Browsing Category

Health

ಹಾಲಿಗಿಂತ ಬಿಯರ್ ಸೇವನೆ ಆರೋಗ್ಯಕ್ಕೆ ಉತ್ತಮ : ಪೇಟಾದಿಂದ ಮಹತ್ವದ ಮಾಹಿತಿ!

ಮದ್ಯಪಾನ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೂ ಪೇಟಾ ಸಂಸ್ಥೆಯು ಬಿಯರ್ ಸೇವನೆ ಆರೋಗ್ಯಕ್ಕೆ ಉತ್ತಮ ಎಂದು ಹೇಳಿದೆ. ಅದು ಕೂಡಾ ಹಾಲಿಗಿಂತ ಬೆಸ್ಟ್ ಎಂಬ ಮಾತನ್ನು ಸಾಕ್ಷಿ ಸಮೇತ ಹೇಳಿದೆ. ಇದನ್ನು ಓದಿದ ಮದ್ಯ ಪ್ರಿಯರ ಮನಸ್ಸಿನಲ್ಲಿ ಖುಷಿ ಎದ್ದು ಕಾಣುವುದರಲ್ಲಿ ಎರಡು ಮಾತಿಲ್ಲ. ಹಾಲು ಮತ್ತು ಬಿಯರ್

ಕೊರೋನ ನಾಲ್ಕನೇ ಅಲೆಗೆ ಭಯಭೀತರಾಗಿದ್ದ ಜನತೆಗೆ ರಿಲೀಫ್!

ಕೊರೋನ ನಾಲ್ಕನೇ ಅಲೆಯಿಂದ ಭಯಭೀತರಾಗಿದ್ದಜನತೆಗೆ ಸದ್ಯ ರಿಲೀಫ್ ಸಿಕ್ಕಿದ್ದು,ಭಾರತದಲ್ಲಿ ಇನ್ನೂ ಸೊಂಕು ಪತ್ತೆಯಾಗಿಲ್ಲ ಎಂದು ವೈದ್ಯಕೀಯ ಸಂಶೋಧನ ಸಂಸ್ಥೆ ಹೇಳಿದೆ. ದೇಶದಲ್ಲಿ ಇಳಿಮುಖವಾಗುತ್ತಿದ್ದ ಕೊರೊನಾ ಸೋಂಕಿತರ ಸಂಖ್ಯೆ ಕಳೆದ ಕೆಲವು ದಿನಗಳಿಂದ ಏರಿಕೆಯಾಗತೊಡಗಿದ್ದ ಕಾರಣ ಕೊರೋನಾ

ಕೋವಿಡ್ ಲಸಿಕೆ ಕಡ್ಡಾಯ ಅಲ್ಲ – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಕೊರೊನಾ ಸೋಂಕಿಗೆ ನಿರೋಧಕ ಲಸಿಕೆ ತೆಗೆದುಕೊಳ್ಳುವಂತೆ ಯಾರಿಗೂ ಒತ್ತಡ ಹೇರಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದರ ಜೊತೆಗೆ ಲಸಿಕೆ ಬಗ್ಗೆ ಸರ್ಕಾರ ಮಾಡಿರುವ ನಿಯಮಗಳು 'ಸರಿಯಲ್ಲ ಎಂದು ಹೇಳುವುದಕ್ಕೆ ಆಗುವುದಿಲ್ಲ' ಎಂದೂ ಸುಪ್ರೀಂ ಕೋರ್ಟ್ ಹೇಳಿದೆ. ಸಾರ್ವಜನಿಕ ಆರೋಗ್ಯದ ಹಿತ ದೃಷ್ಟಿಯಿಂದ

ಬ್ಯೂಟಿ ಟಿಪ್ಸ್ : ಮುಖದ ಪ್ರಮುಖ ಆಕರ್ಷಣೆ ತುಟಿಯ ಅಂದ ಹೆಚ್ಚಿಸಲು ಈ ರೀತಿ ಮಾಡಿ

ಮುಖದಲ್ಲಿನ ಪ್ರಮುಖ ಆಕರ್ಷಣೆಯೇ ತುಟಿಗಳು. ತುಟಿಗಳನ್ನು ಮುಖದ ಪ್ರಮುಖ ಭಾಗವೆಂದೇ ಪರಿಗಣಿಸಲಾಗುತ್ತದೆ. ಇದು ಮುಖದ ಒಟ್ಟಾರೆ ಸೌಂದರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇವುಗಳ ಆರೋಗ್ಯ ಮುಖದ ಅಂದವನ್ನು ಹೆಚ್ಚಿಸಲು ಸಹಾಯಕ. ಒಣ ತುಟಿಗಳಿಂದಾಗಿ ಕೆಲವರು ಚಿಂತಾಕ್ರಾಂತರಾಗುವುದನ್ನು ನೀವು

ವಾಸ್ತು ಪ್ರಕಾರ ಮನೆಯಲ್ಲಿ ಈ ವಸ್ತುಗಳು ಇರಲೇಬಾರದಂತೆ !! | ಮನೆಯಲ್ಲಿ ನಕಾರಾತ್ಮಕತೆ ಸೃಷ್ಟಿಸುವ ಇವುಗಳನ್ನು ಆದಷ್ಟು…

ಒಂದು ಸುಂದರವಾದ ಮನೆ ಇದ್ದರೆ ಸಾಕಾಗುವುದಿಲ್ಲ.ಅಲ್ಲಿ ನೆಮ್ಮದಿ ಮುಖ್ಯ.ಪ್ರತಿಯೊಂದು ಮನೆಗೂ ಶಾಸ್ತ್ರ ಸಂಪ್ರದಾಯ ಸೇರಿದಂತೆ ವಾಸ್ತು ಪ್ರಕಾರ ಇದ್ದರಷ್ಟೇ ಅಲ್ಲಿ ಯಶಸ್ಸು ಕಾಣಲು ಸಾಧ್ಯ.ಅದೆಷ್ಟು ಜನ ಎಷ್ಟು ಕಷ್ಟಪಟ್ಟು ದುಡಿದರೂ, ಹಣ ಉಳಿಯುತ್ತಿಲ್ಲ ಎಂಬ ಗೊಂದಲದಲ್ಲಿ ಇರಬಹುದು. ಇದಕ್ಕೆ

ಪದೇ ಪದೇ ಹಸಿವಾಗುತ್ತಾ ? ಊಟದ ನಂತರವೂ ಹೊಟ್ಟೆಯಲ್ಲಿ ತಳಮಳ ಆಗಲು ಕಾರಣ ಅನೇಕ-ಏನದು ? ಇಲ್ಲಿದೆ ಅದಕ್ಕೆ ಉತ್ತರ

ಈಗಷ್ಟೇ ಊಟ ಆಗಿದೆ, ಆದ್ರೂ ಯಾಕೋ ಹೊಟ್ಟೆ ತುಂಬಿದಂಗೆ ಆಗ್ತಾ ಇಲ್ಲ ಏನಾದ್ರೂ ಇದ್ರೆ ತಿನ್ನೋಣ ಅಂತಾ ಫ್ರಿಡ್ಜ್ ನಲ್ಲಿ ಬಾಗಿಲು ತೆಗೆದು ಹುಡುಕಾಡುವ ಮಂದಿಯೇ ಹೆಚ್ಚು. ಊಟದ ನಂತರವೂ ಹೊಟ್ಟೆಯಲ್ಲಿ ತಳಮಳ ಹಲವು ಕಾರಣಗಳಿವೆ. ಟಿವಿ/ಸಿನಿಮಾ : ಟಿವಿ ನೋಡ್ತಾ ಕುರುಕಲು ತಿಂಡಿ ತಿನ್ನುವ ಅಭ್ಯಾಸ

‘ಮೂತ್ರ’ ಸೇವನೆಯಿಂದ ಈ ವ್ಯಕ್ತಿಯ ಆರೋಗ್ಯ ಸುಧಾರಣೆ | ಇಷ್ಟು ಮಾತ್ರವಲ್ಲದೇ, ವಯಸ್ಸಿನಲ್ಲಿ ಚಿಕ್ಕವನಂತೆ…

ಎಲ್ಲರೂ ಆರೋಗ್ಯಕ್ಕಾಗಿ ಉತ್ತಮ ಜೀವನ ಶೈಲಿಯನ್ನು ಅನುಸರಿಸುತ್ತಾರೆ. ಆದರೆ, ಯಾರಾದರೂ ತನ್ನದೇ ಸ್ವಮೂತ್ರವನ್ನು ಕುಡಿದು ಆರೋಗ್ಯ ಕಾಪಾಡುವ ತಂತ್ರ ಹುಡುಕಿದ್ದಾನೆ. ಎಲ್ಲಾ ಆರೋಗ್ಯ ಪಾನೀಯಗಳು, ಔಷಧಿಗಳನ್ನು ಬದಿಗಿಟ್ಟು ತನ್ನದೇ ಮೂತ್ರವನ್ನು ಕುಡಿಯುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

ದಿನಕ್ಕೆ ಎಷ್ಟು ಬಾರಿ ಮೂತ್ರಕ್ಕೆ ಹೋಗುವುದು ಆರೋಗ್ಯಕರ ? ಬನ್ನಿ ಈ ಕುರಿತು ಒಂದಷ್ಟು ಮಾಹಿತಿ!

ಓರ್ವ ವ್ಯಕ್ತಿಯು ದಿನಕ್ಕೆ ಎಷ್ಟು ಬಾರಿ ಮೂತ್ರಕ್ಕೆ ಹೋಗಬೇಕು ಈ ಬಗೆಯ ಆರೋಗ್ಯದ ಪ್ರಶ್ನೆ ಆಗಾಗ್ಗೆ ಮೂಡುವುದು ಸಹಜ. ನಮ್ಮ ಆಸುಪಾಸಿನಲ್ಲಿ ಕೆಲವರು ಆಗಾಗ್ಗೆ ಶೌಚಾಲಯಕ್ಕೆ ಹೋಗುತ್ತಾರೆ, ಆದರೆ ಕೆಲವರು ವಾಷ್ ರೂಮ್ ಗೆ ಹೋಗದೆ ಗಂಟೆಗಟ್ಟಲೆ ಕುಳಿತುಕೊಳ್ಳುತ್ತಾರೆ ಎಂಬ ಪ್ರಶ್ನೆಯೂ ಇರುತ್ತದೆ.