ಶಿಕ್ಷಕರಿಗೆ ವಿಶೇಷ ಜವಾಬ್ದಾರಿಯ ಆದೇಶ ಹೊರಡಿಸಿದ ರಾಜ್ಯ ಶಿಕ್ಷಣ ಇಲಾಖೆ|ಅದುವೇ ಕುಡುಕರನ್ನು ಪತ್ತೆ ಹಚ್ಚುವ ಕೆಲಸ!!
ಶಿಕ್ಷಕರು ಎಂದರೆ ಅವರಿಗೆ ಇರೋದು ಮಕ್ಕಳ ಜವಾಬ್ದಾರಿಯಾಗಿರುತ್ತದೆ.ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಯಾವ ವಿಷಯ ತಿಳಿಸಿದರೆ ಸೂಕ್ತ, ಅವರಿಗೆ ಹೇಳೋ ಬುದ್ಧಿ ಮಾತು, ಶಾಲೆಗೆ ಬಾರದ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರುವಂತಹ ಹಲವು ಜವಾಬ್ದಾರಿಗಳಿರುತ್ತದೆ. ಆದ್ರೆ ಇಲ್ಲಿಯ ಶಾಲೆಯ ಶಿಕ್ಷಕರಿಗೆ!-->…