ಸಮಾಧಿ ಮೇಲೆ ಬೃಹತ್ ಆಕಾರದ “ಶಿಶ್ನ” ನಿರ್ಮಿಸಿದ ಕುಟಂಬಸ್ಥರು | ಅಜ್ಜಿಯ ವಿಚಿತ್ರ ಆಸೆ ಈಡೇರಿಸಿದ…
ಎಷ್ಟೋ ಜನರಿಗೆ ಎಷ್ಟೋ ಆಸೆಗಳಿರುತ್ತದೆ. ಏನೇನೋ ಸಾಧಿಸಬೇಕು ಹೀಗೆ…ಬೆಳೆತಾನೇ ಹೋಗುತ್ತೆ ಪಟ್ಟಿ. ಆದರೆ ಕೆಲವರು ಸಾಯುವ ಮೊದಲು ಕೆಲವೊಂದು ಆಸೆಗಳನ್ನು ಹೇಳುತ್ತಾರೆ. ಹಾಗಾಗಿ ಕುಟುಂಬದ ಮಂದಿಯೆಲ್ಲಾ ಅದನ್ನು ಈಡೇರಿಸೋಕೆ ಶತಪ್ರಯತ್ನ ಮಾಡುತ್ತಾರೆ. ಅಂತಹುದೇ ಒಂದು ಆಸೆ ಇಲ್ಲೊಂದು ಅಜ್ಜಿಗೆ!-->…