Browsing Category

Interesting

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಬರೀ ಒಂದೇ ತಿಂಗಳಲ್ಲಿ 664 ಕೋಟಿ ರೂ.ಗಳಿಸಿದ ವಿದ್ಯಾರ್ಥಿ!

ಅದೃಷ್ಟ ಎಂಬುದು ಎಲ್ಲಿ ಹೇಗೆ ಖುಲಾಯಿಸುತ್ತದೆ ಎಂದು ಹೇಳಲು ಅಸಾಧ್ಯ. ಅದಕ್ಕೆ ತಾಜಾ ಉದಾಹರಣೆಯಾಗಿ ನಿಂತಿದೆ ಈ ಘಟನೆ. ಹೌದು. ವಿದ್ಯಾರ್ಥಿಯೊಬ್ಬ ಷೇರು ಮಾರುಕಟ್ಟೆಯಲ್ಲಿ 215 ಕೋಟಿ ರೂ. ಹೂಡಿಕೆ ಮಾಡಿ ಬರೀ ಒಂದು ತಿಂಗಳಲ್ಲಿ 664 ಕೋಟಿ ರೂ. ಗಳಿಸಿದ್ದಾನೆ. ಷೇರು ಮಾರುಕಟ್ಟೆ ಕೆಲವೊಂದಷ್ಟು

ಡಿಜಿಟಲ್ ಶಿಕ್ಷಣಕ್ಕಾಗಿ ಯೂಟ್ಯೂಬ್ ಸ್ಥಾಪಿಸಿಕೊಂಡಿದೆ ಹೊಸ ಯೋಜನೆ!

ಡಿಜಿಟಲ್ ಶಿಕ್ಷಣ ಪರಿಕರಗಳ ಮಾರುಕಟ್ಟೆಯಲ್ಲಿ ತನ್ನನ್ನು ತಾನು ಸ್ಥಾಪಿಸಿಕೊಳ್ಳುವ ಪ್ರಯತ್ನದಲ್ಲಿ ಗೂಗಲ್ ಮಾಲೀಕತ್ವದ ಯೂಟ್ಯೂಬ್(YouTube)ಹೊಸ ಯೋಜನೆಯೊಂದನ್ನು ರೂಪಿಸಿದ್ದು, ಶೈಕ್ಷಣಿಕ ವಿಷಯಕ್ಕಾಗಿ ತನ್ನ ಸೈಟ್‌ನ ಸ್ಟ್ರಿಪ್ಡ್-ಡೌನ್ ಆವೃತ್ತಿಯನ್ನು ಶಾಲೆಗಳು ಮತ್ತು ಕಾಲೇಜುಗಳಿಗೆ

ಮತ್ತೊಮ್ಮೆ ಅಜ್ಜನಾದ ತಲೈವ ರಜನಿಕಾಂತ್ | ಮಗನಿಗೆ “ರಜನಿಕಾಂತ್” ಎಂದು ನಾಮಕರಣ ಮಾಡಿದ ಮಗಳು ಸೌಂದರ್ಯ

ಸೂಪರ್​ ಸ್ಟಾರ್ ರಜನಿಕಾಂತ್​ ಅವರ ಎರಡನೇ ಪುತ್ರಿ ಸೌಂದರ್ಯಾ ರಜನಿಕಾಂತ್​ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸೆಪ್ಟೆಂಬರ್​ 11ರ ರಾತ್ರಿ ಸೋಶಿಯಲ್​ ಮೀಡಿಯಾದಲ್ಲಿ ಈ ಸುದ್ದಿಯನ್ನು ಅವರು ಹಂಚಿಕೊಂಡಿದ್ದಾರೆ. ಈ ಮೂಲಕ ರಜನಿಕಾಂತ್​ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದ್ದು, ಮತ್ತೊಮ್ಮೆ

ಪ್ರಾಣಿ ಪ್ರಿಯರೇ ಎಚ್ಚರ | ನಿಮಗೂ ಬರಬಹುದು ‘ರೇಬೀಸ್’ ಕಾಯಿಲೆ!

ಇಂದು ಸಾಕು ಪ್ರಾಣಿಗಳನ್ನು ಮುದ್ದಿಸುವವರ ಸಂಖ್ಯೆ ಅತಿಯಾಗಿಯೇ ಇದ್ದು, ಇದರಿಂದಲೇ ಮನುಷ್ಯರಿಗೂ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚಾಗಿದೆ. ಇದೀಗ ರೇಬೀಸ್ ಕಾಯಿಲೆ ಹರಡುತ್ತಿದ್ದು, ಬೀದಿ ನಾಯಿಗಳಷ್ಟೇ ಅಲ್ಲ, ಬೆಕ್ಕು, ನರಿ, ತೋಳ, ಮುಂಗುಸಿ ಕಚ್ಚದಾಗಲೂ ಮನುಷ್ಯನಲ್ಲಿ ರೇಬೀಸ್ ವೈರಸ್

ಹಾವಿಗೂ ಓದೋ ಮನಸಾಗಿದೆ!

ಮಳೆಗಾಲ ಬಂತಂದ್ರೆ ಸಾಕು ಎಲ್ಲಿ ಯಾವ ರೀತಿಲಿ ಹಾವಣ್ಣ ಕಾಣಿಸಿಕೊಳ್ಳುತ್ತಾನೆ ಎಂದು ಹೇಳಲು ಅಸಾಧ್ಯ. ಯಾವುದಾದರು ಸೇಫೆಸ್ಟ್ ಜಾಗದಲ್ಲಿ ಬೆಚ್ಚಗೆ ಕುಳಿತಿರುತ್ತದೆ. ಆದ್ರೆ, ಇಲ್ಲೊಂದು ಕಡೆ ಹಾವಿಗೆ ಓದೋ ಮನಸಾಗಿದೆ. ಹಾಗಾಗಿ ಪುಸ್ತಕದೊಳಗೆ ತನ್ನನ್ನು ತಾನು ಅವಲಂಬಿಸಿಕೊಂಡಿದೆ. ಇಂತಹ ಒಂದು

ಮಳೆಯಿಂದ ಪಾಕ್ ಗೆ ಆದ ನಷ್ಟ ಕೇಳಿದ್ರೆ ಶಾಕ್ ಆಗ್ತೀರಾ!

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಇತ್ತೀಚಿಗೆ ಸುರಿದ ಭಾರಿ ಮುಂಗಾರು ಮಳೆ ಮತ್ತು ಪ್ರವಾಹದಿಂದ 6.7 ಲಕ್ಷ ಕೋಟಿ ಪಾಕಿಸ್ತಾನಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ವಿಶ್ವ ಸಂಸ್ಥೆ ಅಂದಾಜಿಸಿದೆ. ಪ್ರಸಕ್ತ ಹಣಕಾಸು ವರ್ಷ ಪಾಕ್ನ ಆರ್ಥಿಕ ಬೆಳವಣಿಗೆ ದರ (ಜಿಡಿಪಿ) ಶೇಕಡ 3 ಕ್ಕೆ

ದೇಶದಲ್ಲಿ ಮೊತ್ತ ಮೊದಲನೇ ಬಾರಿಗೆ ನಡೆಯುತ್ತಿದೆ ಅದ್ಧೂರಿ ವಿಚ್ಛೇದಿತರ ಸಮಾರಂಭ | ಎಲ್ಲಿ, ಹೇಗೆ ?

ಕಂಡು ಕೇಳರಿಯದ ಎಂತೆಂತಹ ಸಮಾರಂಭಗಳು ಈ ಜಗತ್ತಿನಲ್ಲಿ ನಡೆಯುತ್ತಾ ಇರುತ್ತದೆ. ಅದರ ಪಾಲಿಗೆ ಈಗ ಹೊಸ ಸೇರ್ಪಡೆ, ವಿಚ್ಛೇದಿತರ ಸಮಾರಂಭ. ಹೌದು,ಸೆಪ್ಟೆಂಬರ್ 18 ರಂದು ಭೋಪಾಲ್ ನಲ್ಲಿ ಈ ವಿಚ್ಛೇದಿತರ ಮದುವೆ ಆಚರಣೆ ನಡೆಯಲಿದೆ. ಈ ಮದುವೆಯಲ್ಲಿ ಎಲ್ಲಾ ಆಚರಣೆಗಳನ್ನು ನಡೆಸಲಾಗುತ್ತದೆ, ಸಂಗೀತ

ಮದುವೆ ಮಂಟಪಕ್ಕೆ ಬಾಂಡ್​ ಪೇಪರ್​ ಹಿಡಿದುಕೊಂಡು ಬಂದು ವಧುವಿನ ಸಹಿ ಹಾಕಿಸಿಕೊಂಡ ವರನ ತರ್ಲೆ ಗ್ಯಾಂಗ್ | ಅಷ್ಟಕ್ಕೂ ಆ…

ಈಗಿನ ಕಾಲದ ಮದುವೆ ಅಂದ್ರೆ, ಅದು ಜೋಡಿಗಿಂತಲೂ ಅವರ ಸ್ನೇಹಿತರಿಗೆ ತುಂಬಾ ಖುಷಿಯ ಕ್ಷಣ ಅಂತಾನೇ ಹೇಳಬಹುದು. ಯಾಕಂದ್ರೆ, ಫ್ರೆಂಡ್ ನನ್ನು ಕಾಲು ಎಳೆಯಲು ಇದು ಬೆಸ್ಟ್ ಟೈಮ್ ಆಗಿರುತ್ತೆ. ಹೌದು. ಅದೆಷ್ಟೋ ಜನ ಗೆಳೆಯ ಅಥವಾ ಗೆಳತಿಯ ಮದುವೆಗೆ ಹಾಸ್ಯ ಭರಿತವಾದ ಗಿಫ್ಟ್ ನೀಡಿ ಇಡೀ ಸಂಭ್ರಮಕ್ಕೆ