ಇಳಿವಯಸ್ಸಿನಲ್ಲೂ ಫುಲ್ ಎನರ್ಜಿಯಲ್ಲಿ ‘ಸಾಮಿ.. ಸಾಮಿ’ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಅಜ್ಜಿ- ವೀಡಿಯೋ…
ಆಕೆ ಹಣ್ಣು ಹಣ್ಣು ಮುದುಕಿ. ವಯಸ್ಸಾಗಿರಬಹುದು, ಆದರೆ ಆಕೆಯ ಎನರ್ಜಿಗೇನು ಕಮ್ಮಿಯಿಲ್ಲ. ಕೋಲು ಶರೀರದ ಈ ಅಜ್ಜಿ ತನ್ನ ಸೀರೆಯಿಂದ ಕಚ್ಚೆ ಕಟ್ಟಿಕೊಂಡು ಸ್ಪೀಕರ್ ಅಲ್ಲಿ ಹಾಕಿದ ಹಾಡನ್ನು ಎಂಜಾಯ್ ಮಾಡುತ್ತಾ, ಹೆಜ್ಜೆ ಹಾಕುವುದನ್ನು ನೀವು ನೋಡಿದರೆ ಖಂಡಿತವಾಗಿ ಮೂಗಿನ ಮೇಲೆ ಬೆರಳಿಡುತ್ತೀರಿ !!
!-->!-->…