ಚಿನ್ನ ಖರೀದಿಸುವ ಮುನ್ನ ಎಚ್ಚರ ಗ್ರಾಹಕರೇ | “ಪ್ಯೂರ್ ಗೋಲ್ಡ್” ಮಾರ್ಕ್ ನೋಡಿ ಮೋಸ ಹೋಗಬೇಡಿ
ಚಿನ್ನ ಅತ್ಯಮೂಲ್ಯ ವಸ್ತು. ಇದನ್ನು ಬೇಕಾಬಿಟ್ಟಿಯಾಗಿ ಖರೀದಿಸಲು ಸಾಧ್ಯವೇ ಇಲ್ಲ. ಎಷ್ಟು ಜಾಗ್ರತೆವಹಿಸಿ ಕೊಂಡುಕೊಂಡರು ಕೆಲವೊಂದು ಬಾರಿ ಮೋಸ ಹೋಗುವ ಸಾಧ್ಯತೆಗಳೇ ಹೆಚ್ಚಾಗಿರುತ್ತದೆ. ಜ್ಯುವೆಲ್ಲರಿ ಶಾಪ್ಗೆ ಹೋಗಿ ಚಿನ್ನದ ಆಭರಣಗಳನ್ನು ಖರೀದಿಸಿದ್ರೆ ಒಮ್ಮೆ ಮತ್ತೆ ಪರೀಕ್ಷೆ ಮಾಡಿ ನೋಡಲೇ!-->…