Browsing Category

Interesting

RSS ಕಚೇರಿ ಸ್ಫೋಟಿಸುವುದಾಗಿ ಬೆದರಿಕೆ ಕರೆ ಬಂದ ಕೆಲವೇ ಗಂಟೆಗಳಲ್ಲಿ ಎಫ್‌ಐಆರ್ ದಾಖಲು!

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಲಕ್ನೋ ಹಾಗೂ ಉನ್ನಾವೋದಲ್ಲಿರುವ ಕಚೇರಿಗಳಿಗೆ ಬಾಂಬ್​ ಬೆದರಿಕೆ ಕರೆ ಬಂದಿದ್ದು, ಎಚ್ಚೆತ್ತ ಪೊಲೀಸರು ಕೆಲವೇ ಗಂಟೆಗಳ ಬಳಿಕ ಇಂದು ಬೆಳಗ್ಗೆ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಹೇಳಿಕೆ ನೀಡಿರುವ ಲಕ್ನೋ ಠಾಣಾ ಪೊಲೀಸರು, ಬಾಂಬ್ ಬೆದರಿಕೆಗೆ ಸಂಬಂಧಿಸಿದಂತೆ

ಅಂಧರೂ ಕೂಡ ಸುಲಭವಾಗಿ ಗುರುತಿಸುವಂತಹ ಹೊಸ ನಾಣ್ಯಗಳನ್ನು ಲೋಕಾರ್ಪಣೆ ಮಾಡಿದ ನರೇಂದ್ರ ಮೋದಿ

ಅಂಧರೂ ಕೂಡ ಸುಲಭವಾಗಿ ಗುರುತಿಸುವಂತಹ 1, 2, 5, 10 ಹಾಗೂ 20 ರೂ. ಮುಖಬೆಲೆಯ 5 ಹೊಸ ನಾಣ್ಯಗಳನ್ನು ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಿದ್ದಾರೆ. ಸ್ವಾತಂತ್ರದ ಅಮೃತ ಮಹೋತ್ಸವ ಅಂಗವಾಗಿ ಐದು ಹೊಸ ನಾಣ್ಯಗಳನ್ನು ಬಿಡುಗಡೆಗೊಳಿಸಲಾಗಿದ್ದು, ಇವುಗಳ ಮೇಲೆ 'ಆಜಾದಿ ಕಾ

ಇಲ್ಲಿನ ಜನರು ಮನೆಯಿಂದ ಹೊರ ಹೋಗಲು ವಿಮಾನವನ್ನೇ ಬಳಸುತ್ತಾರಂತೆ !! | ನಾವು ಕಾರು ಬಳಸಿದಂತೆ ವಿಮಾನ ಬಳಸುವ ಈ ಜನರ ಲೈಫ್…

ನಮ್ಮ ದೇಶದಲ್ಲಿ ಇದೀಗ ಪ್ರತಿಯೊಬ್ಬ ಸಾಮಾನ್ಯ ವರ್ಗದದವನ ಮನೆಯಲ್ಲಿ ಒಂದಲ್ಲ ಒಂದು ರೀತಿಯ ವಾಹನ ಇದ್ದೇ ಇರುತ್ತದೆ. ನಗರಗಳಲ್ಲಂತೂ ಕಾರು ಇಲ್ಲದ ಮನೆಗಳಿಲ್ಲ ಎಂದೇ ಹೇಳಬಹುದು. ಭಾರತದಲ್ಲಿ ಕಾರು ಹೊಂದುವುದೇ ಒಂದು ರೀತಿಯ ಸಿರಿತನ ಎಂದು ಹೇಳಿದರೆ ತಪ್ಪಾಗಲಾರದು. ಆದರೆ ಅಮೆರಿಕದ ಕ್ಯಾಮರೂನ್

ಅಸ್ತಿತ್ವದಲ್ಲಿರುವ ಕರೆನ್ಸಿ ಮತ್ತು ನೋಟುಗಳಲ್ಲಿನ ಬದಲಾವಣೆ ಕುರಿತು ಸ್ಪಷ್ಟನೆ ನೀಡಿದ RBI

ನವದೆಹಲಿ: ಅಸ್ತಿತ್ವದಲ್ಲಿರುವ ಕರೆನ್ಸಿ ಮತ್ತು ನೋಟುಗಳಲ್ಲಿ ಬದಲಾವಣೆಗಳನ್ನು ಪರಿಗಣಿಸುತ್ತದೆ ಎಂಬ ಸುದ್ದಿ ಎಲ್ಲೆಡೆ ಹರಿದು ಬಂದ ಬೆನ್ನಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆ ನೀಡಿದೆ. 'ಭಾರತೀಯ ರಿಸರ್ವ್ ಬ್ಯಾಂಕ್ ಮಹಾತ್ಮಾ ಗಾಂಧಿಯವರ ಮುಖವನ್ನು ಇತರರ ಮುಖದೊಂದಿಗೆ ಬದಲಾಯಿಸುವ

ನಾಲ್ಕು ದಿನದಿಂದ ಈ ಅಜ್ಜಿಯ ವಾಸ ಹಾವಿನ ಜೊತೆ! ಏಕೆ ಗೊತ್ತೆ ?

ನಾಲ್ಕು ದಿನದಿಂದ ಅಜ್ಜಿಯೊಬ್ಬರು ಹಾವಿನ ಜೊತೆಗೆ ವಾಸಿಸುತ್ತಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಸಾರವ್ವಾ ಮೋನೇಶ್ ಕಂಬಾರ ಎಂಬುವವರ ಮನೆಗೆ ನಾಲ್ಕು ದಿನಗಳ‌ ಹಿಂದೆ ನಾಗರಹಾವು ಬಂದಿದೆ. ಅದನ್ನು ಹೊರಗೆ ಕಳುಹಿಸಲು

ಚರ್ಚ್‌ನ ಮೇಲೆ ಬಂದೂಕುಧಾರಿಗಳಿಂದ ಸಾಮೂಹಿಕ ದಾಳಿ | ಮಕ್ಕಳು ಸೇರಿದಂತೆ ಕನಿಷ್ಠ 50 ಮಂದಿ ಸಾವು, ಹಲವರಿಗೆ ಗಾಯ

ನೈಜೀರಿಯಾದ ಒಂಡೋ ರಾಜ್ಯದ ಕ್ಯಾಥೋಲಿಕ್ ಚರ್ಚ್‌ನ ಮೇಲೆ ಭಾನುವಾರ ಬಂದೂಕುಧಾರಿಗಳಿಂದ ಸಾಮೂಹಿಕ ದಾಳಿ ನಡೆದಿದ್ದು, ಮಕ್ಕಳು ಸೇರಿದಂತೆ ಕನಿಷ್ಠ 50 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ಭಾನುವಾರದಂದು ಬೆಳಗಿನ ಜಾವದ ಸಮಯದಲ್ಲಿ ಚರ್ಚ್‌ನಲ್ಲಿ ಅನೇಕ ಆರಾಧಕರು

ಓದುಗರೇ ಗಮನವಿಟ್ಟು ನೋಡಿ : ಈ ದೃಷ್ಟಿಭ್ರಮೆ ಚಿತ್ರದಲ್ಲಿರುವ 10 ಮಹಾನ್ ವ್ಯಕ್ತಿಗಳನ್ನು ಪತ್ತೆ ಹಚ್ಚಲು ನಿಮಗೆ…

ಆಪ್ಟಿಕಲ್ ಇಲ್ಯೂಶನ್ ಚಿತ್ರ ಎಂದರೆ ಯಾರಿಗೆ ತಾನೇ ಈಗ ಗೊತ್ತಿಲ್ಲ ಹೇಳಿ. ಎಲ್ಲರೂ ಇಷ್ಟಪಡುತ್ತಾರೆ. ಮತ್ತು ಈ ರೀತಿಯ ಚಿತ್ರಗಳಲ್ಲಿ ಅಡಗಿರುವ ಚಿತ್ರವನ್ನು ಹುಡುಕಲು ಪ್ರಯತ್ನ ಪಡುತ್ತಾರೆ. ಈಗ ನಾವು ಇಲ್ಲಿ ಕೊಡೋ ಸವಾಲಿನ ಪ್ರಶ್ನೆ ಈ ಕೆಳಗೆ ಇದೆ. ಟ್ರೈ ಮಾಡಿ… ಇಂತಹ ಅನೇಕ ಆಪ್ಟಿಕಲ್

ಪದವಿ ಗಿಟ್ಟಿಸಿಕೊಂಡ ಬೆಕ್ಕು…ಹ್ಯಾಟು, ಕೋಟು ಸನ್ಮಾನ !!! ಅಷ್ಟಕ್ಕೂ ಯಾವ ಡಿಗ್ರಿ ಪಾಸ್ ಮಾಡಿದೆ ಗೊತ್ತೇ ಈ…

ಅಲ್ಲ, ಸರಿಯಾಗಿ ನಿದ್ದೆಗೆಟ್ಟು ಓದಿ, ಪರೀಕ್ಷೆ ಬರೆದರೂ ಕೆಲವೊಮ್ಮೆ ಪಾಸಾಗುವುದೇ ಕಷ್ಟ. ಅಂಥದರಲ್ಲಿ ಈ ಬೆಕ್ಕು ಎಂಬ ಪ್ರಾಣಿ ಪದವಿ ಗಿಟ್ಟಿಸಿಕೊಂಡಿದೆ ಅಂದರೆ ನಂಬುತ್ತೀರಾ ? ಅಷ್ಟಕ್ಕೂ ಇದು ಎಷ್ಟು ಓದಿ ಪಾಸ್ ಮಾಡಿದೆ ಬನ್ನಿ ತಿಳಿಯೋಣ. ಅಮೆರಿಕದ ಪ್ರಸಿದ್ಧ ಟೆಕ್ಸಾಸ್