5 ಕೋಟಿ ಖರ್ಚು ಮಾಡಿ, 40 ಬಾರಿ ಸರ್ಜರಿ ಮಾಡಿಸಿಕೊಂಡಾಕೆಗೆ, ಮತ್ತೊಮ್ಮೆ ಬದಲಾಗಲು ಆಸೆ!
ಜಾಲತಾಣದಲ್ಲಿ ಬೇರೆಯವರಿಗಿಂತ ಸುಂದರವಾಗಿ ಕಾಣಲು ಏನು ಮಾಡಲೂ ಸಿದ್ಧರಿರುವವರೂ ಇದ್ದಾರೆ. ಹಾಗಾಗಿ ಎಲ್ಲಾ ಬಗೆಯ ಸೌಂದರ್ಯ ಸಾಧನಗಳನ್ನು ಯುವ ಜನತೆ ಬಳಸುತ್ತಾರೆ. ಇದರಲ್ಲಿ ಬಹಳ ಪ್ರಚಲಿತ ಇರುವುದು ಪ್ಲಾಸ್ಟಿಕ್ ಸರ್ಜರಿ. ಹಾಗೆನೇ ಇತ್ತೀಚೆಗೆ ಯುವಜನತೆ ಕಾಸ್ಮೆಟಿಕ್ ಸರ್ಜರಿ ಹಾಗೂ ಪ್ಲಾಸ್ಟಿಕ್!-->…