Browsing Category

Interesting

ಪ್ರಿಯತಮನನ್ನು ಮದುವೆಯಾಗುವ ಉದ್ದೇಶದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಯುವತಿ!

ಪ್ರಿಯತಮನನ್ನು ಬಿಟ್ಟು ಬದುಕಲು ಅಸಾಧ್ಯವೆಂದು ಮನೆಯವರ ವಿರೋಧದ ನಡುವೆಯೇ, ಮದುವೆಯಾಗುವ ಉದ್ದೇಶದಿಂದ ಮುಸ್ಲಿಂ ಯುವತಿಯೊಬ್ಬಳು ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಖಾನ್‍ಪುರ್ ಫತೇಹ್ ಗ್ರಾಮದ ಹಿಂದೂ ಯುವಕ ಸೂರಜ್, ಹೈದರ್‍ಪುರ ಖಾಸ್ ಗ್ರಾಮದ

ರಣರೋಚಕ, ಭೀಕರ ಕಾಳಗದಲ್ಲಿ ದೈತ್ಯ ಅನಕೊಂಡ ಮೊಸಳೆಯ ಸೆಣಸಾಟ | ವೀಡಿಯೋ ವೈರಲ್

ಈ ಪ್ರಾಣಿಗಳ ನಡುವೆ ನಡೆಯುವ ಪ್ರಾಣ ರಕ್ಷಣೆಯ ವೀಡಿಯೋಗಳು ನಮಗೆ ಸಾಮಾಜಿಕ ಜಾಲತಾಣದಲ್ಲಿ ಕಾಣ ಸಿಗುತ್ತವೆ. ಇದೀಗ ಬಂದಿರುವ ಒಂದು ವೀಡಿಯೋದಲ್ಲಿ ದೈತ್ಯ ಹಾವೊಂದು ಮೊಸಳೆಯನ್ನೇ ಸಾಯಿಸುವ ದೃಶ್ಯ ನಿಜಕ್ಕೂ ಮೈ ಜುಮ್ಮೆನಿಸುತ್ತದೆ. ದೈತ್ಯ ಅನಕೊಂಡ ದಕ್ಷಿಣ ಅಮೆರಿಕಾದ ಉತ್ತರ ಪ್ರದೇಶಗಳಿಗೆ

ಮಹಿಳೆಯರೇ, ನಿಮ್ಮ ಸ್ತನಗಳಲ್ಲಿ ಆಗುತ್ತಿರುವ ಈ ಬದಲಾವಣೆಗಳು ರೋಗಲಕ್ಷಣವಾಗಿರಲೂ ಬಹುದು, ಇರಲಿ ಕೊಂಚ ಎಚ್ಚರ !

ನಾವು ಸ-ಸ್ತನಿಗಳು. ಸ್ತನಗಳ ಮಹತ್ವವು, ಆಗತಾನೆ ಹುಟ್ಟಿದ ಮಗು ಆಹಾರಕ್ಕಾಗಿ ತಡಕಾಡುವುದರಿಂದ ಹಿಡಿದು, ಮಹಿಳೆಯರ ಒಟ್ಟು ಸೌಂದರ್ಯ ಪ್ರಜ್ಞೆಯವರೆಗೆ ಅದು ಸ್ತ್ರೀಯ ಜೀವನದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಅಲ್ಲದೆ ಸ್ತನಗಳು ಪುರುಷರನ್ನು ಆಕರ್ಷಿಸಲು ಮತ್ತು ಸದಾ ಆಕರ್ಷಿತರಾಗಿಯೆ

ಲುಂಗಿ ಉಟ್ಕೊಂಡು ಪ್ರಭುದೇವ್ ಸ್ಟೈಲ್ ನಲ್ಲಿ ಸಖತ್ ಸ್ಟೆಪ್ ಹಾಕಿದ ವಯಸ್ಕ ಹಳ್ಳಿ ವ್ಯಕ್ತಿ, ಡ್ಯಾನ್ಸ್ ನೋಡಿ ಫಿದಾ ಆದ…

ನಾಟ್ಯದಲ್ಲಂತೂ ಪ್ರಭುದೇವ ಅವರು ಮಾಡದಂತಹ ನಾಟ್ಯವೇ ಇಲ್ಲ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಅವರು ಹೆಜ್ಜೆ ಇಟ್ಟದ್ದೆಲ್ಲಾ ನಾಟ್ಯವೇ. ಪ್ರಭುದೇವ ಭಾರತೀಯ ಚಿತ್ರರಸಿಕರ ಮನದಲ್ಲಿ ಮೂಡಿಸಿರುವ ನಾಟ್ಯದ ಕ್ರೇಜ್ ಅನ್ನಂತೂ ಅಲ್ಲಗೆಳೆಯುವಂತಿಲ್ಲ. ಚಿತ್ರರಂಗದಲ್ಲಿ ನೃತ್ಯದ ಅಳವಡಿಕೆಗಳ

ಓದುಗರೇ ನಿಮಗೊಂದು, ಸವಾಲು, ಗೊಂಬೆಗಳ ನಡುವೆ ಮರೆಯಾಗಿರುವ ಮೂರು ಬಾಳೆಹಣ್ಣುಗಳನ್ನು ಪತ್ತೆ ಹಚ್ಚುವಿರಾ?

ಇನ್ನೊಂದು ಆಪ್ಟಿಕಲ್ ಭ್ರಮೆ ನಿಮ್ಮ ಮುಂದೆ ಇಡುತ್ತಿದ್ದೇವೆ. ನಿಮ್ಮ ಕಣ್ಣಿನ ಸಾಮರ್ಥ್ಯ ಮತ್ತು ಸೂಕ್ಷ್ಮತೆಯನ್ನು ಪರೀಕ್ಷಿಸಲು ಈ ಆಪ್ಟಿಕಲ್ ಭ್ರಮೆ ಸಹಾಯಕವಾಗಲಿದೆ. ಈ ಚಿತ್ರದಲ್ಲಿರುವ ಮೂಲಕ ನಾವು ಹಳದಿ ಬಣ್ಣದಲ್ಲಿರುವ ಗೊಂಬೆಗಳ ನಡುವೆ ಮರೆಯಾಗಿರುವ ಮೂರು ಬಾಳೆಹಣ್ಣುಗಳನ್ನು

ಅಮ್ಮನ ಹುಟ್ಟುಹಬ್ಬಕ್ಕೆ ತನ್ನ ಜೀವವನ್ನೇ ಗಿಫ್ಟ್ ಮಾಡಿದ ಮಗ, ಬಾಲಕನ ನಿರ್ಧಾರದ ಹಿಂದಿದೆ ಮನಮಿಡಿಯುವ ಕಥೆ!

'ಅಮ್ಮ' ಪ್ರತಿಯೊಂದು ಕ್ಷಣಕ್ಕೂ ಖುಷಿಖುಷಿಯಾಗಿ ಇರಬೇಕು ಎಂಬುದೇ ಪ್ರತಿಯೊಂದು ಮಗುವಿನ ಆಸೆ. ಆದರೆ ಕೆಲವೊಂದಷ್ಟು ಮಕ್ಕಳು ತಾಯಿಯನ್ನು ತಿರಸ್ಕಾರ ಭಾವದಿಂದ ನೋಡುತ್ತಾರೆ. ಆಕೆ ಅದೆಷ್ಟೇ ಕಷ್ಟಪಟ್ಟು ದುಡಿದು ಸಾಕಿದರು ಆಕೆಗಾಗಿ ಕಿಂಚಿತ್ತು ಪ್ರೀತಿ ತೋರಿಸಿದೆ, ತಾವು ನಡೆದಿದ್ದೆ ದಾರಿ ಎಂಬಂತೆ

ಪತ್ನಿಯ ತಲೆಯನ್ನು ಕಡಿದು ರುಂಡ ಸಮೇತ ಪೊಲೀಸರಿಗೆ ಶರಣಾದ ಪತಿರಾಯ!

ಗಂಡ ಹೆಂಡತಿ ಅಂದಮೇಲೆ ಅಲ್ಲಿ ಜಗಳ ಕಾಮನ್. ಕೆಲವೊಬ್ಬರ ಜಗಳ 'ಗಂಡ ಹೆಂಡತಿ ಜಗಳ ಉಂಡು ಮಲಗುವವರೆಗೆ' ಎಂಬ ಗಾದೆ ಮಾತಿನಂತೆ ಸ್ವಲ್ಪ ಹೊತ್ತಿನವರೆಗೆ ಇದ್ದು ಮತ್ತೆ ಅದೇ ಪ್ರೀತಿಯಲ್ಲಿ ಇರುತ್ತಾರೆ. ಆದರೆ, ಕೆಲವೊಬ್ಬರ ಸಂಸಾರದಲ್ಲಿ ಜಗಳ ಅತಿರೇಕಕ್ಕೆ ಹೋಗುತ್ತದೆ. ಇದಕ್ಕೆ ಉದಾಹರಣೆ ಎನ್ನುವಂತೆ

ಉಕ್ಕಿ ಹರಿಯುತ್ತಿರುವ ನದಿಯಲ್ಲಿ ದುಸ್ಸಾಹಸ ಮೆರೆದ ಯುವಕ ನೋಡ-ನೋಡುತ್ತಿದ್ದಂತೆಯೇ ಕೊಚ್ಚಿಯೇ ಹೋದ- ವೀಡಿಯೋ ವೈರಲ್

ಇಂದಿನ ಯುವಸಮೂಹ ಎಲ್ಲಿ? ಹೇಗೆ ಎಂಜಾಯ್ ಮಾಡೋದೆಂದು ಕಾದುಕೂತಿರುತ್ತಾರೆ. ಜೀವಕ್ಕೆ ಅಪಾಯ ಎಂದು ಅರಿತಿದ್ದರು ಸಾಹಸಕ್ಕೆ ಕೈ ಹಾಕುತ್ತಾರೆ. ಅದೇ ರೀತಿ ಇಲ್ಲೊಬ್ಬ, ಮಳೆರಾಯನ ಆರ್ಭಟ ಅರಿತಿದ್ದರೂ, ದುಸ್ಸಾಹಸ ಮೆರೆದು ಪ್ರಾಣವನ್ನೇ ಕಳೆದುಕೊಂದಿದ್ದಾನೆ. ಯುವಕನೊಬ್ಬ ಉಕ್ಕಿ ಹರಿಯುತ್ತಿರುವ