ಕರಿಬೇವಿನ ಎಲೆಯ ಉಪಯೋಗದ ಕುರಿತು ಮಾಹಿತಿ
ಕರಿಬೇವಿನ ಎಲೆಯ ಕುರಿತು ಪ್ರತಿಯೊಬ್ಬರಿಗೂ ಮಾಹಿತಿ ಇದ್ದೇ ಇರುತ್ತದೆ. ಯಾಕಂದ್ರೆ ಭಾರತೀಯ ಅಡುಗೆಮನೆಯಲ್ಲಿ ಇದರ ಸ್ಥಾನ ಮಹತ್ವದ್ದಾಗಿದೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಖಾದ್ಯಗಳು ಕರಿಬೇವಿನ ಎಲೆ ಇಲ್ಲದೆ ಪೂರ್ಣ ಎಂದೆನಿಸುವುದೇ ಇಲ್ಲ. ಆದರೆ ಇದು ಕೇವಲ ಅಡುಗೆ ಮನೆಯ ವಸ್ತು ಅಲ್ಲ.!-->…