Browsing Category

Interesting

ಆಸ್ತಿ ಆಸೆಗಾಗಿ ಮಗ-ಸೊಸೆ ಸಹಿತ ಮೊಮ್ಮಕ್ಕಳ ಸಾವಿಗೆ ಕಾರಣರಾದ ವೃದ್ಧ !! | ಮನೆಯ ಟ್ಯಾಂಕ್‍ನಲ್ಲಿದ್ದ ನೀರನ್ನು ಖಾಲಿ…

ಆಸ್ತಿ ಆಸೆಗಾಗಿ ವೃದ್ಧನೊಬ್ಬ ತನ್ನ ಮಗ, ಸೊಸೆ ಹಾಗೂ ಇಬ್ಬರು ಮೊಮ್ಮಕ್ಕಳನ್ನು ಜೀವಂತ ಸುಟ್ಟು ಹಾಕಿರುವ ದುರಂತ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ. ಮೃತ ದುರ್ದೈವಿಗಳನ್ನು ಫೈಸಲ್, ಪತ್ನಿ ಶೀಬಾ, ಮಕ್ಕಳನ್ನು ಮೆಹ್ರಾ (16) ಹಾಗೂ ಅಸ್ನಾ (13) ಎಂದು ಗುರುತಿಸಲಾಗಿದೆ.

ದಿಕ್ಕು ತಪ್ಪಿಸಿದ ಗೂಗಲ್ : ದಿಕ್ಕು ತೋಚದೆ ನಿಂತ ಲಕ್ಷಾಂತರ ಜನ

ಮುಂಚೆ ಎಷ್ಟೊ ವರ್ಷದ ಹಿಂದೆ ಹೊಸ ಜಾಗಕ್ಕೆ ಹೋಗುವಾಗ ಜನರನ್ನು ಕೇಳಿ ಹೋಗಬೇಕಿತ್ತು. ನಿರ್ಜನ ಪ್ರದೇಶವಾದರೆ ಪರದಾಡಬೇಕಿತ್ತು ಆದರೆ ಈಗ  ನಾವು ಎತ್ತ ಸಾಗುವುದಿದ್ದರೂ ಗೂಗಲ್ ಮ್ಯಾಪ್ವಮೊರೆಹೋಗುತ್ತೇವೆ. ಗೂಗಲ್ ಮ್ಯಾಪೇ ನಮ್ಮ ಮಾರ್ಗದರ್ಶಕನಾಗಿರುತ್ತಾನೆ .ಗೂಗಲ್ ನಿಖರವಾದ ಜಾಗಕ್ಕೆ

ಕಚೇರಿಗೆ ಹಾಸಿಗೆ, ದಿಂಬು ಸಮೇತ ಉದ್ಯೋಗಕ್ಕೆ ಹಾಜರಾದ ವ್ಯಕ್ತಿ!!

ಒಂದಿಷ್ಟು ನೆಮ್ಮದಿಯಿಂದ ಬದುಕಬೇಕಾದರೆ ಒಂದು ಒಳ್ಳೆಯ ಕೆಲಸ ಮುಖ್ಯ. ಯಾಕಂದ್ರೆ ಇಂದು ಮನಕ್ಕಿಂತ ಧನಕ್ಕೆ ಹೆಚ್ಚು ಬೆಲೆ.ದಿನೇ ದಿನೇ ಪ್ರತಿನಿತ್ಯ ಬಳಸೋ ವಸ್ತುಗಳಿಂದ ಹಿಡಿದು ಎಲ್ಲಾ ವಸ್ತುಗಳಿಗೂ ಬೆಲೆ ಹೆಚ್ಚುತ್ತಲೇ ಇದೆ. ಹೀಗಿರುವಾಗ ಕೇವಲ ಉದ್ಯೋಗ ಇದ್ದು ಅದಿಕ್ಕೆ ತಕ್ಕಂತೆ ಸಂಬಳ

ಆತಂಕ ಸೃಷ್ಟಿಸಿದ 100 ರಣಹದ್ದುಗಳ ಸಾವು ! ; ಭಯಭೀತರಾದ ಜನ

ಅಸ್ಸಾಂನ ಕಾಮ್ರೂಪ್ ಜಿಲ್ಲೆಯ ಛಾಯ್ಗಾಂವ್ ಪ್ರದೇಶದ ಬಳಿ ಅಳಿವಿನ ಅಂಚಿನಲ್ಲಿರುವ ಸುಮಾರು 100 ರಣಹದ್ದುಗಳು ಮೃತಪಟ್ಟಿದೆ. 100 ರಣಹದ್ದುಗಳು ಒಟ್ಟಿಗೆ ಸತ್ತಿರುವುದು ಜನರಿಗೆ ಆಶ್ಚರ್ಯ, ಆತಂಕ, ಗೊಂದಲಗಳಿಗೆ ಕಾರಣವಾಗಿದೆ.  ಜನ ಇದು ಯಾವ ಹೊಸ ರೋಗ ? ಏನೀ ಅಪಶುನ ಎಂದು ಭಯಭೀತರಾಗಿದ್ದಾರೆ.

ಈ ಬಂಗಲೆಯಲ್ಲಿದೆಯಂತೆ ‘ಸಿಂಹಾಸನದ ಟಾಯ್ಲೆಟ್’ | ಹೇಗಿದೆ ಗೊತ್ತಾ ಈ ವಿಭಿನ್ನ ಶೌಚಾಲಯ??

ಪ್ರಪಂಚ ಎಷ್ಟು ಮುಂದುವರಿದಿದೆ ಎಂದರೆ ಒಂದೊತ್ತು ಊಟಕ್ಕೆ ಪರದಾಡುವವರ ನಡುವೆ ಇನ್ನೂ ಬೇಕು ಇನ್ನೂ ಬೇಕು ಎಂಬ ದುರಾಸೆಯ ಜನರೇ ಹೆಚ್ಚು ಕಾಣಸಿಗುವಂತೆ ಆಗಿದೆ.ಇನ್ನೊಬ್ಬರಿಗೆ ತಮ್ಮಲ್ಲಿರುವ ಆಸ್ತಿ ಅಂತಸ್ತು ತೋರಿಸಿಕೊಳ್ಳಲೆಂದೇ ಕೆಲವರು ವಿಭಿನ್ನವಾದುದನ್ನು ನಿರ್ಮಿಸಿಸುತ್ತಾರೆ.

ನಿದ್ದೆಯ ಮಂಪರಿನಲ್ಲಿ ತೇಲಾಡುತ್ತಿದ್ರು ಕಣ್ಣು ಮಿಟುಗಿಸದೆ ಲಾಂಗ್ ಡ್ರೈವ್ ಎಂಜಾಯ್ ಮಾಡುತ್ತಿರುವ ನಾಯಿ | ಕಾರಿನ…

'ನಾಯಿ' ಅಂದ್ರೇನೆ ಅದೇನೋ ಪ್ರೀತಿ, ಮಮಕಾರ. ಮೌನಿಯಂತೆ ಮನೆಯಲ್ಲಿ ಬಿದ್ದಿದ್ದರೂ ಅದರ ಇರುವಿಕೆಯ ಅರಿವು ಶ್ವಾನ ಪ್ರೀಯರಿಗೆ ಇದ್ದೇ ಇರುತ್ತದೆ. ಯಾಕಂದ್ರೆ ತಿಳಿದೋ ತಿಳಿಯದೆಯೋ ಅಷ್ಟು ಹೊಂದಾಣಿಕೆ ಇರುತ್ತದೆ. ಅದೆಷ್ಟೋ ಜನ ತಮ್ಮ ಏಕಾಂತವನ್ನು ಹೋಗಲಾಡಿಸಲು ನಾಯಿಯನ್ನು ಸಾಕುತ್ತಾರೆ. ತಾವು

ಕಾಮಣ್ಣನ ಕುರಿತಾದ ವಿಶೇಷ ನಂಬಿಕೆ ಮತ್ತು ಆಚರಣೆಗಳು; ಹೋಳಿ ಹಬ್ಬದ ರಂಗು ರಂಗಿನ ಮಾಹಿತಿ

ಹೋಳಿ ಹಬ್ಬ ಬಹಳ ವಿಶೇಷವಾದ ಹಬ್ಬ. ‌ಈ ಹಬ್ಬದಲ್ಲಿ ಬಣ್ಣಗಳ ಜೊತೆ ಆಟ ಆಡಲು ಹಿರಿಯರು-ಕಿರಿಯರು, ಯಾವುದೇ ಜಾತಿ ಅಂತಸ್ತು ಎಂಬ ಬೇಧವಿಲ್ಲದೇ ಪ್ರತಿಯೊಬ್ಬರು ಖುಷಿಯಾಗಿ ಪಾಲ್ಗೊಳ್ಳುತ್ತಾರೆ. ಹೋಳಿ ಹಬ್ಬವನ್ನು ಕಾಮನ ಹಬ್ಬ,‌ ರಂಗಪಂಚಮಿ ಅಂತಲೂ ಕರೆಯಲಾಗುತ್ತೆ. ಇತಿಹಾಸ ಕಾಲದಲ್ಲಿಯೂ ಹೋಳಿ

ಹೆಣ್ಣಾಗಿ ಹುಟ್ಟಿ ಗಂಡಾಗಿ ಪರಿವರ್ತನೆ!! ಲಿಂಗ ಬದಲಾವಣೆಯ ಮೂಲಕ 47 ವರ್ಷದ ಅವಳು ಅವನಾಗಿದ್ದು ಯಾಕೆ!?

ಹೆಣ್ಣಿನ ಮೇಲಿನ ಶೋಷಣೆ, ಕಿರುಕುಳ ಇವೆಲ್ಲದರಿಂದ ಬೇಸತ್ತ 47 ವರ್ಷದ ಮಹಿಳೆಯೋರ್ವರು ತನ್ನೊಳಗಿನ ಹೆಣ್ಣನ್ನು ತೊರೆದು ಲಿಂಗ ಬದಲಾವಣೆ ಮಾಡಿಸಿಕೊಳ್ಳುವ ಮೂಲಕ ಗಂಡಾಗಿ ಪರಿವರ್ತನೆಯಾದ ಘಟನೆಯೊಂದು ಇಂದೋರ್ ನಲ್ಲಿ ವರದಿಯಾಗಿದೆ. ಅಲ್ಕಾ ಸೋನಿ ಎನ್ನುವ ಹೆಸರಿನ ಮಹಿಳೆ ತನ್ನ ಲಿಂಗ ಬದಲಾವಣೆಯ