಿನ್ನುತ್ತಾರೆ. ಹಾಗೆಯೇ ಇಲ್ಲೊಬ್ಬ ವೃದ್ಧ ಮಹಿಳೆ ಆನ್ಲೈನ್ನಲ್ಲಿ ಪಿಜ್ಜಾ ಹಾಗೂ ಡ್ರೈ ಫ್ರೂಟ್ಸ್ ಆರ್ಡರ್ ಮಾಡುವಾಗ!-->!-->!-->…