ಇನ್ನು ಮುಂದೆ ಬಟ್ಟೆಯಿಂದ ತಯಾರಿಸಿದ ಮಾಸ್ಕ್ ಗೆ ಹಾಕಿ ಬ್ರೇಕ್ !! | ಆರೋಗ್ಯ ತಜ್ಞರ ಪ್ರಕಾರ ಈ ಮಾಸ್ಕ್ ಬಳಸಬೇಕೆಂತೆ
ಕೊರೋನಾ ಮಹಾಮಾರಿ ಪ್ರಪಂಚಕ್ಕೆ ಕಾಲಿಟ್ಟ ಮೇಲೆ ಜನಜೀವನವೇ ಬದಲಾಗಿದೆ. ಎರಡು ವರ್ಷ ಪ್ರಪಂಚದಾದ್ಯಂತ ತಾಂಡವವಾಡಿದ ಕೊರೊನಾ ವೈರಸ್ ಇದೀಗ ಹೊಸ ರೂಪಾಂತರದ ಭೀತಿಯನ್ನು ಸೃಷ್ಟಿಸುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ತಜ್ಞರು ಮಾಸ್ಕ್‌ಗಳ ಅಪ್ಗ್ರೇಡ್ ಮಾಡಲು ಸೂಚಿಸುತ್ತಿದ್ದಾರೆ.
ಕೋವಿಡ್-19!-->!-->!-->…