Browsing Category

Food

You can enter a simple description of this category here

Bottle gourd juice: ನೀವು ಪ್ರತಿದಿನ ಸೋರೆಕಾಯಿ ರಸ ಕುಡಿಯುತ್ತೀರಾ? ಪ್ರಯೋಜನಗಳು, ಸಮಸ್ಯೆಗಳನ್ನು ತಿಳಿಯಿರಿ

Bottle gourd juice: ಸೋರೆಕಾಯಿ ತಿನ್ನುವುದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ದೇಹದಲ್ಲಿ ತಂಪನ್ನು ರಕ್ಷಿಸುತ್ತದೆ. ಇದರ ಸೇವನೆಯ ಪ್ರಯೋಜನಗಳೇನು ಹೆಚ್ಚಾದ್ರೆ ಸಮಸ್ಯೆಗಳೇನು ಅನ್ನೋದರ ಮಾಹಿತಿ ಇಲ್ಲಿದೆ ಓದಿ.

Amarnath Yatra: ಅಮರನಾಥ ಯತ್ರೆಗೆ ಹೋಗೋ ಮುನ್ನ ಇವುಗಳನ್ನು ಅರಿತಿರಿ! ದೋಸೆ ಸೇರಿ 40 ತಿಂಡಿ ನಿಷೇಧ! ಯಾಕೆ ಈ ಕ್ರಮ?

Amarnath Yatra: ದೈಹಿಕ ಫಿಟ್‌ನೆಸ್‌ ಹೆಚ್ಚು ಮುಖ್ಯವಾಗಿರುತ್ತದೆ. ಈ ಹಿನ್ನೆಲೆ ದೋಸೆ, ಸೇರಿ 40 ತಿಂಡಿಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.

Bay leaf benefits: ಬಿರಿಯಾನಿ ಎಲೆಯ ಉಪಯೋಗಗಳೇನು ಗೊತ್ತಾ? ಇದ್ರಲ್ಲಿದೆ ಐದು ಸಮಸ್ಯೆಗಳಿಗೆ ಪರಿಹಾರ

Bay leaf benefits :ಬಿರಿಯಾನಿ ಎಲೆಯನ್ನು ನೀವು ಬಿರಿಯಾನಿ ಮಾತ್ರ ಬಳಕೆ ಮಾಡುವುದೆಂದೂ ನೀವು ತಿಳ್ಕೊಂಡಿದ್ದೀರಾ? ಅಲ್ವೇ ಅಲ್ಲ ಇದು ಮಾನಸಿಕ ಆರೋಗ್ಯಕ್ಕೆ ಬಹಳ ಉಪಯುಕ್ತ

Eggs and Cholesterol: ಮೊಟ್ಟೆ ತಿನ್ನೋದ್ರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತಾ? ಆರೋಗ್ಯದ ಮೇಲೆ ಪರಿಣಾಮ ಹೇಗೆ…

ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದಿರುವವರು ಮೊಟ್ಟೆಗಳನ್ನು (Eggs and Cholesterol) ತಿನ್ನಬೇಕೇ ಅಥವಾ ಬೇಡವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಸಕ್ಕರೆ ತಿಂದರೆ ಶುಗರ್ ಬೇಗ ಬರುತ್ತಾ? ಈ ಬಗ್ಗೆ ಸಂಶೋಧನೆ ಏನು ಹೇಳುತ್ತೆ ?

ನಿರ್ದಿಷ್ಟ ದಿನಗಳಲ್ಲಿ ನಿರ್ದಿಷ್ಟ ಮೊತ್ತವನ್ನು ತೆಗೆದುಕೊಳ್ಳಬೇಕು. ಮತ್ತೊಂದೆಡೆ, ಟೈಪ್ 2 ಮಧುಮೇಹವು ಹೆಚ್ಚು ಸಂಕೀರ್ಣವಾದ ಸಮಸ್ಯೆಯಾಗಿದೆ. ಇದು ಅನೇಕ ರೋಗಲಕ್ಷಣಗಳನ್ನು ಹೊಂದಿದೆ.

Happy Heart: ಕೊಲೆಸ್ಟ್ರಾಲ್ ದೇಹದಲ್ಲಿ ಹೆಚ್ಚಾದಾಗ ದೇಹದಲ್ಲಿ ಈ ರೀತಿಯಾಗಿ ಬದಲಾವಣೆಗಳು ಆಗುತ್ತದೆ !

ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಅಧಿಕವಾಗಿದ್ದರೆ ದೇಹವು ನಮಗೆ ವಿವಿಧ ಸಂಕೇತಗಳನ್ನು ನೀಡುತ್ತದೆ. ಹಾಗಾದರೆ ಈ ಚಿಹ್ನೆಗಳು ನಿಖರವಾಗಿ ಏನೆಂದು ಕಂಡುಹಿಡಿಯೋಣ.

White hair: ನಿಮ್ಮ ತಲೆಯಲ್ಲೂ ಬಿಳಿ ಕೂದಲು ಆಗಿದ್ಯಾ? ನಿಯಂತ್ರಣಕ್ಕೆಈ ಕ್ರಮಗಳನ್ನು ಅನುಸರಿಸಿ

ಕೆಲವು ರೀತಿಯ ಆಹಾರಗಳನ್ನು ಅತಿಯಾಗಿ ತಿನ್ನುವುದರಿಂದ ಕೂದಲು ಬಿಳಿಯಾಗುತ್ತದೆ (White hair) ಎಂದು ಕೂದಲು ತಜ್ಞರು ಹೇಳುತ್ತಾರೆ

Lung Transplantation: ಶಹಬ್ಬಾಸ್‌ ..! ಬೆಂಗಳೂರಲ್ಲಿ 57 ವರ್ಷದ ರೋಗಿಗೆ ವಿಶಿಷ್ಟ ಶ್ವಾಸಕೋಶದ ಕಸಿ ಯಶಸ್ವಿ.!

ರೋಗಿಯೊಬ್ಬರಿಗೆ ವಿಶಿಷ್ಟವಾದ ಶ್ವಾಸಕೋಶದ ಕಸಿಯನ್ನು ಬೆಂಗಳೂರಿನ ಅಪೊಲೊ ಆಸ್ಪತ್ರೆಯ ಶ್ವಾಸಕೋಶಶಾಸ್ತ್ರ ವಿಭಾಗ ವೈದ್ಯರು ಮಾಡಿದ್ದಾರೆ ಎಂದು ವರದಿಯಾಗಿದೆ.