Browsing Category

Food

You can enter a simple description of this category here

Women Health : ಮಹಿಳೆಯರೇ ನಿಮಗೆ ಸುಸ್ತು, ಆಯಾಸ ಕಾಡುತ್ತಿದೆಯೇ? ಹಾಗಾದರೆ ಇದನ್ನೋದಿ

ವಾತಾವರಣದಲ್ಲಿ ಆಗುವ ಏರುಪೇರಿನಿಂದಾಗಿ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ. ಆದರೆ ಇದರಿಂದಾಗಿ ಒಮ್ಮೆ ಆರೋಗ್ಯ ಕೆಟ್ಟರೆ, ರೋಗ ನಿರೋಧಕ ಶಕ್ತಿ ಕುಂಠಿತವಾಗಿ, ಅರೋಗ್ಯ ಸಮಸ್ಯೆಗಳು ಉಲ್ಬಣಿಸುತ್ತವೆ. ಮಹಿಳೆಯರು ಸದಾ ಒಂದಲ್ಲ ಒಂದು ಕೆಲಸದಲ್ಲಿ ನಿರತರಾಗಿರುವುದರಿಂದ ಕೆಲವೊಮ್ಮೆ ಒತ್ತಡ

Health Tips : Chewing Clove | ಲವಂಗವನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಏನಾಗುತ್ತೆ? ವೈದ್ಯರ ಉತ್ತಮ ಸಲಹೆ ನಿಮಗಾಗಿ

ಅಡಿಗೆ ಮನೆಯಲ್ಲಿ ಬಳಸುವ, ವಿಶ್ವದ ಅತ್ಯಂತ ಜನಪ್ರಿಯ ಮಸಾಲೆ ಪದಾರ್ಥಗಳಲ್ಲಿ ಒಂದಾದ ಲವಂಗ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನಿಸುವಂಥಹ ಹಲವಾರು ಪ್ರಯೋಜನ ಗಳನ್ನು ಒಳಗೊಂಡಿವೆ. ಇದರ ಚೆಕ್ಕೆ, ಒಣ ಎಲೆ, ಮೊಗ್ಗು, ಹೂವು, ಬೇರು, ಎಣ್ಣೆ, ಎಲ್ಲವೂ ಸುಗಂಧಕರವಾಗಿದ್ದು, ಇದನ್ನು

ಉತ್ತಮ ಆರೋಗ್ಯಕ್ಕಾಗಿ ಈ ಕಂದು ಬಣ್ಣದ ಆಹಾರ ಸೇವಿಸಿ | ಬದಲಾವಣೆ ನೀವೇ ಗಮನಿಸಿ

ಹೆಚ್ಚಿನವರಿಗೆ ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳಿಗಿಂತ ರೋಡ್ ಸೈಡ್ ಸಿಗುವ ಅನಾರೋಗ್ಯಕರ ಜಂಕ್ ಫುಡ್ ಅಥವಾ ಎಣ್ಣೆಯ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳು ಎಂದರೆ ಎಲ್ಲಿಲ್ಲದ ಪ್ರೀತಿ! ಇದರಿಂದ ಆರೋಗ್ಯ ಕೆಟ್ಟು, ಇಲ್ಲದ ರೋಗಗಳಿಗೆ ಎಡೆ ಮಾಡಿಕೊಡುವ ಪ್ರಮೇಯ ಹೆಚ್ಚು. ಹಾಗಾಗಿ, ಆರೋಗ್ಯಕಾರಿ

ತೊಂಡೆಕಾಯಿ ತಿಂದರೆ ಪುರುಷರ ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ !!! ಹೇಗೆ?

ನಾವು ದಿನನಿತ್ಯ ಸೇವಿಸುವ ಅನೇಕ ತರಕಾರಿಗಳು ಆರೋಗ್ಯವನ್ನು ಉತ್ತಮವಾಗಿಸುವಲ್ಲಿ ಬಹಳ ಮುಖ್ಯ ಪಾತ್ರವಹಿಸುತ್ತವೆ. ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಮಾತಿನಂತೆ ಆರೋಗ್ಯಯುತ ಪೋಷಕಾಂಶ ಉಳ್ಳ ಆಹಾರ ಕ್ರಮ, ಜೀವನ ಶೈಲಿ ರೂಡಿಸಿಕೊಂಡರೆ ಅನೇಕ ರೋಗ ರುಜಿನಗಳಿಂದ

Decoction of OMA seed : ಮಕ್ಕಳಿಗೆ ಹೆಚ್ಚಾಗಿ ಕಾಡುವ ಜಂತುಹುಳು, ಕ್ರಿಮಿಹುಳು ನಿವಾರಣೆಗೆ ಸುಲಭ ಮನೆ ಮದ್ದು…

ಮಕ್ಕಳ ಆರೋಗ್ಯ ನೋಡಿಕೊಳ್ಳುವುದು ಸವಾಲಿನ ವಿಷಯವಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಮಕ್ಕಳಲ್ಲಿ ಜಂತು ಹುಳುಗಳ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಯಾವುದೇ ವಯಸ್ಸಿನ ಜನರಲ್ಲಿ ಸಂಭವಿಸಬಹುದಾದ ಸಾಮಾನ್ಯ ವಿಷಯವಾಗಿದ್ದು, ಚಿಕ್ಕ ಮಕ್ಕಳಿಗೆ ಮತ್ತು ಬೆಳೆಯುತ್ತಿರುವ ವಯಸ್ಸಿನ ಮಕ್ಕಳಿಗೆ ಹೆಚ್ಚು

Health Tips : ರಾಗಿ ರೊಟ್ಟಿ ತಿನ್ನಿ ಆರೋಗ್ಯ ಕಾಪಾಡಿಕೊಳ್ಳಿ!!!

ರಾಗಿ ನೈಸರ್ಗಿಕ ಕಬ್ಬಿಣಾಂಶದ ಉತ್ತಮ ಮೂಲವಾಗಿದೆ. ಇದು ರಕ್ತಹೀನತೆಯಿಂದ ಬಳಲುತ್ತಿರುವರಿಗೆ ಅಲ್ಲದೆ, ಕಡಿಮೆ ಹಿಮೋಗ್ಲೋಬಿನ್ ಮಟ್ಟವನ್ನು ಹೊಂದಿರುವ ಜನರಿಗೆ ವರದಾನವಾಗಿ ಕಾರ್ಯನಿರ್ವಹಿಸುತ್ತದೆ. ರಾಗಿಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇರುವುದರಿಂದ ಆರೋಗ್ಯದ ದೃಷ್ಟಿಯಲ್ಲಿ ಇದರ ಸೇವನೆಯು

ಬಿಡದೇ ಬಿಕ್ಕಳಿಕೆ ಸಮಸ್ಯೆ ಕಾಡುತ್ತಿದೆಯೇ? ಹಾಗಾದರೆ ಆರ್ಯುವೇದ ಪರಿಹಾರ ಇಲ್ಲಿದೆ!!!

ಬಿಕ್ಕಳಿಕೆ ಬಂದರೆ ಸ್ವಲ್ಪ ಹೊತ್ತು ಇದ್ದು ಹೊರಟುಹೋಗುತ್ತದೆ. ಆದರೆ ಕೆಲವೊಮ್ಮೆ ನಿರಂತರವಾಗಿ ಬರುತ್ತಿರುತ್ತದೆ. ಕಡಿಮೆ ಮಾತ್ರ ಆಗುವುದಿಲ್ಲ. ಕೆಲವರಿಗೆ ಹೆಚ್ಚು ಖಾರ ತಿಂದಾಗ, ಇನ್ನು ಕೆಲವರಿಗೆ ನೀರು ಗುಟುಕಿಸಿದ ಸಂದರ್ಭದಲ್ಲಿ, ಮತ್ತು ಕೆಲವರಿಗೆ ಮಾತನಾಡುವಾಗ ಇದ್ದಕ್ಕಿದ್ದಂತೆ ಬಿಕ್ಕಳಿಕೆ

KFC ಸ್ಯಾಂಡ್‌ವಿಚ್‌ ಪ್ಯಾಕೆಟ್‌ನ ಜೊತೆ ಮಹಿಳೆಯೋರ್ವರಿಗೆ ಸಿಕ್ತು 43 ಸಾವಿರ ರೂಪಾಯಿ!

ಕಷ್ಟದಲ್ಲಿರೋ ಯಾರಿಗಾದರೂ ಸರಿ ಹಣದ ಅವಶ್ಯಕತೆ ತುಂಬಾ ಇರುತ್ತದೆ. ಇಂತಹ ಸಂದರ್ಭದಲ್ಲಿ ಎಲ್ಲಿಂದಾದರೂ ಹಣ ಬಂದರೆ ಒಳ್ಳೆದಿತ್ತು ಎಂದು ಭಾವಿಸುತ್ತಾರೆ. ಅದರಂತೆ ಇಲ್ಲೊಂದು ಕಡೆ, ಸಾಲದಲ್ಲಿ ಮುಳುಗಿದ್ದ ಮಹಿಳೆಗೆ 43 ಸಾವಿರ ರೂಪಾಯಿ ಸಿಕ್ಕಿದೆ. ಅದು ಕೂಡ ಕೆಎಫ್‌ಸಿಯ (KFC) ಸ್ಯಾಂಡ್‌ವಿಚ್‌