Nisha Noor: ಚಿತ್ರರಂಗದಿಂದ ವೇಶ್ಯಾವಾಟಿಕೆಯ ಕೂಪಕ್ಕೆ, ಏಡ್ಸ್‌ನಿಂದ ಸುಟ್ಟು ಹೋಯ್ತು ಈ ಸುಂದರ ನಟಿಯ ಬದುಕು !
ಬಣ್ಣದ ಬದುಕಿನ ಮೋಹ, ಅಲ್ಲಿ ಗಳಿಸಿದ ಸಂಪಾದನೆ, ಅದು ಖರ್ಚು ಮಾಡಿಸುವ ಕಾರಣ ಉಂಟಾದ ಬಡತನದಿಂದ ಓರ್ವ ಸುಂದರ ನಟಿಯ ಜೀವನ ಸುತ್ತು ಹೋಗಿದೆ. ಇಡೀ ನಿಶಾ ನೂರ್ ( Nisha Noor) ಎಂಬ ದುರದೃಷ್ಟ ನಟಿಯ ಯಾತನಾಮಯ ಬದುಕಿನ ಕಥೆ.