Browsing Category

Health

ಮಂಗಳೂರು | ಬಡ ಕೂಲಿ ಕಾರ್ಮಿಕ, ಅಸಹಾಯಕರಿಗೆ ರಾಮ್ ಸೇನಾ ಕರ್ನಾಟಕ ವತಿಯಿಂದ ಪ್ರಸಾದ್ ಅತ್ತಾವರ ನೇತೃತ್ವದಲ್ಲಿ ಅನ್ನ…

ದೇಶಾದ್ಯಂತ ಹಬ್ಬಿರುವ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಭಾರತ ಸರಕಾರ ಘೋಷಿಸಿರುವ ಲಾಕ್ ಡೌನ್ ಆದೇಶದದಿಂದ ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿನ ಬಡ ಕೂಲಿ ಕಾರ್ಮಿಕರಿಗೆ, ಅಸಹಾಯಕರಿಗೆ ರಾಮ್ ಸೇನಾ ಕರ್ನಾಟಕ (ರಿ) ಇದರ ದಕ್ಷಿಣ ಕನ್ನಡ ಜಿಲ್ಲಾ ಘಟಕ ವತಿಯಿಂದ ರಾಮ್ ಸೇನಾ ಸಂಸ್ಥಾಪಕ ಅಧ್ಯಕ್ಷರಾದ

ಅಂಗಡಿಗಳಲ್ಲೂ ಸಾಮಾಜಿಕ ಅಂತರ | ಕೊರೋನಾ ವಿರುದ್ಧ ಹೋರಾಟದಲ್ಲಿ ಇದೂ ಮುಖ್ಯ

ಕೊರೂನಾ ವಿರುದ್ದದ ಹೋರಾಟದಲ್ಲಿ ಸರಕಾರದ ಜತೆ ಜನಸಾಮಾನ್ಯರು ಮತ್ತು ವ್ಯಾಪಾರಿ ವರ್ಗ ಸಹಕರಿಸುತ್ತಿಲ್ಲ ಎಂಬ ಕೂಗಿನ ನಡುವೆ ಕೂಡ ನಿಯಮಗಳನ್ನು ಶಿಸ್ತಾಗಿ ಪಾಲಿಸುವ ಜನರು ಕೂಡಾ ನಮ್ಮಲ್ಲಿದ್ದಾರೆ. ಅಂತಹ ಕೆಲವು ಸ್ಯಾಂಪಲ್ ಗಳು ನಾವು ನಿಮಗೆ ತೋರಿಸುತ್ತೇವೆ. ಪುತ್ತೂರಿನ ಹೃದಯ

ಕೊರೊನಾ ಭೀತಿ | ದ.ಕ ಬಿಜೆಪಿಯಿಂದ ನೆರವಿಗೆ ವಾರ್‌ ರೂಂ

ಕೊರೊನಾ ಭೀತಿಯಿಂದ ಸಂಕಷ್ಟ ಎದುರಿಸುತ್ತಿರುವ ದ.ಕ ಜಿಲ್ಲೆಯ ಜನತೆಯ ನೆರವಿಗೆ ದ.ಕ ಬಿಜೆಪಿಯಿಂದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸೂಚನೆಯಂತೆ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಅವರ ನೇತೃತ್ವದಲ್ಲಿ ವಾರ್‌ ರೂಂ ತೆರೆಯಲಾಗಿದೆ. ಪ್ರತೀ ವಿಧಾನ ಸಭಾ ಕ್ಷೇತ್ರದ

ಸುಬ್ರಹ್ಮಣ್ಯ | ಅಗತ್ಯ ಸೇವೆಗೆ ಉಚಿತ ವಾಹನ

ಸುಬ್ರಹ್ಮಣ್ಯ ಠಾಣಾ ಸರಹದ್ದಿನಲ್ಲಿ ಕೋರೊನ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಜನಜಾಗೃತಿಯನ್ನು ಮೂಡಿಸಲು ಎರಡು ವಾಹನಗಳನ್ನು ನೇಮಿಸಲಾಗಿದೆ. ಅಗತ್ಯ ಸೇವೆಗಳಿಗೆ ಉಚಿತ ವಾಹನ ಸೇವೆಗಾಗಿ ರವಿ ಕಕ್ಕೆಪದವು ಮತ್ತು ಅಶೋಕ್ ಕುಕ್ಕಪ್ಪನ ಮನೆ, ಯೆನೆಕಲ್ಲು +91 95354 36854 ಇವರನ್ನು ಸಂಪರ್ಕಿಸ

ದಿನದ 24 ಗಂಟೆ ಸೂಪರ್ ಮಾರ್ಕೆಟ್ ತೆರೆಯಲು ರಾಜ್ಯದ ನಿರ್ಧಾರ : ಗೊಂದಲಮಯ ನಡೆ ?

ಬೆಂಗಳೂರು : ರಾಜ್ಯ ಸರಕಾರ ಕೋರೋನಾ ವಿಷಯದಲ್ಲಿ ಗಲಿಬಿಲಿಯ ನಿರ್ಧಾರಕ್ಕೆ ಬರುತ್ತಿದೆ. ಒಂದು ಸಲ ಟೋಟಲ್ ಲಾಕ್ ಡೌನ್ ಅನ್ನುತ್ತದೆ. ಮತ್ತೊಂದು ಸಲ ಊರಿಗೆ ಹೋಗುವವರು ಹೋಗಬಹುದು ಅನ್ನುತ್ತದೆ. ಇನ್ನೊಂದು ಊರಿನಲ್ಲಿ ದಿನಸಿ ಸಾಮಾನುಗಳ ಕಲ್ಪಿಸುತ್ತೇವೆ ಅನ್ನುತ್ತಾರೆ. ಇವತ್ತು ಈಗ ತಾನೆ ಬಂದ ಹೊಸ

ನಳಿನ್ ಕುಮಾರ್ ಕಟೀಲ್ ಅವರ ಸಂಸದರ ನಿಧಿಯಿಂದ ಕರೋನಾ ಹೋರಾಟಕ್ಕೆ ರೂ.1 ಕೋಟಿ ನೆರವು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ರೋಗದ ವಿರುದ್ಧ ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಮಾರಕ ರೋಗದ ಬಗ್ಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕೈಗೊಳ್ಳುವ ಕಾರ್ಯಗಳಿಗೆ ವಿನಿಯೋಗಿಸಲು ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್* ಇವರ ಸಂಸದರ

ಲಾಕ್ ಡೌನ್ ನೆಪದಲ್ಲಿ ವೇತನ ಕಡಿತ ಮಾಡದಿರಿ – ಖಾಸಗಿ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಖಡಕ್ ಸೂಚನೆ | 2…

ನವದೆಹಲಿ : ಕಾಳ ಸಂತೆಯಲ್ಲಿ ದಿನಸಿ ವಸ್ತುಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದೇ ಆದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಕೊರೊನಾ ವೈರಸ್ ಲಾಕ್ ಡೌನ್ ಹಿನ್ನಲೆಯಲ್ಲಿ 80 ಕೋಟಿ ರೂಪಾಯಿಗಳ ವಿಶೇಷ ಪಡಿತರ ಯೋಜನೆಗೆ ಘೋಷಣೆ

ನಾಳೆಯಿಂದ ಮಂಗಳೂರಿನಲ್ಲಿ ಎಲ್ಲವೂ ಬಂದ್

ಕೊರೊನಾ ವೈರಸ್ ಭೀತಿಯಲ್ಲಿರುವ ದೇಶದಲ್ಲಿ ಈಗಾಗಲೇ ಸಂಪೂರ್ಣ ಲಾಕ್‌ ಡೌನ್ ಘೋಷಿಸಲಾಗಿದೆ. ಆದರೂ ಜನತೆ ಸೆಕ್ಷನ್ 144 ಹೇರಿದ್ದರೂ ರಸ್ತೆ ಬದಿಗೆ ವಿನಾಕಾರಣ ಬರುತ್ತಿದ್ದು,ಇದನ್ನು ನಿಯಂತ್ರಣ ಮಾಡಲು ನಾಳೆಯಿಂದ ಸಂಪೂರ್ಣ ಬಂದ್ ಮಾಡಲಾಗುತ್ತದೆ. ಅಗತ್ಯ ವಸ್ತುಗಳನ್ನು ನಾವೇ ಪೂರೈಸುತ್ತೇವೆ