Browsing Category

Interesting

ನಾಯಿಯ ಕೆಚ್ಚಲಿಗೆ ಬಾಯಿಟ್ಟು ಹಾಲು ಕುಡಿಯುತ್ತಿರುವ ಕರು !! | ಮೂಕ ಪ್ರಾಣಿಯ ತಾಯಿ ವಾತ್ಸಲ್ಯದ ಅಪರೂಪದ ವೀಡಿಯೋ ವೈರಲ್

ಹಸಿವು ಎಂದು ಅಂಗಲಾಚಿದರೂ ಒಂದು ತುತ್ತು ಅನ್ನ ನೀಡುವವರು ಬೆರಳೆಣಿಕೆಯ ಜನ ಮಾತ್ರ. ಮಾನವೀಯ ಕಾಳಜಿ ತೋರಿ ಹಸಿವು ನೀಗಿಸುವ ಸಂಖ್ಯೆ ಈಗ ವಿರಳವಾಗಿದೆ. ಆದರೆ ಈ ಗುಣ ಈಗಿನ ಮನುಷ್ಯನಲ್ಲಿ ಕಡಿಮೆಯಾಗಬಹುದೇ ಹೊರತು ಪ್ರಾಣಿಗಳಲ್ಲಲ್ಲ. ನಾಯಿಯ ಮೊಲೆ ಹಾಲು ಇದ್ದರೇನು ಎಂದು ಹೀಗಳೆಯುವವರ ಮಾತಿಗೆ

ಪ್ರಿಯಕರನೊಂದಿಗೆ ಮೋಜು ಮಸ್ತಿ ಮಾಡಲು ಅಮ್ಮನ ಚಿನ್ನವನ್ನೇ ಕದ್ದ ಸ್ವಂತ ಮಗಳು | ತಾಯಿಯಿಂದ ದೂರು ದಾಖಲು- ಖತರ್ನಾಕ್…

ಬೆಂಗಳೂರು: ಬೇರೆಯವರ ಮನೆಯನ್ನು ಗುರಿಯಾಗಿಸಿಕೊಂಡು ಕಳ್ಳತನಕ್ಕೆ ಪ್ಲಾನ್ ಹಾಕುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಂದು ಕಡೆ ಮೋಜು ಮಸ್ತಿ ಮಾಡಲು ತನ್ನ ತಾಯಿಯ ಚಿನ್ನವನ್ನೇ ಕದ್ದು ಪ್ರಿಯಕರನಿಗೆ ನೀಡಿದ್ದ, ಖತರ್ನಾಕ್ ಪ್ರೇಯಸಿ ಹಾಗೂ ಪ್ರಿಯಕರ ಪೊಲೀಸ್ ವಶ ಆದ ಘಟನೆ ಅಮೃತಹಳ್ಳಿಯ

ಅಡುಗೆ ಮಾಡುವಾಗ ಮೆಣಸಿನಕಾಯಿ ಖಾರದಿಂದ ಬಚಾವಾಗಲು ಪ್ರಯತ್ನಿಸುತ್ತಿದ್ದೀರಾ !?? | ಕೈ ಉರಿಯನ್ನು ಆದಷ್ಟು ಬೇಗ ಓಡಿಸಲು ಈ…

ಅಡುಗೆಯ ರುಚಿ ಹೆಚ್ಚಲು ಕೈ ಗುಣ ಬೇಕು ಎನ್ನುತ್ತಾರೆ. ಯಾಕಂದ್ರೆ ಅಡುಗೆ ಒಂದು ವಿದ್ಯೆ ತರ. ಇದರಲ್ಲಿ ಎಲ್ಲರೂ ಉತ್ತೀರ್ಣರಾಗಲು ಸಾಧ್ಯವಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಕೆಲವೊಂದು ಬಾರಿ ಒಳ್ಳೆಯ ರುಚಿ ತರಿಸಲು ಸಾಧ್ಯವೇ ಆಗುವುದಿಲ್ಲ. ಹೀಗೆ ಅಡುಗೆ ಅಂದ್ರೆ ರುಚಿ ಅನ್ನೋದೊಂದೇ ಎಲ್ಲರ ಮನಸ್ಸಿಗೆ

ಕಷ್ಟಪಟ್ಟು ಸಾಕಿ ಸಲುಹಿದ ತಮ್ಮ ಮಗ ನಮ್ಮನ್ನು ಮನೆಯಿಂದ ಹೊರಗೆ ಹಾಕಿದ್ದಾನೆ ಎಂದು ಕೋರ್ಟ್ ಮೆಟ್ಟಿಲೇರಿದ ತಂದೆ |…

ಇಂದಿನ ಕಾಲ ಯಾವ ಮಟ್ಟಕ್ಕೆ ತಲುಪಿದೆ ಎಂದರೆ ಪ್ರತಿಯೊಂದು ಮಗುವಿಗೂ ತನ್ನ ತಂದೆ-ತಾಯಿ ಕೇವಲ ತಾನು ಬೆಳೆದು ನಿಂತು ದೊಡ್ಡವನಾಗುವವರೆಗೆ ಮಾತ್ರ ಎಂಬ ಮಟ್ಟಿಗೆ. ಆದರೆ ಕಷ್ಟಪಟ್ಟು ಸಲುಹಿದ ತಂದೆ-ತಾಯಿಗೆ ತನ್ನ ಮಗು ಎಷ್ಟೇ ದೊಡ್ಡವನಾದರೂ ತನ್ನ ಪಾಲಿಗೆ ಪುಟ್ಟ ಕೂಸಿನಂತೆ ಕಾಣುತ್ತಾರೆ. ಇಂತಹ

ಮತ್ತೆ ಪ್ರತಿಭಟನೆಗೆ ಇಳಿದ ಆಶಾ ಕಾರ್ಯಕರ್ತೆಯರು | ಬಾಕಿ ಇರುವ ವೇತನ, ಗೌರವಧನ ಸೇರಿದಂತೆ ಹಲವು ಬೇಡಿಕೆಗಳನ್ನು…

ಪ್ರಾಣದ ಹಂಗು ತೊರೆದು ತಮ್ಮ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸರಿಯಾದ ವೇತನ , ನೀಡಬೇಕಾದ ಗೌರವಧನ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ನಾಳೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಕಳೆದ ವರ್ಷವಷ್ಟೇ ಹಲವಾರು

ವೇಗವಾಗಿ ಚಲಿಸುತ್ತಿದ್ದ ಕಾರಿಗೆ ಬಲಿಯಾಯ್ತು ಏಳು ಎಮ್ಮೆಗಳು | ಕಾರು ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆಯ ನಡುವೆಯೇ…

ಶಿವಮೊಗ್ಗ: ಅತಿಯಾದ ವೇಗದಿಂದ ಚಲಿಸುತ್ತಿದ್ದ ಮಾರುತಿ ಬ್ರೆಜ್ಞಾ ಕಾರು ಏಳು ಎಮ್ಮೆಗಳಿಗೆ ಡಿಕ್ಕಿ ಹೊಡೆದು, ಅವುಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ನಗರದ ಸಾಗರ ರಸ್ತೆಯ ಗಾಡಿಕೊಪ್ಪ ಚಾನಲ್ ಬಳಿ ನಡೆದಿದೆ. ಕಾರು, ವಿದ್ಯಾನಗರದಿಂದ ಸಾಗರ ಕಡೆಗೆ ಹೊರಟಿದ್ದು, ಚಾಲಕನ ನಿಯಂತ್ರಣ

ಗಂಡನೊಂದಿಗೆ ಜಗಳವಾಡಿ, ಕೋಪದಿಂದಲೇ 65 ಕಿ.ಮೀ. ನಡೆದ ತುಂಬು ಗರ್ಭಿಣಿ | ನಂತರ ಹೆಣ್ಣು ಮಗುವಿಗೆ ಜನ್ಮವಿತ್ತಳು ಈ…

ಗಂಡ- ಹೆಂಡತಿ ಜಗಳ ಉಂಡು ಮಲಗೋ ತನಕ ಅನ್ನೋ ಮಾತಿದೆ. ಈ ಮಾತಿನಂತೆ ಇವರಿಬ್ಬರ ನಡುವೆ ಸಣ್ಣ-ಪುಟ್ಟ ಜಗಳ ನಡೆದ್ರೇನೆ ಅದೊಂದು ಕುಟುಂಬ ಎಂದು ಕೊಳ್ಳಲು ಸಾಧ್ಯ. ಆದ್ರೆ, ಕೆಲವೊಂದು ಗಂಡ ಹೆಂಡಿರ ಜಗಳ ಅತಿರೇಕಕ್ಕೆ ಹೋಗೋದನ್ನು ನೋಡಿದ್ದೇವೆ. ಇನ್ನೂ ಕೆಲವು ಜಗಳ ಉಂಡು ಮಲಗೋವರೆಗೆ ಮಾತ್ರ

ಹಾವಿನೊಂದಿಗೆ ಸರಸವಾಡುತ್ತಿದ್ದಾಳೆ ಈ ಸುಂದರಿ !!| ಆದ್ರೆ ಮುಂದೆ ನಡೆದಿದ್ದನ್ನು ಮಾತ್ರ ಜೀವನದಲ್ಲಿ ಎಂದೂ ಮರೆಯಲ್ಲ ಈ…

ಹಾವುಗಳೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಭಯ. ಅದರಲ್ಲೂ ವಿಷಕಾರಿ ಹಾವುಗಳ ಕುರಿತ ವಿಷಯ ಕೇಳಿದರೇನೇ ಹಲವರು ಹೌಹಾರುತ್ತಾರೆ. ಹಾವು ಎದುರಿಗೆ ಬಂದರೆ ಸಾಕು ಅತಿರಥ-ಮಹಾರಥರು ಕೂಡ ಒಂದು ಕ್ಷಣ ಭಯಭೀತರಾಗುತ್ತಾರೆ. ಏಕೆಂದರೆ ಹಾವು ತೆವಳುವುದನ್ನು ನೋಡಿದರೆ ಸಾಕು ಮೈಮೇಲಿನ ರೋಮಗಳು ಎದ್ದು