Browsing Category

Interesting

ಕಂಠ ಪೂರ್ತಿ ಕುಡಿದು ತಹಶೀಲ್ದಾರ್ ಕಚೇರಿ ಎದುರು ಶ್ರೀಮನ್ನಾರಾಯಣನ ಪೋಸ್ ನಲ್ಲಿ ಮಲಗಿದ ಗ್ರಾಮಲೆಕ್ಕಾಧಿಕಾರಿ !!|…

ಸಮಾಜ ಬೆಳವಣಿಗೆಯತ್ತ ಮುಖಮಾಡಿದೆ. ಒಂದಲ್ಲ ಒಂದು ರೀತಿಯ ಅಭಿವೃದ್ಧಿ ಪ್ರತಿಯೊಂದು ಕ್ಷೇತ್ರದಲ್ಲೂ ನಡೆಯುತ್ತಲೇ ಇದೆ. ಆದರೆ ಇಲ್ಲಿ ಮುಖ್ಯವಾಗಿ ಇರುವುದು ಯಾವ ಕೆಲಸ ಯಾವ ರೀತಿಯಲ್ಲಿ ನಡೆಯುತ್ತಿದೆ ಎಂಬುದು. ಯಾಕಂದ್ರೆ ಅದೆಷ್ಟೋ ಅಧಿಕಾರಿಗಳು ಕೇವಲ ಹೆಸರಿಗಷ್ಟೇ ಸೀಮಿತವಾಗಿದ್ದಾರೆ. ಆದ್ರೆ ಅವರ

ಥ್ರೆಷರ್ ಗಾಳಿಯೊಂದಿಗೆ ಮದುವೆಯ ದಿಬ್ಬಣದ ವೆಲ್ ಕಮ್ !! | ಬಂದ ಅತಿಥಿಗಳಿಗೆಲ್ಲಾ ಕೂಲ್ ಕೂಲ್ ಸ್ವಾಗತ- ವೀಡಿಯೋ ವೈರಲ್

ಇಂದಿನ ಬೇಸಿಗೆಯ ಉರಿ ಬಿಸಿಲಿಗೆ ಜನರು ಸೋತು ಹೋಗಿದ್ದು, ಇದರಿಂದ ತಪ್ಪಿಸಿಕೊಳ್ಳಲು ಏನಾದರೊಂದು ಉಪಾಯ ಕಂಡುಕೊಳ್ಳುತ್ತಲೇ ಇದ್ದಾರೆ. ದಣಿವನ್ನು ನೀಗಿಸಲು ತಂಪು ಪಾನೀಯಗಳನ್ನು ನೀಡುವುದು, ಎಸಿ ಕೆಳಗೆ ಕೂರುವುದು ಇಂತಹುದೆಲ್ಲಾ ಮಾಮೂಲಿ. ಆದರೆ ಇಲ್ಲೊಂದು ಕಡೆ ಮದುವೆಯ ದಿಬ್ಬಣದೊಂದಿಗೆ ಬಂದ

ಉರಿ ಬಿಸಿಲಿನಿಂದ ಮಕ್ಕಳಿಗೆ ದುಷ್ಪರಿಣಾಮ ಬೀರದಂತೆ ಮಾರ್ಗಸೂಚಿಗಳನ್ನು ಹೊರಡಿಸಿದ ಕೇಂದ್ರ ಶಿಕ್ಷಣ ಸಚಿವಾಲಯ

ನವದೆಹಲಿ:ಬೇಸಿಗೆಯ ಬಿಸಿಲಿನ ಶಾಖದ ಬಿಸಿ ಹೆಚ್ಚಾಗುತ್ತಿರುವುದರಿಂದ, ಮಕ್ಕಳಿಗೆ ದುಷ್ಪರಿಣಾಮ ಬೀರದಂತೆಯಾಗಲು ಶಾಲೆಗಳು ಅನುಸರಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಕೇಂದ್ರ ಶಿಕ್ಷಣ ಸಚಿವಾಲಯವು ಹಲವಾರು ಮಾರ್ಗಸೂಚಿಗಳನ್ನು ಹೊರಡಿಸಿದೆ. ಸಚಿವಾಲಯವು ಪತ್ರಿಕಾ ಪ್ರಕಟಣೆಯಲ್ಲಿ ಶಾಲೆಗಳು ತಮ್ಮ

ಕಾರಿನ ಏರ್ ಫಿಲ್ಟರ್ ನಿಂದ ಬುಸುಗುಟ್ಟಿದ ನಾಗಪ್ಪ !!

ಶಿವಮೊಗ್ಗ : ಹಾವುಗಳು ಆಹಾರವನ್ನು ಹುಡುಕಿಕೊಂಡು ಅಥವಾ ಕಪ್ಪೆಗಳನ್ನು ಅಟ್ಟಾಡಿಸಿಕೊಂಡು ಬರುವಾಗ ನಾಯಿಗೋ, ಅಥವಾ ಇನ್ಯಾವುದೋ ಕಾರಣಕ್ಕೆ ಹೆದರಿಕೆ ಸೇಫ್ ಆದ ಜಾಗದಲ್ಲಿ ಕುಳಿತುಕೊಳ್ಳುತ್ತದೆ. ಮನೆ ಮುಂದೆ ಪಾರ್ಕಿಂಗ್ ಮಾಡುವ ಕಾರು ಬೈಕ್ ಗಳಲ್ಲೂ ಹಾವುಗಳು ಕಾಣಿಸಿಕೊಳ್ತಿರುವ ಬಗ್ಗೆ ಇತ್ತೀಚೆಗೆ

ಆಂಡ್ರಾಯ್ಡ್ ಫೋನ್ ನಲ್ಲಿ ಗೌಪ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಕ್ರಮಗಳಿಗೆ ಮುಂದಾದ ಗೂಗಲ್ !!

ಆಂಡ್ರಾಯ್ಡ್ ಫೋನ್ ನಲ್ಲಿ ಸುರಕ್ಷತೆ ಮತ್ತು ಗೌಪ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗೂಗಲ್‌ ಹಲವು ಕ್ರಮಗಳಿಗೆ ಮುಂದಾಗಿದ್ದು, ಕಾಲ್‌ ರೆಕಾರ್ಡಿಂಗ್‌ ಗೆ ಅವಕಾಶ ನೀಡುವ ಅಪ್ಲಿಕೇಷನ್‌ಗಳನ್ನು ನಿರ್ಬಂಧಿಸಿದೆ. ಬಹಳ ದಿನಗಳಿಂದಲೂ ಗೂಗಲ್ ತನ್ನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ

ಅವನ್, ಅವಳ್ ಮತ್ತು ಅದ್ಯಾರ್ !? | ತ್ರಿಕೋನ ಪ್ರೇಮ ಕಥೆ- ಆದ್ರೆ 3 ಜನ ಕೂಡಾ ಫುಲ್ ಹ್ಯಾಪಿ- ಹೇಗೆ ಗೊತ್ತಾ??

ಪ್ರೀತಿ ಪ್ರೇಮ ಕಥೆಗಳನ್ನೂ ಕೇಳಿದಾಗ ಒಂದು ನವಿರಾದ ಭಾವ ಮನಸ್ಸಿನಲ್ಲಿ ಮೂಡುವುದು ಸಹಜ. ಪ್ರೀತಿ ಅಂದರೆ ಅದರ ಬಗ್ಗೆ ಹೆಚ್ಚು ವಿವರಿಸುವುದು ಬೇಕಾಗಿಲ್ಲ. ನಮ್ಮ ಮನಸ್ಸಿನಲ್ಲಿ ಒಂದು ವ್ಯಕ್ತ ಅಥವಾ ಅವ್ಯಕ್ತ ಜೋಡಿಯ ಚಿತ್ರಣವು ಮೂಡುತ್ತದೆ. ಮನಸ್ಸು ತಿಳಿಯಾಗುತ್ತದೆ. ಹಿಂದಿನದನ್ನು ನೆನೆಸಿಕೊಂಡು

ರೈಲಿನಲ್ಲಿ ತಾಯಿ-ಮಗುವಿನ ಆರಾಮದಾಯಕ ಪ್ರಯಾಣಕ್ಕೆ ಇನ್ನು ಮುಂದೆ ‘ಫಿಟ್ ಬೇಬಿ ಸೀಟ್’

ನವದೆಹಲಿ :ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ಖಾತರಿಪಡಿಸುವ ಉದ್ದೇಶದಿಂದ ಭಾರತೀಯ ರೈಲ್ವೆ ಪ್ರಯಾಣಿಕ ಸ್ನೇಹಿ ಮಾರ್ಗಸೂಚಿಗಳನ್ನು ಹೊರಡಿಸುತ್ತಲೇ ಇದ್ದು,ಇದೀಗ ಸಣ್ಣ ಮಕ್ಕಳನ್ನ ರೈಲಿನಲ್ಲಿ ಕರೆದೊಯ್ಯಲು ತಾಯಂದಿರಿಗೆ ಸಾಕಷ್ಟು ತೊಂದರೆಯಾಗುವ ನಿಟ್ಟಿನಿಂದ ವ್ಯವಸ್ಥೆಯನ್ನು

ಈ ಫೋಟೋದಲ್ಲಿ ಅಡಗಿ ಕೂತಿದೆ ಒಂದು ಸಾಕು ಪ್ರಾಣಿ ಚಿತ್ರ. ಅದ್ಯಾವುದೆಂದು ಗುರುತಿಸಬಲ್ಲರಾ?

ಆಪ್ಟಿಕಲ್ ಭ್ರಮೆಗಳು ಇತ್ತೀಚೆಗೆ ಅಂತರ್ಜಾಲದಲ್ಲಿ ಬಹಳ ಜನಪ್ರಿಯವಾಗಿವೆ. ಅವು ಮನರಂಜಿಸುವ ಜೊತೆಗೆ ಮನಸ್ಸಿಗೆ ಮುದ ನೀಡುತ್ತವೆ. ಅವುಗಳನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಇದೊಂಥರಾ ತಲೆಗೆ ಹುಳ ಬಿಡುವ ರೀತಿ. ಹಾಗಂತ ಈ ಸಮಸ್ಯೆಗಳಿಗೆ ಇಂಟರ್ನೆಟ್ ಯಾವಾಗಲೂ