ಮೆಡಿಕಲ್ ಉದ್ಯೋಗಿಯ ಎಡವಟ್ಟಿನಿಂದ ವ್ಯಕ್ತಿ ಸಾವು!!!
ಆಸ್ಪತ್ರೆಯಲ್ಲಿ ವೈದ್ಯರು ಕೊಟ್ಟ ಮೆಡಿಸಿನ್ ರಸೀದಿಯನ್ನು ಮೆಡಿಕಲ್ ಗೆ ತೆಗೆದುಕೊಂಡು ಬಂದ ವ್ಯಕ್ತಿಗೆ ಮೆಡಿಕಲ್ ಸಿಬ್ಬಂದಿಯು ವ್ಯಕ್ತಿಯ ರೋಗಕ್ಕೆ ಸಂಬಂಧಪಡದ ಮದ್ದು ನೀಡಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಮೆಡಿಕಲ್ ಶಾಪ್ ಸಿಬ್ಬಂದಿ ಎಡವಟ್ಟಿಗೆ ಹನಮಂತಪ್ಪ ಪಾಟೀಲ!-->!-->!-->…