Browsing Category

Interesting

ಬರೋಬ್ಬರಿ 11 ರೀತಿಯ ವಾಹನಗಳ ಚಾಲನಾ ಪರವಾನಿಗೆ ಪಡೆದಿದ್ದಾರಂತೆ ಈ ಅಜ್ಜಿ !! | ಜೆಸಿಬಿಯಿಂದ ಹಿಡಿದು ರೋಡ್ ರೋಲರ್,…

ಜನರು ತಮ್ಮ ಜೀವನದಲ್ಲಿ ವಿವಿಧ ರೀತಿಯ ಹವ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ. ನಮ್ಮ ಹವ್ಯಾಸಗಳು ನಮ್ಮ ಕೆಲಸದಿಂದ ಸ್ವಲ್ಪ ಮಟ್ಟಿನ ವಿರಾಮದ ಜೊತೆಗೆ ನಮ್ಮನ್ನು ರಿಫ್ರೆಶ್ ಮಾಡುತ್ತದೆ. ಆದರೆ ಕೇರಳದ 71 ವರ್ಷದ ಈ ಅಜ್ಜಿಯ ಹವ್ಯಾಸವನ್ನು ಕೇಳಿದರೆ ನೀವು ಮೂಗಿನ ಮೇಲೆ ಕೈ ಇಡುವುದು ಪಕ್ಕಾ !!

ಭಜನೆಗೂ ಕಾಲಿಟ್ಟ ‘ಪುಷ್ಪಾ’ ಸಿನಿಮಾದ ಶ್ರೀವಲ್ಲಿ ಹಾಡಿನ ಸ್ಟೆಪ್ : ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ…

ಕಳೆದ ವರ್ಷ ತೆರೆಕಂಡ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾ 'ಪುಷ್ಪ' ಮಾಡಿದ ಕ್ರೇಜ್ ಇಲ್ಲಿಯವರೆಗೂ ಕಮ್ಮಿ ಆಗಿಲ್ಲ. ವಿಶ್ವದಾದ್ಯಂತ 300 ಕೋಟಿರೂಪಾಯಿಗಿಂತಲೂ ಅಧಿಕ ಹಣ ಕಲೆಕ್ಷನ್ ಮಾಡಿ ಸೈ ಎನಿಸಿಕೊಂಡಿದ ಈ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರಿಗೆ 'ಪುಷ್ಪ' ಸಿನಿಮಾದಿಂದ ದೇಶಾದ್ಯಂತ

ಮಹಿಳಾ‌ ಖಾಜಿಯಿಂದ ಮುಸ್ಲಿಂ ಮದುವೆ ಶಾಸ್ತ್ರ| ಮಾಜಿ ರಾಷ್ಟ್ರಪತಿ ಮರಿ ಮೊಮ್ಮಗನ ನಿಕಾಹ್ ನಾಮಾದಲ್ಲಿ ಅದ್ಭುತ ಬದಲಾವಣೆ|

ಮುಸ್ಲಿಂ ಸಮುದಾಯದಲ್ಲಿ ಮಹಿಳಾ‌ ಖಾಜಿ ಒಬ್ಬರು ಮದುವೆ ಶಾಸ್ತ್ರ ನಡೆಸಿಕೊಡುವುದನ್ನು ಈ ಹಿಂದೆ ಯಾವತ್ತಾದರೂ ಕೇಳಿದ್ದೀರಾ ಇಲ್ಲಾ ಅನ್ನಿಸುತ್ತೆ. ಆದರೆ ಶುಕ್ರವಾರದಂದು ದೆಹಲಿಯಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಜಾಕಿರ್ ಹುಸ್ಸೆನ್ ಅವರ ಮರಿಮೊಮ್ಮಗನ ನಿಕಾಹ್ ನಾಮವನ್ನು ಒಬ್ಬ ಮಹಿಳಾ ಖಾಜಿ

‘ಕಚ್ಚಾ ಬಾದಾಮ್’ ಹಾಡಿಗೆ ಹೆಜ್ಜೆ ಹಾಕಿದ ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್ !! | ಸಾಮಾಜಿಕ…

ಕಚ್ಚಾ ಬದಾಮ್ ಹಾಡಿನ ಹವಾ ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಜೋರಾಗೇ ಇದೆ. ದೇಶದಲ್ಲಿ ಮಾತ್ರ ವಿದೇಶದಲ್ಲಿಯೂ ಕಚ್ಚಾ ಬಾದಾಮ್ ಫುಲ್ ಫೇಮಸ್. ಈಗ ವಿಧಾನಸಭಾ ಚುನಾವಣೆಯಲ್ಲೂ ಕಚ್ಚಾಬಾದಾಮ್ ಹವಾ ಶುರುವಾಗಿದೆ. ಆಮ್ ಆದ್ಮಿ ನಾಯಕರು ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಹೌದು. 2022 ರ ರಾಜ್ಯ

ಮನೆಯ ಹೊರಗೆ ಕುಳಿತು ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಕಾಲ ಬುಡದಲ್ಲಿಯೇ ಹೋದ ಉರಗ!

ಜನವಸತಿ ಪ್ರದೇಶಗಳಲ್ಲಿ ಹಾವುಗಳು ಇರುವುದು ಸಾಮಾನ್ಯ. ಹಳ್ಳಿಗಳಲ್ಲಿ ಇದು ಸಾಮಾನ್ಯ ಸಂಗತಿ. ಹಾವುಗಳನ್ನು ಒಮ್ಮೆಲೇ ಕಂಡಾಗ ಭಯವಾಗುವುದು ಖಂಡಿತ. ಈ ವೀಡಿಯೋ ಕೂಡ ಅಂಥದ್ದೇ ಭಯ ಹುಟ್ಟಿಸುತ್ತೆ. ಆಸ್ಟ್ರೇಲಿಯಾದ ಗಿಪ್ಸ್ ಲ್ಯಾಂಡ್ ನಲ್ಲಿ ವ್ಯಕ್ತಿಯೊಬ್ಬರು ತಮ್ಮ ಮನೆಯ ಕಚೇರಿಯಲ್ಲಿ ಕೆಲಸ

ಸದ್ಯದಲ್ಲೇ ಹಸೆಮಣೆ ಏರಲಿದೆ ಬಾಲಿವುಡ್ ನ ಮತ್ತೊಂದು ಜೋಡಿ !! | ಈ ಕ್ಯೂಟ್ ಕಪಲ್ ನ ಮದುವೆ ಯಾವಾಗ ಗೊತ್ತಾ???

ಸಿನಿಮಾ ರಂಗದಲ್ಲಿ ಮಿಂಚಿದ ತಾರೆಗಳು ಮದುವೆ ಆಗುವುದೆಂದರೆ ಎಲ್ಲದಕ್ಕಿಂತಲೂ ಅಭಿಮಾನಿಗಳಿಗೆ ಆಸಕ್ತಿ ಹೆಚ್ಚು. ಆಕೆಯ ಹುಡುಗ ಯಾರು? ಮದುವೆ ಯಾವಾಗ ಹೀಗೆ ನೂರೆಂಟು ಗೊಂದಲಗಳ ನಡುವೆ ಅವರ ಸುಂದರವಾದ ಮದುವೆ ಕ್ಷಣಕ್ಕೆ ಕಾಯುತ್ತಿರುತ್ತಾರೆ. ಅದೇ ರೀತಿ ಇದೀಗ ಮದುವೆ ಸುದ್ದಿಯಲ್ಲಿರುವ ಬಾಲಿವುಡ್‌ನ

ಕಳೆದು ಹೋದ ಮಾತು ಬಾರದ ಮಗನನ್ನು ಮತ್ತೆ ತಾಯಿ ಮಡಿಲಿಗೆ ಸೇರಿಸಿದ ‘ ಆಧಾರ್ ಕಾರ್ಡ್ ‘ |

ಬೆಂಗಳೂರು ನಗರದಲ್ಲಿ ಕಳೆದುಹೋಗಿದ್ದ ಮಾತು ಬಾರದ ಮಗನನ್ನು ಮತ್ತೆ ತಾಯಿಯ ಮಡಿಲಿಗೆ ಸೇರಿಸಲು ಆಧಾರ್ ಕಾರ್ಡ್ ಉಪಯೋಗಕ್ಕೆ ಬಂದಿದೆ. ಬರೋಬ್ಬರಿ 6 ವರ್ಷದ ಬಳಿಕ ತಾಯಿಯನ್ನು ಸೇರಿದ ಮಗ ಭರತ್ ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾನೆ. ಯಲಹಂಕ ಬಳಿಯ ಸಿಂಗನಾಯಕನಹಳ್ಳಿ ತರಕಾರಿ

ಒಮ್ಮೆ ಗಿನ್ನಿಸ್ ದಾಖಲೆ ಪಡೆದ ಜಗತ್ತಿನ ಅತ್ಯಂತ ಉದ್ದದ ಈ ಕಾರ್ ಮತ್ತೊಮ್ಮೆ ಸುದ್ದಿಯಲ್ಲಿ |ಸ್ವಿಮ್ಮಿಂಗ್ ಫೂಲ್,…

ಜಗತ್ತಿನಲ್ಲಿ ಅತೀ ಹೆಚ್ಚು ಪ್ರಸಿದ್ಧಿ ಹೊಂದಿರೋ ಪ್ರದೇಶ, ವಸ್ತುಗಳು ಎಲ್ಲರಿಗೂ ಇರೋ ಕುತೂಹಲದ ವಿಷಯ. ಅದರಲ್ಲೂ ಇಂದಿನ ಯುವ ಪೀಳಿಗೆಗೆ ವಾಹನಗಳ ಕುರಿತು ಆಸಕ್ತಿ ಹೆಚ್ಚೇ.ಹೀಗಿರುವಾಗ ಈ ಮಾಹಿತಿ ನಿಮಗೆ ತಿಳಿಯಲೇ ಬೇಕಾದದ್ದು..ಹೌದು.ಜಗತ್ತಿನಲ್ಲೇ ಅತ್ಯಂತ ಉದ್ದವಾದ ಕಾರ್ ಯಾವುದು