Browsing Category

Interesting

ಮನೆಯಲ್ಲಿ ಎಂದಿಗೂ ಈ ವಸ್ತುಗಳನ್ನು ಇರಿಸಬೇಡಿ|ಈ ವಸ್ತು ಇದ್ದರೆ ಕುಟುಂಬದ ಸಂತೋಷ ಮತ್ತು ಶಾಂತಿ ಕದಡೋದು ಪಕ್ಕಾ!

ಪ್ರತಿಯೊಬ್ಬರ ಕನಸು ತಾವೊಂದು ಸುಂದರವಾದ ಮನೆಯನ್ನು ನಿರ್ಮಿಸಬೇಕು ಎಂಬುದು. ಕೆಲವೊಬ್ಬರು ಮನೆ ಕಟ್ಟೋಕು ಮುಂಚೆ ಯಾವ ದಿಕ್ಕಿನಲ್ಲಿ ಯಾವುದು ನಿರ್ಮಿಸಿದರೆ ಒಳಿತು ಎಂದು ಯೋಚಿಸುತ್ತಾರೆ. ಆದ್ರೆ ಕೇವಲ ಮನೆಯ ಪ್ರತಿಯೊಂದು ಕೋಣೆಯನ್ನು ಸರಿಯಾದ ದಿಕ್ಕಿನಲ್ಲಿ ನಿರ್ಮಾಣ ಮಾಡಿದರೆ ಸಾಕಾಗುವುದಿಲ್ಲ.

ಪುತ್ತೂರು: ಸ್ಕೂಟರ್ ಸವಾರನಿಗೆ ‘ವಿತ್ ಔಟ್ ಸೀಟ್ ಬೆಲ್ಟ್’ಎಂದು ಫೈನ್ ಹಾಕಿದ ಪೊಲೀಸ್!!

ಪುತ್ತೂರು:ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್ ಬೆಲ್ಟ್ ಧರಿಸಿಲ್ಲ ಅಂತಾ ಫೈನ್ ಹಾಕೋದು ನೋಡಿದ್ದೀವಿ. ಹತ್ತೂರಿನಲ್ಲಿ ಟ್ರಾಫಿಕ್ ರೂಲ್ಸ್ ಒಂದಿದ್ರೆ, ಪುತ್ತೂರಿನಲ್ಲಿ ಬೇರೆಯದೇ ನಿಯಮ. ಅಲ್ಲಿನ ಟ್ರಾಫಿಕ್ ಪೊಲೀಸರು ಎಷ್ಟರಮಟ್ಟಿಗೆ ಕಟ್ಟುನಿಟ್ಟು ಎಂದರೆ, ಪುತ್ತೂರಿನಲ್ಲಿ ಸ್ಕೂಟರ್ ಸವಾರ ಕೂಡಾ

ಎಲ್ಲಾ ಕಾರ್ಮಿಕರ ತಿಂಗಳ ಸಂಬಳ 10685 ರೂಪಾಯಿಗಿಂತ ಕಡಿಮೆ ನೀಡುವಂತಿಲ್ಲ|ಯಾವ್ಯಾವ ಕೆಲಸಕ್ಕೆ ಎಷ್ಟು ವೇತನ ಕಡ್ಡಾಯ ಎಂಬ…

ಕಾರ್ವಿುಕರಿಗೆ ಸೇವಾ ಭದ್ರತೆ ಕಲ್ಪಿಸುವ ಉದ್ದೇಶದಿಂದ, 'ಕನಿಷ್ಠ ವೇತನ' ನಿಗದಿಪಡಿಸಿ ರಾಜ್ಯ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದ್ದು, ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿದೆ. ಈಗಾಗಲೆ 17 ರಾಜ್ಯಗಳಲ್ಲಿ ಜಾರಿಗೆ ತರಲಾಗಿರುವ ಈ ಸಂಹಿತೆಗಳು ಶೀಘ್ರವಾಗಿ ರಾಜ್ಯದಲ್ಲೂ

ಈ ಜೋಡಿ 30 ವರ್ಷದಲ್ಲಿ ಒಮ್ಮೆಯೂ ಜಗಳವಾಡಿಲ್ಲವಂತೆ ! ಅನ್ಯೋನ್ಯತೆಯ ಗುಟ್ಟನ್ನು ರಟ್ಟುಮಾಡಿದ್ದಾರೆ ನೋಡಿ

ಗಂಡ ಹೆಂಡರ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಜಗಳವಾಡದ ಪತಿ ಪತ್ನಿಯರೇ ಇಲ್ಲ. ಜಗಳ ಪ್ರೀತಿಯ ಸಂಕೇತ. ಜಗಳದ ಮುನಿಸು ಪ್ರೀತಿಯಿಂದ ಮುಕ್ತಾಯವಾಗುತ್ತದೆ‌ ಆದರೆ ಕೆಲವೊಮ್ಮೆ ಜಗಳ ಮಿತಿ ಮೀರಿ ಎಷ್ಟೊ ದಾಂಪತ್ಯ ಜೀವನ ವಿಚ್ಛೇದನದಿಂದ ಮುಕ್ತಾಯವಾಗುತ್ತದೆ. ಆದರೆ  ಇಲ್ಲೊಂದು ಜೋಡಿ ದಾಂಪತ್ಯದಲ್ಲಿ

ವೈರಲ್ ಆಗುತ್ತಿದೆ ಖ್ಯಾತ ರೊಮ್ಯಾಂಟಿಕ್ ಜೋಡಿಯ ಫೋಟೋ ಕ್ಯಾಪ್ಶನ್ ; ಮುದ್ದಾದ ಮಗು ಆಗಮನ

ತಮ್ಮದೇ ಆಗಿರುವ ನಿರೂಪಣಾ ಶೈಲಿಯ ಮೂಲಕವಾಗಿ ಜನಮನಗೆದ್ದ ಕಾಮಿಡಿ ಕ್ವೀನ್ ಭಾರತಿ ಸಿಂಗ್ ತಾಯಿಯಾಗುತ್ತಿದ್ದಾರೆ. ಭಾರತಿ ಸಿಂಗ್ ಮತ್ತು ಹರ್ಷ ಲಿಂಬಾಚಿಯಾ ತೆರೆಯ ಮೇಲೆ ಮತ್ತು ತೆರೆಯ ಹಿಂದೆ ಸಕತ್ ರೊಮ್ಯಾಂಟಿಕ್ ಆಗಿರುತ್ತದೆ. ಹಾಗೂ ಈ ಜೊಡಿ ಜನರನ್ನು ಸಿಕ್ಕಾಪಟ್ಟೆ

ಮಾತು ಬಾರದ ಕಿವಿ ಕೇಳದ ಯುವಕನ ಬಾಳಿಗೆ ಆತನ ಧ್ವನಿಯಾಗಿ, ಕಿವಿಯಾಗಿ ಬಂದವಳು ಈ ಪದವೀಧರೆ ಯುವತಿ !

ಹುಟ್ಟಿನಿಂದಲೇ ಮಾತು ಬಾರದ ಕಿವಿಯೂ ಕೇಳದ ಯುವಕನೋರ್ವನ‌ ಬಾಳಿಗೆ ಮಾತಾಗಿ, ಆತನ ಕೇಳುಗಳಾಗಿ ಆತನ ಹೃದಯಕ್ಕೆ ಹೆಜ್ಜೆ ಇಟ್ಟು ಬಂದವಳೇ ಈ ಪದವೀಧರೆ ಯುವತಿ. ಗದಗ ಜಿಲ್ಲೆ ನರಗುಂದ ಪಟ್ಟಣದ ದಂಡಾಪೂರ ಬಡಾವಣೆಯ ಲಾಲಮಹ್ಮದ್-ಆರೀಫಾಬಾನು ದಂಪತಿ ಪುತ್ರ ಮಹ್ಮದ್ ಸಾದಿಕ್ (25) ಹಾಗೂ ಗದಗಿನ ಗಂಗಿಮಡಿ

ಇಂದು ವಿಶ್ವ ಜಲ ದಿನ ; ಜನರು ಪ್ರೀತಿ ಇಲ್ಲದೆ ಬದುಕಬಹುದು. ಕುಡಿಯುವ ನೀರಿಲ್ಲದೆ ಒಬ್ಬನೂ ಜೀವಿಸಲಾರ’

ಪ್ರತಿ ವರ್ಷ 'ವಿಶ್ವ ಜಲದಿನ'ವನ್ನು ಆಚರಿಸಲಾಗುತ್ತಿದೆ. ಭೂಮಿ ಮೇಲೆ ಸಕಲ ಜೀವರಾಶಿಗಳು ಬದುಕುತ್ತಿರುವುದು ಗಾಳಿ, ಆಹಾರ ಮತ್ತು ನೀರಿನಿಂದ. ಆಹಾರ, ಗಾಳಿ ಒಂದು ಜೀವಿಗೆ ಎಷ್ಟು ಮಖ್ಯವೋ ನೀರು ಕೂಡ ಅಷ್ಟೇ ಮುಖ್ಯವಾಗಿದೆ. ಶುದ್ಧ ಕುಡಿಯುವ ನೀರಿಗಾಗಿ ಜನ ಪರಿತಪಿಸುವಂತಾಗಿದೆ. ಈ

ಮೊಸರಿನೊಂದಿಗೆ ಸೇವಿಸಲೇ ಬಾರದ ಪದಾರ್ಥದ ಮಾಹಿತಿ ಇಲ್ಲಿದೆ ನೋಡಿ..

ನಮ್ಮ ಆರೋಗ್ಯ ನಮ್ಮ ಕೈಯಲ್ಲಿ. ಅದನ್ನು ಯಾವರೀತಿಲಿ ನಿರ್ವಹಿಸಬೇಕೆಂಬುದನ್ನು ನಾವೇ ತಿಳಿದುಕೊಳ್ಳ ಬೇಕಿದೆ. ನಾವೆಲ್ಲರೂ ಆಹಾರ ರುಚಿಸಬೇಕೆಂದು ಸೇವಿಸುತ್ತೇವೆಯೇ ಹೊರತು ಆರೋಗ್ಯ ದೃಷ್ಟಿಯಿಂದ ಅಲ್ಲ. ಇಲ್ಲೇ ನೋಡಿ ನಾವು ಮಾಡುತ್ತಿರೋ ತಪ್ಪು. ಯಾಕಂದ್ರೆ ಯಾವ ಆಹಾರ ಯಾವುದರೊಂದಿಗೆ ಸೇರಬಾರದು