Browsing Category

Interesting

ಗರ್ಭಿಣಿಯಾಗಿದ್ದ ಮಗಳನ್ನು 5ಲಕ್ಷ ರೂಪಾಯಿಗೆ ಡೀಲ್ ಮಾಡಿ ಮಾರಾಟ ಮಾಡಲು ಮುಂದಾದ ಪೋಷಕರು!

ಹಣ ಎಂದರೆ ಯಾರು ತಾನೇ ಸುಮ್ಮನಿರಲಾರ? ಹೀಗೆ ಸಿಕ್ಕಿದೆ ಚಾನ್ಸ್ ಅಂದುಕೊಂಡು ಈ ಪೋಷಕರು ಮಾಡಿದ್ದೇನು ಗೊತ್ತೇ. ಹೌದು ಮಗಳೆಂದು ನೋಡದೆ ಗರ್ಭಿಣಿಯಾಗಿದ್ದ 17 ವರ್ಷದ ಯುವತಿಯನ್ನು ಪೋಷಕರೇ 50 ಸಾವಿರ ರೂಪಾಯಿಗೆ ಮಾರಾಟ ಮಾಡಿರುವ ಘಟನೆ ಗುಜರಾತಿನ ವಡೋದರ ಜಿಲ್ಲೆಯಲ್ಲಿ ನಡೆದಿದೆ. ಘಟನೆಯ ವಿವರ

ವಿಶ್ವದ ಅತ್ಯಂತ ಸಣ್ಣ ನದಿ ಎಲ್ಲಿರೋದು ಗೊತ್ತೇ ? ಮನುಷ್ಯ ಹಾರಿ ದಾಟಬಹುದಾದಷ್ಟು ಕಿರಿದಾದ ನದಿ !! ಈ ನದಿ ಬಗ್ಗೆ…

ನಿಮಗೆ ಗೊತ್ತಿದೆಯೇ ? ಪ್ರಪಂಚದ ಅತ್ಯಂತ ಕಿರಿದಾದ ನದಿ ಯಾವುದೆಂದು ? ಈ ನದಿ ಕಿರಿದಾದ ಕಾಲುವೆಯಂತೆ ಕಾಣುತ್ತದೆ. ಈ ನದಿಯು ವಿಶ್ವದ ಅತೀ ಸಣ್ಣ ನದಿಯೆಂದು ಗುರುತಿಸಿಕೊಂಡಿದೆ. ಕೃಷಿ ಭೂಮಿಗಳಲ್ಲಿ ನೀರು ಹಾಯಿಸಲು ಇರುವ ಸಣ್ಣ ಕಾಲುವೆಯಂತೆ ಕಾಣುತ್ತದೆ ಈ ನದಿ. ಈ ನದಿಯ ಹೆಸರು ಹುಲೈ. ಇದು

ಮಧ್ಯರಾತ್ರಿ ಕಸ ಸುರಿಯುತ್ತಿದ್ದವರನ್ನು ರೆಡ್ ಹ್ಯಾಂಡಾಗಿ ಹಿಡಿದ ಯುವಕರು | ಅವರ ಕೈಯಿಂದಲೇ ಕಸವನ್ನು ಹೆಕ್ಕಿಸಿ…

ಖಾಲಿ ಸೈಟು, ಲೈಟ್ ಕಂಬ, ರಸ್ತೆಯ ತಿರುವುಗಳಲ್ಲಿ ಮಧ್ಯರಾತ್ರಿ ಕಸ ಸುರಿಯುತ್ತಿದ್ದವರನ್ನು ಪತ್ತೆ ಹಚ್ಚಿದ ಅಕ್ಕಪಕ್ಕದ ಯುವಕರು, ಅವರ ಕೈಯಿಂದಲೇ ಕಸವನ್ನು ಹೆಕ್ಕಿಸಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ನಗರದ 26ನೇ ವಾರ್ಡಿನಲ್ಲಿ ರಾತ್ರಿ ಸರಿ ಇದ್ದ ಏರಿಯಾದ ರಸ್ತೆ ಬದಿಗಳಲ್ಲಿ

ಅಪರಾಧ ಪ್ರಕರಣದಲ್ಲೂ ಸಹಾಯ ಮಾಡಲಿದೆ ಬಿಯರ್ ವಿಸ್ಕಿ ಬಾಟಲ್ | ಕರ್ನಾಟಕದಲ್ಲೂ ಇನ್ನು ಮುಂದೆ ಈ ಲೇಬಲ್ ಅಂಟಿಸಲು…

ಇನ್ನು ಮುಂದೆ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಸಹಾಯಕಾರಿಯಾಗಲಿದೆ ಮದ್ಯ. ಅಪರಾಧ ಪ್ರಕರಣ ಪತ್ತೆಗೂ ನೆರವಾಗುವ ದಿಕ್ಕಿನಲ್ಲಿ ಹೈ ಆಂಡ್ ಸೆಕ್ಯುರಿಟಿ ಅಂಶಗಳನ್ನು ಅಳವಡಿಸಿರುವ ಇಎಎಲ್ ( ಎಕ್ಸೈಸ್ ಅಧೆಸ್ವಿ ಲೇಬಲ್ಸ್) ಗಳನ್ನು ವಿಸ್ಕಿ, ರಮ್, ವೊಡ್ಕಾ, ಜಿನ್ ಇತ್ಯಾದಿ ಮದ್ಯದ ಬಾಟಲಿ,

ಕಳ್ಳತನಕ್ಕೆಂದು ದೇವಸ್ಥಾನದ ಬಾಗಿಲು ಮುರಿದು ಒಳನುಗ್ಗಿ ಕೈ ಮುಗಿದು ಬರೀ ಕೈಯಲ್ಲೇ ವಾಪಾಸ್ ಆದ ಕಳ್ಳ !!

ಕೆಲವೊಂದು ಕಳ್ಳರು ಅದೆಷ್ಟು ಚತುರರು ಅಂದ್ರೆ ಯಾರು ಇದ್ದರೂ ತಮ್ಮ ಕೆಲಸ ಮಾತ್ರ ನಿಯತ್ತಾಗಿ ಮಾಡಿ ಹೋಗುತ್ತಾರೆ. ದೇವಸ್ಥಾನ ಎಂಬ ಭಯ-ಭಕ್ತಿಯೂ ಇಲ್ಲದೆ ಕಳ್ಳತನ ಮಾಡಿಯೇ ಹೋಗುತ್ತಾರೆ. ಆದ್ರೆ ಇಲ್ಲೊಂದು ಕಡೆ ವಿಚಿತ್ರ ಘಟನೆಯೇ ನಡೆದಿದೆ. ಅದೇನಪ್ಪ ಅಂದ್ರೆ ದೇವರ ಮೇಲೆ ಕಣ್ಣ ಹಾಕಿದಾತ ಬಳಿಕ

ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಕೋಳಿಯನ್ನು ವಶಕ್ಕೆ ಪಡೆದ ಪೊಲೀಸರು!!! ಅಷ್ಟಕ್ಕೂ ಆ ಕೋಳಿಯಲ್ಲೇನಿತ್ತು?

ಯಾರಾದರೂ ಹೊತ್ತಲ್ಲದ ಹೊತ್ತಲ್ಲಿ ಅಥವಾ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರೆ ಅಂತಹ ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಾರೆ. ಆದರೆ ಅಮೆರಿಕಾದಲ್ಲಿ ಒಂದು ವಿಚಿತ್ರ ಘಟ‌ನೆಯೊಂದು ನಡೆದಿದೆ. ಅನುಮಾನಾಸ್ಪದವಾಗಿ ಓಡಾಡುತ್ತಿದೆ ಎಂದು ಕೋಳಿಯನ್ನು ವಶಕ್ಕೆ

ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಯೇ ಬೇರೆ, ಕೆಲಸಕ್ಕೆ ಬಂದವ ಇನ್ನೊಬ್ಬ!|ಸಂದರ್ಶಕನ ತಲೆಕೆಡಿಸಿಕೊಳ್ಳುವಂತೆ ಮಾಡಿದೆ…

ಸಾಮಾನ್ಯವಾಗಿ ಯಾವುದೇ ಕೆಲಸಕ್ಕೆ ಸೇರಬೇಕಾದರೆ ಸಂದರ್ಶನಕ್ಕೆ ಕರೆಸಿ ಬಳಿಕ ಆ ವ್ಯಕ್ತಿ ಈ ಕೆಲಸಕ್ಕೆ ಸದೃಢನೇ? ಇಲ್ಲವೇ? ಎಂದು ಪರಿಶೀಲಿಸಿ ಉದ್ಯೋಗಕ್ಕೆ ಕರೆಯುವುದು. ಆದ್ರೆ ಇಲ್ಲೊಂದು ಕಡೆ ಆಯ್ಕೆ ಆದವನೇ ಬೇರೆ ಜಾಯಿನ್ ಆದವನೇ ಬೇರೆ!. ಈ ವಿಚಿತ್ರ ಘಟನೆಯೊಂದರಲ್ಲಿ ಸಂದರ್ಶನಕ್ಕೆ ಹಾಜರಾದ

ಚಿಕ್ಕಮ್ಮನೊಂದಿಗೆ ಅನೈತಿಕ ಸಂಬಂಧ ಆರೋಪ ಯುವಕನ ಕೊಲೆಯಲ್ಲಿ ಅಂತ್ಯ!! ಚಿಕ್ಕಮ್ಮನ ಮಗ ಹಾಗೂ ಆತನ ಗೆಳೆಯರ ಬಂಧನ

ಕಲಬುರಗಿ:ರೈಲ್ವೆ ಹಳಿಯಲ್ಲಿ ಯುವಕನೋರ್ವನ ಶವ ಪತ್ತೆಯಾದ ಪ್ರಕರಣವು ಆತ್ಮಹತ್ಯೆಯಲ್ಲ, ಭೀಕರ ಕೊಲೆಯೆಂದು ಬಯಲಾಗಿದೆ.ಫೋಟೋಗ್ರಾಫರ್ ಕೆಲಸ ನಿರ್ವಹಿಸುತ್ತಿದ್ದ ಯುವಕನೋರ್ವನ ಸಾವಿನ ಸುತ್ತ ಹಲವು ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಂಡು, ಆತ್ಮಹತ್ಯೆ ಎಂದು ಬಿಂಬಿಸಲಾದ ಪ್ರಕರಣ