Browsing Category

Interesting

ಪ್ರೀತಿಸಿ ಮದುವೆಯಾದಾಕೆ ಗಂಡನ ಮನೆಯಲ್ಲೇ ಶವವಾಗಿ ಪತ್ತೆ | ಸಾವಿನ ಸುತ್ತ ಅನುಮಾನದ ಹುತ್ತ!

ಪ್ರೀತಿಸಿ ಮದುವೆ ಆಗಿ ಆರು ತಿಂಗಳು ಕಳೆಯುವಷ್ಟರಲ್ಲೇ ಗಂಡನ ಮನೆಯಲ್ಲಿ ಯುವತಿ ಹೆಣವಾಗಿ ಪತ್ತೆಯಾದ ಘಟನೆ ಕೇರಳದಲ್ಲಿ ನಡೆದಿದೆ. ಮೃತ ಯುವತಿ ಭಾಗ್ಯ (19) ಎಂದು ತಿಳಿದುಬಂದಿದೆ. ಈಕೆ ಕೋಯಿಕ್ಕೋಡ್​ನ ಎಲಥೂರ್​ ನಿವಾಸಿ ಅನಂತು ಎಂಬಾತನ ಜೊತೆ ಕೇವಲ 6 ತಿಂಗಳ ಹಿಂದಷ್ಟೇ ಮದುವೆಯಾಗಿದ್ದಳು.

ಆಗಸ್ಟ್ 1ರಿಂದ ಕಾರ್ಯಾರಂಭವಾಗಲಿದೆ ಹುಬ್ಬಳ್ಳಿಯಲ್ಲಿ ‘ಇನ್ಫೋಸಿಸ್’!

ಬೆಂಗಳೂರು: ಇನ್ಫೋಸಿಸ್ ಆರಂಭಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿಯ ಜನರು ಒಂದಿಲ್ಲೊಂದು ರೀತಿಯಲ್ಲಿ ಅಭಿಯಾನದ ಮೂಲಕ ಸರ್ಕಾರದ ಗಮನ ಸೆಳೆಯುತ್ತಲೇ ಬಂದಿದ್ದು, ಇದೀಗ ಯುವಕರ ಕನಸು ನನಸಾಗಿದೆ. ಹೌದು. ಐಟಿ ಉದ್ಯಮದ ದೈತ್ಯ ಕಂಪೆನಿ “ಇನ್ಫೋಸಿಸ್‌’ ಆಗಸ್ಟ್ ಒಂದರಿಂದ ಕಾರ್ಯಾರಂಭವಾಗಲಿದೆ. ಉತ್ತರ

HEALTH ALTERT | ಮಾರಣಾಂತಿಕ ಕ್ಯಾನ್ಸರ್ ನ ಆರಂಭಿಕ ಪತ್ತೆ ಸಾಧ್ಯ, ಹೇಗೆ ಎಂದು ತಿಲ್ಕೊಲ್ಲೋದು ತೀರ ಅಗತ್ಯ ಅನ್ಸಲ್ವಾ?

ಕ್ಯಾನ್ಸರ್ ಎಂದ ಕೂಡಲೇ ಭೀತಿಗೊಳಗಾಗುವುದು ಸಹಜ. ಯಾಕೆಂದರೆ ಇದು ಹಾಗೆ ಸುಳಿವು ನೀಡದೆ ಪ್ರಾಣ ತೆಗೆಯುವಂತಹ ಮಹಾಮಾರಿ. ಕೆಲವು ಸಂದರ್ಭದಲ್ಲಿ ಆರಂಭದಲ್ಲೇ ಇದರ ಲಕ್ಷಣ ಕಂಡುಬಂದರೆ ಆಗ ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ಆದರೆ ಲಕ್ಷಣಗಳು ತಿಳಿಯದೆ ಕೊನೇ ಹಂತಕ್ಕೆ ತಲುಪಿದರೆ ಆಗ ಖಂಡಿತವಾಗಿಯೂ

BIG NEWS | ಫಿಲ್ಮ್ ಸೆಟ್‌ನಲ್ಲಿ ಭಾರೀ ಬೆಂಕಿ, ನಾಯಕ ನಟ ನಟಿಯರಿದ್ದಾಗ ನಡೆದ ಘಟನೆ

ಮುಂಬೈನ ಅಂಧೇರಿ ವೆಸ್ಟ್‌ನಲ್ಲಿರುವ ಫಿಲ್ಮ್ ಸ್ಟುಡಿಯೊದಲ್ಲಿ ಶುಕ್ರವಾರ ಭಾರಿಕವಿದಿವೆ ಬೆಂಕಿ ಕಾಣಿಸಿಕೊಂಡಿದೆ. ಅಲ್ಲಿನ ಮಹಾಲಕ್ಷ್ಮಿ ಎಸ್ಟೇಟ್ ಹಿಂಭಾಗದ ಚಿತ್ರಕೂಟ ಮೈದಾನದಲ್ಲಿ ಸ್ಥಾಪಿಸಲಾದ ಫಿಲ್ಮ್ ಸೆಟ್‌ನಲ್ಲಿ ಕಪ್ಪು ಹೊಗೆಯ ಕಾರ್ಮೋಡಗಳು ಕವಿದಿವೆ. ಭಾರೀ ದಟ್ಟ ಹೊಗೆ ಆವರಿಸಿದ್ದು ಆತಂಕದ

ಸ್ಪೆಷಲ್ ಆಗಿದೆ ವಿದ್ಯಾರ್ಥಿಗಳ ಕಲಿಕೆಯ ನಡತೆ | ಸ್ಕಿಟ್ ಮೂಲಕ ಜೀವನ ಪಾಠ ಕಲಿಸುವ ಮುದ್ದಾದ ವೀಡಿಯೋ ವೈರಲ್

ಗುಣಮಟ್ಟದ ಶಿಕ್ಷಣ ಮತ್ತು ಮಕ್ಕಳಲ್ಲಿ ಶಿಸ್ತು ಕಲಿಸುವಲ್ಲಿ ಶಾಲೆಯ ಪಾತ್ರ ಅಪಾರವಿದೆ. ಹೀಗಾಗಿ, ಪ್ರಾಥಮಿಕ ಹಂತದಲ್ಲಿ ಶಿಕ್ಷಕರು ಯಾವ ರೀತಿ ಮಕ್ಕಳಿಗೆ ತಿಳಿಸಿಕೊಡುತ್ತಾರೆ ಎಂಬುದು ಮುಖ್ಯವಾಗಿರುತ್ತದೆ. ಇದೀಗ ಉತ್ತಮ ಸಂದೇಶ ಸಾರುವ ವಿದ್ಯಾರ್ಥಿಗಳ ಸ್ಕಿಟ್ ವೀಡಿಯೊ ವೈರಲ್ ಆಗಿದ್ದು, ಶಿಕ್ಷಣ

ಪಾರ್ಕ್ ಗೆ ಬಂದ ಜೋಡಿಯೊಂದು ಮಾಡಿದ್ದಾದರೂ ಏನು ? ವೈರಲ್ ಆದ ಈ ಜೋಡಿಯ ವೀಡಿಯೋ ನೋಡಿದರೆ ಖಂಡಿತಾ ಬಿದ್ದು ಬಿದ್ದು…

ಪ್ರೀತಿಸುವವರು ತಿರುಗಾಡೋಕೆ ಹೋಗೋದು ಮಾಮೂಲಿ. ಹೆಚ್ಚೆಂದರೆ ಎಲ್ಲಿಗೆ ಹೋಗಬಹುದು ಪಾರ್ಕ್, ಸಿನಿಮಾ ಅಷ್ಟೇ ತಾನೆ. ಒಟ್ಟಿಗೆ ಸಮಯ ಕಳೆಯಲು ಕಪಲ್ಸ್ ಗಳು ಹಾತೊರೆಯುತ್ತಿರುವುದರಿಂದ ಎಲ್ಲಾದರೂ ಒಂದು ಕಡೆ ಹೋಗಿ ಹಾಯಾಗಿ ಟೈಂ ಪಾಸ್ ಮಾಡುತ್ತಾ ಸಮಯ ಕಳೆಯೋದನ್ನು ನೀವು ನೋಡಿರಬಹುದು‌. ಹೆಚ್ಚಾಗಿ

ಯುವತಿಯ ಒಂದು ಫೋಟೋ ಕದ್ದು 19 ಲಕ್ಷ ಎಗರಿಸಿದ ಖತರ್ನಾಕ್!

ಇತ್ತೀಚೆಗೆ ಸೋಶಿಯಲ್ ಮೀಡಿಯಾ ಗಳಲ್ಲಿ ಫೋಟೋಗಳನ್ನು ಹಂಚಿಕೊಳ್ಳುವುದು ಸಾಮಾನ್ಯವಾಗಿದೆ. ಇನ್ಸ್ಟಾಗ್ರಾಮ್ ಗಳಲ್ಲಿ ಫೋಟೋ ಅಪ್ಲೋಡ್ ಮಾಡುವುದರಿಂದ ಹಿಡಿದು ಮಕ್ಕಳಿಗೆ ಬರುವ ಲೈಕುಗಳೂ ಟ್ರೆಂಡ್ ಆಗಿ ಹೋಗಿದೆ. ಆದರೆ ಇದೇ ಟ್ರೆಂಡನ್ನು ಸದುಪಯೋಗಪಡಿಸಿಕೊಂಡು ಇರುವ ಖತರನಾಕ ಗಳು ಹಣ ಲೂಟಿ

ಹಿಂದೂ ಯುವಕನನ್ನು ಮದುವೆಯಾದ ಮುಸ್ಲಿಂ ಯುವತಿ | ಕೋಪಗೊಂಡ ಯುವತಿಯ ತಂದೆ ಮಾಡಿದ್ದು!?

ತಂದೆಯ ಇಚ್ಛೆಗೆ ವಿರುದ್ಧವಾಗಿ ಹಿಂದೂ ಯುವಕನನ್ನು ಪ್ರೀತಿಸಿ ಓಡಿಹೋಗಿ ಮದುವೆಮಾಡಿಕೊಂಡ ಕೋಪದಿಂದ ಮಗಳ ಮೇಲೆಯೇ ಆಟೋ ಹತ್ತಿಸಿರುವ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ಇಲ್ಲಿನ ಮಾಲಿ ಮೊಹಲ್ಲಾ ನಮಕ್ ಕತ್ರ ನಿವಾಸಿಗಳಾದ ನರೇಂದ್ರ ಕುಮಾರ್ ಸೈನಿ ಮತ್ತು ನಗ್ಮಾ