Browsing Category

Interesting

ಜೋಡಿ ಕೊಲೆ ಆರೋಪಿಗೆ ಮಾರಕ ಚುಚ್ಚುಮದ್ದಿನ ಮೂಲಕ ಮರಣದಂಡನೆ | ಈತ ಗೆಳತಿಗೆ ಜಾಮೀನಿಗೆ ಹಣ ಹೊಂದಿಸಲು ದರೋಡೆಗೈದು ಕೊಲೆ…

ಅಮೇರಿಕ : ಜೋಡಿ ಕೊಲೆ ಆರೋಪದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದ ವ್ಯಕ್ತಿಯನ್ನು ಓಕ್ಲಹೋಮಾದಲ್ಲಿ ಗುರುವಾರ ಮಾರಕ ಚುಚ್ಚುಮದ್ದಿನ ಮೂಲಕ ಮರಣದಂಡನೆ ನೀಡಲು ನಿರ್ಧರಿಸಲಾಗಿದೆ. ಈ ವರ್ಷ ಅಮೆರಿಕದಲ್ಲಿ ಮರಣದಂಡನೆಗೊಳಗಾದ ಮೊದಲ ಪ್ರಕರಣವಾಗಿರಲಿದೆ. 2001ರಲ್ಲಿ ಆಗ 25 ವರ್ಷ ವಯಸ್ಸಿನ

2.18 ಕೋಟಿ ರೂ. ವಂಚಿಸಿ 3 ವರ್ಷಗಳಲ್ಲಿ 5 ಮರ್ಸಿಡಿಸ್ ಕಾರು ಖರೀದಿಸಿದ

ಗುರುಗ್ರಾಮ್ : ಫೈನಾನ್ಸ್ ಕಂಪನಿಯಲ್ಲೇ 2.18 ಕೋಟಿ ರೂ. ವಂಚಿಸಿ ವ್ಯಕ್ತಿಯೊಬ್ಬ 3 ವರ್ಷಗಳಲ್ಲಿ 5 ಮರ್ಸಿಡಿಸ್ ಕಾರು ಖರೀದಿಸಿರುವ ಘಟನೆ ಗುರುಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಫೈನಾನ್ಸ್ ಕಂಪನಿಗೆ ಗುರುಗ್ರಾಮ್ ನಿವಾಸಿ ಪ್ರಮೋದ್ ಸಿಂಗ್ ಸುಮಾರು 2.18 ಕೋಟಿ ರೂ. ವಂಚಿಸಿದ್ದನು. ಈ ಪರಿಣಾಮ

ತನ್ನ ಮಗನ ಸಾವಿನ ನಂತರ ಸೊಸೆಗೆ ವಿದ್ಯಾಭ್ಯಾಸ ಕೊಡಿಸಿ, ಕೆಲಸ ದೊರಕಿದ ಮೇಲೆ ಪುನರ್ ವಿವಾಹ ಮಾಡಿಸಿದ ಮಾದರಿ ಅತ್ತೆ

ಇಂದಿಗೂ ಭಾರತದಲ್ಲಿ ಮಹಿಳೆಯರ ವರದಕ್ಷಿಣೆ ಸಾವು ಬಾಲ್ಯ ವಿವಾಹ ಇವೆಲ್ಲಾ ಕಂಡು ಬರುತ್ತದೆ. ಇವುಗಳ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಎಲ್ಲೂ ಬದಲಾವಣೆ ಸಂಪೂರ್ಣವಾಗಿ ಸಾಧ್ಯವಾಗಿಲ್ಲ. ರಾಜಸ್ಥಾನದ ಮಹಿಳೆಯೊಬ್ಬರು ತನ್ನ ಮಗನ ಸಾವಿನ ನಂತರ ತನ್ನ ಸೊಸೆ ಬಗ್ಗೆ ಹೆಚ್ಚಿನ ಪ್ರೀತಿ ಜೊತೆಗೆ

ಎಸ್ಸಿ, ಎಸ್ಟಿ ಬಡ್ತಿ ಮೀಸಲಾತಿ -ಸುಪ್ರೀಂಕೋರ್ಟ್ ನಿಂದ ಇಂದು ಐತಿಹಾಸಿಕ ತೀರ್ಪು ಸಾಧ್ಯತೆ

ನವದೆಹಲಿ: ಎಸ್ಸಿ, ಎಸ್ಟಿ ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಿಂದ ಇಂದು ಐತಿಹಾಸಿಕ ತೀರ್ಪು ನೀಡುವ ಸಾಧ್ಯತೆ ಇದೆ. ನ್ಯಾಯಮೂರ್ತಿ ನಾಗೇಶ್ವರ ರಾವ್ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ಕೇಂದ್ರದ ಪ್ರತಿನಿಧಿಗಳಾದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಮತ್ತು ಹೆಚ್ಚುವರಿ

ಮಿಸ್ ಕಾಲ್ ಮೂಲಕ ಆರಂಭಗೊಂಡ ‘ಕುರುಡು ಪ್ರೀತಿ’|ಲವರ್ ಬಾಯ್ ಕುರುಡ ಎಂದು ತಿಳಿದಾಕ್ಷಣ ಪ್ರೇಯಸಿ ಮಾಡಿದ…

'ಪ್ರೀತಿ ಕುರುಡು'ಎಂಬ ಮಾತಿದೆ.ಯಾಕಂದ್ರೆ ಪ್ರೀತಿಲಿ ಕೇವಲ ಪ್ರೇಮಿಗಳ ನಡುವಿನ ಬಾಂಧವ್ಯ ಮಾತ್ರ ಮುಖ್ಯ ಆಗೋದು ಹೊರತು ಬಣ್ಣ,ಆಸ್ತಿ,ರೂಪವಲ್ಲ.ಕೆಲವು ಪ್ರೇಮಿಗಳು ಬದುಕಿನುದ್ದಕ್ಕೂ ಜೊತೆಯಾದರೆ, ಇನ್ನೂ ಕೆಲವರು ಅರ್ಧ ದಾರೀಲೆ ಅಂತ್ಯ ಹಾಡುವವರು ಅದೆಷ್ಟೋ ಮಂದಿ.ಆದರೆ ಪರಿಶುದ್ಧವಾದ ಪ್ರೇಮಕ್ಕೆ

ಗಣರಾಜ್ಯೋತ್ಸವದ ಪ್ರಯುಕ್ತ ಮುಳಿಯ ಜ್ಯುವೆಲ್ಸ್‍ನಲ್ಲಿ ಆನ್‍ಲೈನ್ ನೃತ್ಯ ಸ್ಪರ್ಧೆ

ಪುತ್ತೂರು : ಸದಾ ವಿನೂತನವನ್ನು ಪ್ರಸ್ತುತಪಡಿಸುವ ಮುಳಿಯ ಜ್ಯುವೆಲ್ಸ್ ಈ ಬಾರಿ ಗಣರಾಜ್ಯೋತ್ಸವದ ಪ್ರಯುಕ್ತ ಜನತೆಗೆ ದಿನಾಂಕ 29 ಮತ್ತು 30 ಜನವರಿ ಮುಳಿಯ ರಾಷ್ಟ್ರ ಸಿಂಚನ ಎಂಬ ಆನ್‍ಲೈನ್ ನೃತ್ಯ ಸ್ಪರ್ಧೆ ಏರ್ಪಡಿಸಿದೆ. ಸ್ಪರ್ಧೆಯು 2 ವಿಭಾಗಗಳಾಗಿ ನೆಡೆಯಲಿದೆ. 29 ರಂದು ಸೋಲೋ

ತಲೆ ಕೆಳಗಾದ ವಿಶಿಷ್ಟ ರೀತಿಯ ಮನೆ ನಿರ್ಮಾಣದ ಚಿತ್ರಣ ವೈರಲ್

ಇಂದಿನ ಜಗತ್ತಿನಲ್ಲಿ ಅದೆಷ್ಟೋ ವಿಭಿನ್ನತೆಗಳು ಕಾಣಸಿಗುತ್ತದೆ. ಕೆಲವೊಂದು ವಿಡಿಯೋಗಳಲ್ಲಿ ಚಿತ್ರಣಗಳಲ್ಲಿ ವಸ್ತುಗಳನ್ನೋ, ಮನುಷ್ಯ, ಮನೆಗಳನ್ನು ತಲೆ ಕೆಳಗೆ ಇರಿಸಿದಂತೆ ಇರುತ್ತದೆ. ಆದರೆ ಇಲ್ಲೊಂದು ಕಡೆ ನಿಜವಾಗಿಯೂ ತಲೆ ಕೆಳಗಾದ ಅಪರೂಪದ ಮನೆಯೊಂದನ್ನು ಕಟ್ಟಿದ್ದಾರೆ. ಈ ತಲೆಕೆಳಗಾದ

ಗಂಡನ ಭಯದಿಂದ ತಾನು ಹೆತ್ತ ಮೂರನೇ ಮಗುವೂ ಹೆಣ್ಣು ಎಂದು ಆಸ್ಪತ್ರೆಯ ಹೊರಗೆ ಬಿಟ್ಟು ಬಂದ ಹೆತ್ತ ತಾಯಿ| ಪಶ್ಚಾತ್ತಾಪದಿಂದ…

ಸಮಾಜದಲ್ಲಿ ಈಗಲೂ ಗಂಡು ಮಕ್ಕಳಷ್ಟೇ ಹೆಣ್ಣುಮಕ್ಕಳು ಕೂಡಾ ಸಮಾನರು ಎಂದು ಎಷ್ಟೇ ಜಾಗೃತಿ ಮೂಡಿಸಿದರೂ ಇಂದಿಗೂ ಈ ತಾರತಮ್ಯದ ಪಿಡುಗನ್ನು ಸಂಪೂರ್ಣವಾಗಿ ಹೋಗಲಾಡಿಸಲು ಆಗುತ್ತಿಲ್ಲ. ಹೌದು, ಈ ಮಾತಿಗೆ ಸಾಕ್ಷಿ ಎಂಬಂತೆ ಹೆತ್ತ ತಾಯಿಯೊಬ್ಬಳು ಆಗ ತಾನೇ ಜನ್ಮ ನೀಡಿದ ಮಗುವನ್ನು ಆಸ್ಪತ್ರೆಯ ಹೊರಗೆ