ನೋಡಿ‌ ಸ್ವಾಮಿ ನಾವಿರುವುದೇ ಹೀಗೆ| ಇದೆಲ್ಲ ಪ್ರೀತಿಗಾಗಿ| ‘ಬಾಯ್‌ಫ್ರೆಂಡ್ ಬಾಡಿಗೆಗೆ ಇದ್ದಾನೆ’ ಎಂದು ಭಿತ್ತಿಪತ್ರ ಹಿಡಿದು ನಿಂತ ಎಂಜಿನಿಯರಿಂಗ್ ಯುವಕ

ಪ್ರೇಮಿಗಳ‌ ದಿನದಂದು‌ ಎಷ್ಟೋ ಜನ ಯುವಕ ಯುವತಿಯರು ಪ್ರೇಮನಿವೇದನೆ ಮಾಡುವುದು ಕಾಮನ್. ಈ ದಿನ ಪ್ರಫೋಸ್ ಮಾಡಿದರೆ ಹುಡುಗ ಹುಡುಗಿಯರಿಗೆ ತುಂಬಾ ಖುಷಿ ಕೊಡುತ್ತೆ.

ಆದರೆ ಇಲ್ಲೊಬ್ಬ ಯುವಕ ಪ್ರೇಮಿಗಳ ದಿನದಂದು ಅಂದರೆ ಫೆ.14 ರಂದು ‘ ಬಾಯ್ ಫ್ರೆಂಡ್ ಬಾಡಿಗೆಗೆ ಲಭ್ಯ’ ಎಂದು ಪೋಸ್ಟರ್ ಹಿಡಿದುಕೊಂಡು ನಿಂತುಕೊಂಡಿದ್ದಾನೆ‌. ಈತನಿಗೆ ಯಾರನ್ನಾದರೂ ಪ್ರೀತಿಸಲು ಇಷ್ಟ. ಆದರೆ ಯಾರೂ ಸಿಗದೆ ಒಬ್ಬಂಟಿಯಾಗಿಯೇ ಇದ್ದಾನೆ.‌ ಯಾರಿಗಾದರೂ ಪ್ರಫೋಸ್ ಮಾಡಿದರೆ ಛೀಮಾರಿ ಹಾಕುತ್ತಾರೆಂದು ಈ ರೀತಿ ತಾನೇ ಬಾಡಿಗೆಗೆ ಲಭ್ಯ ಎಂದು ಬರೆದುಕೊಂಡಿದ್ದಾನೆ. ದರ್ಭಂಗಾ ನಗರದ ಜನಪ್ರಿಯ ಪ್ರದೇಶಗಳಾದ ರಾಜ್ ಪೋರ್ಟ್, ಟವರ್, ಬಿಗ್ ಬಜಾರ್ ಗಳ ಎದುರು ನಿಂತುಕೊಂಡಿರುವ ಪ್ರಿಯಾಂಶು ಫೋಟೋ ವೈರಲ್ ಆಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಯುವಕರು ಖಿನ್ನತೆ ಹಾಗೂ ಒತ್ತಡದಿಂದ ಬಳಲುತ್ತಾರೆ. ಒಂಟಿಯಾಗಿ ಯುವಕರು ಬದುಕುತ್ತಿರುವುದು ಇದಕ್ಕೆ ಕಾರಣ.ಹಾಗಾಗಿ ಪ್ರಕೃತಿ ಸಹಜವಾದ ನಡುವಿನ ಆಕರ್ಷಣೆ, ಉತ್ತಮ ಸ್ನೇಹ ಬಾಂಧವ್ಯ, ಪ್ರೀತಿ ಪ್ರೇಮ ಇವೆಲ್ಲಾ ಆಗಬೇಕು ಎಂದು ಪ್ರಿಯಾಂಶು ಹೇಳಿದ್ದಾನೆ.

error: Content is protected !!
Scroll to Top
%d bloggers like this: