Browsing Category

Food

You can enter a simple description of this category here

Brown Rice Benefits: ಕುಚ್ಚಲಕ್ಕಿ ನೀಡುತ್ತೆ ಇಷ್ಟೆಲ್ಲಾ ಭರಪೂರ ಆರೋಗ್ಯ ಪ್ರಯೋಜನ!

ಕರಾವಳಿ ಜನರು ಆರೋಗ್ಯವಾಗಿರಲು ಪ್ರಮುಖ ಕಾರಣವೇ ಕುಚ್ಚಿಲಕ್ಕಿ ಅನ್ನ ಸೇವನೆ. ಹೌದು ಕರಾವಳಿ ಜನರು ದೇಶ ವಿದೇಶಕ್ಕೆ ಹೋದರು ತಮ್ಮ ಕುಚ್ಚಿಲಕ್ಕಿ ವ್ಯಾಮೋಹ ಬಿಡುವುದಿಲ್ಲ. ಯಾಕೆಂದರೆ ಕುಚ್ಚಿಲಕ್ಕಿ ಗುಣಗಳನ್ನು ಕೇಳಿದರೆ ನೀವು ಸಹ ಆಶ್ಚರ್ಯ ಪಡಬಹುದು. ವೈಟ್ ರೈಸ್​​​ಗೆ ಹೋಲಿಸಿದರೆ ಕುಚ್ಚಿಲಕ್ಕಿ

Kitchen Hacks : ಗೃಹಿಣಿಯರೇ ನಿಮಗೊಂದು ಸುಲಭ ಟ್ರಿಕ್ | ಸೊಪ್ಪು ಬೇಗ ಹಾಳಾಗಬಾರದೇ ಈ ಹ್ಯಾಕ್ಸ್ ಒಮ್ಮೆ ಟ್ರೈ ಮಾಡಿ!

ದಿನನಿತ್ಯ ತರಕಾರಿಗಳು, ಸೊಪ್ಪುಗಳ ಸೇವನೆ ಉತ್ತಮ. ಹಲವಾರು ಮಂದಿಗೆ ಸಮಯ ಸಿಗದೇ ತರಕಾರಿ ತಂದು ಮನೆಯಲ್ಲಿ ಇಡುತ್ತಾರೆ. ಆದರೆ ಇದು ಒಂದು ಅಥವಾ ಎರಡು ದಿನಗಳ ನಂತರ ಹಾಳಾಗಲು ಪ್ರಾರಂಭಿಸುತ್ತದೆ. ಚಳಿಗಾಲದಲ್ಲಿ ಹಸಿರು ಮತ್ತು ಎಲೆಗಳ ತರಕಾರಿಗಳು ಹೇರಳವಾಗಿ ಲಭ್ಯವಿದ್ದೂ, ಚಳಿಗಾಲದಲ್ಲಿ

ಮೀನು ಪ್ರಿಯರಿಗೆ ಇಲ್ಲಿದೆ ಶಾಕಿಂಗ್ ಸುದ್ದಿ!

ಮೀನು ತಿನ್ನುವುದು ನಾಲಿಗೆ ರುಚಿಗಾಗಿ ಮಾತ್ರವಲ್ಲ, ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೂ ಬಹಳ ಒಳ್ಳೆಯದು. ಮೀನಿನಲ್ಲಿ ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಮೆಗ್ನೀಷಿಯಮ್, ತಾಮ್ರ ಮತ್ತು ಸತುವಿನಂತಹ ಖನಿಜಗಳು ಸಮೃದ್ಧವಾಗಿವೆ ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ. ಮೀನಿನಲ್ಲಿರುವ ಕೊಬ್ಬುಗಳು

ಈ ಐದು ತರಹದ ಚಹಾ ಸೇವನೆ ಮಾಡಿ ನಿಮ್ಮ ದೇಹ, ಮನಸ್ಸು ಆರೋಗ್ಯವಾಗಿಡಿ !

ಟೀ… ಚಾಯ್… ಹೀಗೇ ನಾನಾ ಹೆಸರಿನಿಂದ ಕರೆಯಲ್ಪಡುವ ಪಾನೀಯವೇ "ಚಹಾ", ಪ್ರಪಂಚದ ಹಲವು ಭಾಗಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಚಹಾವನ್ನು ಇಷ್ಟಪಡದೇ ಇರುವವರು ವಿರಳ. ಮುಂಜಾನೆದ್ದು ಒಂದು ಗುಟುಕು ಚಹಾ ಕುಡಿದರೇನೇ ಕೆಲವರಿಗೆ ಸಮಾಧಾನ. ಸಂಜೆ ಎಲ್ಲಾ ಕೆಲಸ ಮುಗಿಸಿ ಚಹಾ ಕುಡಿದರೆ ಮನಸ್ಸಿಗೆ

Weight Management: ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಹೆಚ್ಚಾಗುತ್ತೆ ತೂಕ

ನಾವು ಸೇವಿಸುವ ಆಹಾರದಲ್ಲಿ ಕಲಬೆರಕೆ ಅನ್ನೋದು ಸರ್ವೇ ಸಾಮಾನ್ಯ ಅನ್ನುವ ಸ್ಥಿತಿಗೆ ಬಂದಿದೆ. ಅಲ್ಲದೆ ಕಳಪೆ ಆಹಾರ, ಆಧುನಿಕ ಜೀವನ ಶೈಲಿ, ಕೆಲಸದ ಒತ್ತಡ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಇದರಿಂದ ಆರೋಗ್ಯದಲ್ಲಿ ಹಲವು ಸಮಸ್ಯೆಗಳು ಕೂಡ ಕಾಣಸಿಕೊಳ್ಳುತ್ತಿದೆ. ಇದರಿಂದ ದೇಹವನ್ನು

Zomatoದಲ್ಲಿ ಫುಡ್ ಆರ್ಡರ್ ಮಾಡುವವರೇ ಇತ್ತ ಗಮನಿಸಿ! ಎಚ್ಚರ! ಈ ನ್ಯೂಸ್‌ ಕೇಳಿದ್ರೆ ಶಾಕ್ ಆಗ್ತೀರಾ

ನಮಗೆ ಹಸಿವಾದಾಗ ಝೊಮ್ಯಾಟೊದಲ್ಲಿ ಬೇಕು ಬೇಕಾದ ಆಹಾರ ಆರ್ಡರ್ ಮಾಡಿ ಆರಾಮವಾಗಿ ತಿನ್ನುವ ಖುಷಿಯೇ ಬೇರೆ. ಹೌದು ಯಾವುದೇ ಮೂಲೆಯಲ್ಲಿ ಇದ್ದರೂ ಝೊಮ್ಯಾಟೊ ನಮಗೆ ಆಹಾರವನ್ನು ಸಿದ್ದಪಡಿಸಿ ತಂದು ಕೊಡುತ್ತದೆ. ಆದರೆ ಝೊಮ್ಯಾಟೊದಲ್ಲಿನ ಮಾಹಿತಿ ಕೆಲವನ್ನು ನೀವು ತಿಳಿದು ಕೊಳ್ಳಲೇ ಬೇಕು.

ಪಡಿತರ ಚೀಟಿಯಲ್ಲಿ ಹೊಸ ಸದಸ್ಯರ ಹೆಸರನ್ನು ಈ ರೀತಿ ಸೇರಿಸಿ | ಎಲ್ಲ ಪ್ರಕ್ರಿಯೆ ಇಲ್ಲಿದೆ

ರಾಜ್ಯ ಹಾಗೂ ಕೇಂದ್ರ ಸರ್ಕಾರ ರಾಜ್ಯದ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳ ಏಳಿಗೆಗೆ ಪೂರಕವಾಗಿ ಯೋಜನೆಗಳನ್ನು ರೂಪಿಸಿ ಜನರಿಗೆ ಬೆಂಬಲವಾಗಿ ನಿಂತಿವೆ. ಅದೇ ರೀತಿಯಲ್ಲಿ ಸರ್ಕಾರ ಹಾಗೂ ರಾಜ್ಯ ಸರ್ಕಾರವು ಬಡ ಕುಟುಂಬಕ್ಕೆ

ಬಿಯರ್‌ ಕುಡಿದರೆ ಕಿಡ್ನಿಯಲ್ಲಿರುವ ಕಲ್ಲುಗಳು ಕರಗುತ್ತದೆಯೇ ? ತಜ್ಞರು ಏನು ಹೇಳಿದ್ದಾರೆ ? ಇಲ್ಲಿದೆ ಉತ್ತರ

ನೀರು ಮತ್ತು ಚಹಾದ ಬಳಿಕ ಜಗತ್ತಿನಲ್ಲಿ ಹೆಚ್ಚು ಜನರು ಸೇವಿಸುವ ಪಾನೀಯವೇ ಬಿಯರ್. ಇದು ಅತ್ಯಂತ ಹಳೆಯ ಪಾನೀಯವೂ ಹೌದು. ನಿಮ್ಮ ದೇಹದ ಯಾವುದೇ ಭಾಗಕ್ಕೆ ಪೆಟ್ಟಾದಾಗ, ‘ಒಂದು ಪೆಗ್​ ಬಿಯರ್​ ಹಾಕು ಮಗಾ…ಎಲ್ಲಾ ಸರಿ ಹೋಗುತ್ತೆ’ ಎಂದು ಗೆಳೆಯರು ನಗೆ ಚಟಾಕಿ ಹಾರಿಸಿರುವುದನ್ನು ಕೇಳಿರುತ್ತೀರಿ.