ಜ್ವರ, ಶೀತ, ದೇಹ ನೋವು ಅನುಭವಿಸುತ್ತಿರುವಿರಾ? ಸೆಲ್ಫ್ ಮಡಿಕೇಶನ್ ಮಾಡಿಕೊಳ್ಳುವ ಮೊದಲು ಎಚ್ಚರದಿಂದಿರಿ. ಮತ್ತು ಕೆಮ್ಮು ಇದೆಯಾ? ಇದು H3N2 ಅಥವಾ ಕೋವಿಡ್ನ ಹೊಸ ಮಾದರಿಯಾ ಎಂದು ತಿಳಿಯವುದು ಹೇಗೆ?
ದೇಶದ ಜನತೆಗೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ದೇಶಾದ್ಯಂತ ಜನರಲ್ಲಿ ನಡುಕ ಹುಟ್ಟಿಸಿದ ಕೋರೋನಾ ಮಹಾಮಾರಿ ತಗ್ಗಿತು ಎಂದು ನಿಟ್ಟುಸಿರು ಬಿಟ್ಟ ಮಂದಿಗೆ ಇದೀಗ ಮತ್ತೊಂದು ಸಾಂಕ್ರಾಮಿಕ ರೋಗ ಪತ್ತೆಯಾಗಿರುವ ಕುರಿತು WHO ಮಾಹಿತಿ ನೀಡಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಈಕ್ವಟೋರಿಯಲ್!-->!-->!-->…