Browsing Category

Food

You can enter a simple description of this category here

Men Fertility Health : ನಪುಂಸಕತೆ ಹೋಗಲಾಡಿಸಲು ಕೊಬ್ಬು ಕರಗಿಸುವುದು ಉತ್ತಮ!!!

ಒತ್ತಡಯುತ ಜೀವನ ಶೈಲಿಯಲ್ಲಿ ನಿದ್ರಾಹೀನತೆ, ಆಹಾರ ಕ್ರಮದಲ್ಲಿ ಬದಲಾವಣೆಗಳಾಗಿ ಅರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ. ಇತ್ತೀಚೆಗೆ ಪುರುಷರಲ್ಲಿ ನಪುಂಸಕತೆ ಹೆಚ್ಚಾಗುತ್ತಿದೆ ಎಂಬ ವರದಿಗಳನ್ನು ನೀವು ಕೇಳಿರಬಹುದು. ನಪುಂಸಕತೆಯೂ ಆಧುನಿಕ ಜೀವನಶೈಲಿಯ ಕೊಡುಗೆಯಾಗಿದೆ

ಹಲ್ಲು ಹಳದಿ ಆಗಿದ್ದರೆ ಈ ಮನೆಮದ್ದು ಬಳಸಿ | ತ್ವರಿತ ಪರಿಣಾಮ ನೀವೇ ನೋಡಿ

ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಹರಸಾಹಸ ಪಡುವುದು ಸಾಮಾನ್ಯ. ಆದರೆ, ತ್ವಚೆ, ಮುಖ,ಹಲ್ಲಿನ, ಕೂದಲಿನ ಸೌಂದರ್ಯದ ಬಗ್ಗೆ ಎಷ್ಟೇ ಗಮನ ಹರಿಸಿದರೂ ಕೂಡ ಸಾಲದು.ನಗುವ ಸುಂದರ ವದನದ ಜೊತೆಗೆ ಹಲ್ಲುಗಳು ಕಾಣುವಾಗ ಅದರ ಆರೋಗ್ಯವನ್ನೂ ಕಾಪಾಡಿಕೊಳ್ಳುವುದು

Egg Effect : ಈ 5 ವಸ್ತುಗಳನ್ನು ಮೊಟ್ಟೆಯೊಂದಿಗೆ ಖಂಡಿತಾ ಸೇವಿಸಬೇಡಿ |

ಪ್ರೋಟೀನ್ ಯುಕ್ತ ಆಹಾರಗಳ ಪೈಕಿ ಮೊಟ್ಟೆ ಅಗ್ರ ಸ್ಥಾನದಲ್ಲಿದ್ದು, ದಿನ ಚಟುವಟಿಕೆಯಿಂದ ಮತ್ತು ಕ್ರಿಯಾ ಶೀಲವಾಗಿರಲು ದೇಹಕ್ಕೆ ಪ್ರೋಟೀನ್ ಅವಶ್ಯಕವಾಗಿದೆ. ಮೊಟ್ಟೆಗಳಲ್ಲಿ ವಿಟಮಿನ್ ಎ, ಬಿ6, ಬಿ12, ಪ್ರೋಟೀನ್, ಫೋಲೇಟ್, ಕಬ್ಬಿಣ, ಅಮೈನೋ ಆಮ್ಲಗಳು, ರಂಜಕ ಮತ್ತು ಸೆಲೆನಿಯಂ ಅಗತ್ಯ ಅಪರ್ಯಾಪ್ತ

ಏನಿದು ಅಸಹ್ಯ | ತಿಂಡಿ ಕರಿಯಲು ಇಟ್ಟ ಎಣ್ಣೆಯಲ್ಲಿ ಇಲಿಯ ಸ್ವಿಮ್ಮಿಂಗ್ | ಪಾದದಲ್ಲಿ ಹಿಟ್ಟು ನಾದುತ್ತಿರುವ ಯುವಕರು

ಜನರಿಗೆ ಮನೆಯಲ್ಲಿಯೇ ಆರೋಗ್ಯಕರ ಆಹಾರ ಸೇವಿಸಲು ಸಾಧ್ಯವಿದ್ದರೂ ಕೂಡ ರೋಡ್ ಸೈಡ್ ಸಿಗುವ ಸಮೋಸ, ಗೊಳ್ಗಪ್ಪ, ಮಸಾಲ್ ಪುರಿ, ಪಾನಿಪುರಿ ಹೀಗೆ ಸ್ಟ್ರೀಟ್​ ಚಾಟ್​ನ ಮೇಲೆ ಎಲ್ಲಿಲ್ಲದ ವ್ಯಾಮೋಹ. ಅವರು ಬಳಸುವ ನೀರು, ಆಹಾರ ಪದಾರ್ಥ ಗುಣಮಟ್ಟದ ಬಗ್ಗೆ ಚೂರು ತಲೆಕೆಡಿಸಿಕೊಳ್ಳದೆ ಹೊಟ್ಟೆ ಪೂಜೆ

Energy Drink : ಬೆಳಗ್ಗೆ ಈ ತರಕಾರಿ ಜ್ಯೂಸ್ ಕುಡಿಯಿರಿ | ಎನರ್ಜಿ ಡ್ರಿಂಕ್ ಸೂಪರ್

ಆರೋಗ್ಯ ವೃದ್ಧಿಸಲು ಪ್ರತಿಯೊಬ್ಬರು ತರಹೇವಾರಿ ತರಕಾರಿ, ಪೋಷಕಾಂಶ ಉಳ್ಳ ಆಹಾರ ಸೇವನೆ ಮಾಡುವುದು ಸಹಜ. ನಾವು ದಿನನಿತ್ಯ ಬಳಸುವ ಅನೇಕ ಆಹಾರ ಸಾಮಗ್ರಿಗಳು ಆರೋಗ್ಯ ಕಾಪಾಡಲು ನೆರವಾಗುತ್ತವೆ. ದಿನನಿತ್ಯದ ದಿನಚರಿಯಲ್ಲಿ ಹಿತಮಿತವಾಗಿ, ನಿಯಮಿತ ಪ್ರಮಾಣದಲ್ಲಿ ಸತ್ವಯುತ ಆಹಾರ ಜೊತೆಗೆ ದೇಹಕ್ಕೆ

Loose motion : ಭಯ ಬೇಡ, ಇಲ್ಲಿದೆ ಕೆಲವೊಂದು ಮನೆ ಮದ್ದು

ಬೇಧಿ ಅಥವಾ ಲೂಸ್‌ ಮೋಶನ್ ಎಂದು ಹೆಚ್ಚಾಗಿ ಜನರು ಗುರುತಿಸುವ ಅತಿಸಾರ. ಈ ಹೆಸರೇ ಸೂಚಿಸುವಂತೆ ದೇಹದಿಂದ ಸಾರವನ್ನು ಹೊರಹಾಕುವ ಖಾಯಿಲೆಯಾಗಿದೆ. ನಾವೆಲ್ಲರೂ ಒಂದಲ್ಲಾ ಒಂದು ಸಂದರ್ಭದಲ್ಲಿ ಅತಿಸಾರದ ತೊಂದರೆಗೆ ಈಡಾಗಿ ಇದರಿಂದ ಎದುರಾಗುವ ಸುಸ್ತು ಮತ್ತು ನೋವು ಅನುಭವಿಸಿರುತ್ತೇವೆ.

Women Health : ಮಹಿಳೆಯರೇ ನಿಮಗೆ ಸುಸ್ತು, ಆಯಾಸ ಕಾಡುತ್ತಿದೆಯೇ? ಹಾಗಾದರೆ ಇದನ್ನೋದಿ

ವಾತಾವರಣದಲ್ಲಿ ಆಗುವ ಏರುಪೇರಿನಿಂದಾಗಿ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ. ಆದರೆ ಇದರಿಂದಾಗಿ ಒಮ್ಮೆ ಆರೋಗ್ಯ ಕೆಟ್ಟರೆ, ರೋಗ ನಿರೋಧಕ ಶಕ್ತಿ ಕುಂಠಿತವಾಗಿ, ಅರೋಗ್ಯ ಸಮಸ್ಯೆಗಳು ಉಲ್ಬಣಿಸುತ್ತವೆ. ಮಹಿಳೆಯರು ಸದಾ ಒಂದಲ್ಲ ಒಂದು ಕೆಲಸದಲ್ಲಿ ನಿರತರಾಗಿರುವುದರಿಂದ ಕೆಲವೊಮ್ಮೆ ಒತ್ತಡ

Health Tips : Chewing Clove | ಲವಂಗವನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಏನಾಗುತ್ತೆ? ವೈದ್ಯರ ಉತ್ತಮ ಸಲಹೆ ನಿಮಗಾಗಿ

ಅಡಿಗೆ ಮನೆಯಲ್ಲಿ ಬಳಸುವ, ವಿಶ್ವದ ಅತ್ಯಂತ ಜನಪ್ರಿಯ ಮಸಾಲೆ ಪದಾರ್ಥಗಳಲ್ಲಿ ಒಂದಾದ ಲವಂಗ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನಿಸುವಂಥಹ ಹಲವಾರು ಪ್ರಯೋಜನ ಗಳನ್ನು ಒಳಗೊಂಡಿವೆ. ಇದರ ಚೆಕ್ಕೆ, ಒಣ ಎಲೆ, ಮೊಗ್ಗು, ಹೂವು, ಬೇರು, ಎಣ್ಣೆ, ಎಲ್ಲವೂ ಸುಗಂಧಕರವಾಗಿದ್ದು, ಇದನ್ನು