Salt Coffee | ಉಪ್ಪು ಕಾಫಿ ಕುಡಿದಿದ್ದೀರಾ ? ಇದರ ಪ್ರಯೋಜಗಳೇನು? ಸಂಪೂರ್ಣ ವಿವರ ಇಲ್ಲಿದೆ
ಪ್ರತಿ ಮನೆಯ ಬೆಳಗ್ಗಿನ ದಿನಚರಿ ಕಾಫಿ ಇಲ್ಲವೇ ಟೀ ಸೇವನೆಯಿಂದ ಆರಂಭವಾಗಿ ಮನಸ್ಸಿಗೆ ಆಹ್ಲಾದಕರ ಭಾವನೆ ನೀಡುತ್ತದೆ. ಕಾಫಿ ಇಲ್ಲವೇ ಟೀ ಯ ಸೇವನೆಯು ಚಟದಂಟೆ ಕೆಲವರನ್ನು ಆವರಿಸಿಬಿಟ್ಟಿದೆ. ಅಷ್ಟೇ ಅಲ್ಲದೆ ಹಲವರ ದಿನಚರಿಯ ಒಂದು ಭಾಗವಾಗಿದೆ.
ಚಹಾ ಮತ್ತು ಕಾಫಿ ಮನಸನ್ನು ಉತ್ತೇಜಿಸುವ ಜೊತೆಗೆ!-->!-->!-->…