Browsing Category

Entertainment

This is a sample description of this awesome category

Kantara: ‘ಕಾಂತಾರ’ – ಗುಡ್​ ನ್ಯೂಸ್​ ನೀಡಿದ ‘ಹೊಂಬಾಳೆ’!

Kantara: ಕಾಂತಾರ (Kantara) ಸಿನಿಮಾ ರಿಲೀಸ್ ಆಗಿ ಹಲವು ದಿನವಾದರೂ ಸಿನಿಮಾದ ಅಬ್ಬರ ಜೋರಾಗಿಯೇ ಇದೆ. ಇದೀಗ ಕಾಂತಾರಗೆ (Kantara Movie) ವಿದೇಶಿ ಪ್ರೇಕ್ಷಕರಿಂದ ಬೇಡಿಕೆ ಬಂದಿದೆ.

Chikkanna earning per day: ಒಂದು ಕಾಲದಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಟಾಪ್ ಕಾಮಿಡಿ ನಟ ಚಿಕ್ಕಣ್ಣ ಪ್ರತಿದಿನ…

ಒಂದು ಕಾಲದಲ್ಲಿ ದಿನಕ್ಕೆ 200 ರೂಪಾಯಿಗೆ ಗಾರೆ ಕೆಲಸಕ್ಕೆ ಹೋಗುತ್ತಿದ್ದ. ಆದರೆ ಈಗ ಆತ ಒಂದು ದಿನಕ್ಕೆ ಪಡೆಯುವಂತಹ ಸಂಭಾವನೆ ನಿಜಕ್ಕೂ ಕೂಡ ಪ್ರತಿಯೊಬ್ಬರಿಗೂ ಆಶ್ಚರ್ಯ ತರುವಂತಿದೆ.

Abhishek – Aishwarya : ಅಭಿಷೇಕ್ – ಐಶ್ವರ್ಯ ಮೊದಲ ರಾತ್ರಿ ಮಂಚ ಮುರಿದಿತ್ತಂತೆ.!

ಐಶ್ವರ್ಯಾ ರೈ 2008 ರಲ್ಲಿ ಖಾಸಗಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ಹಳೆಯ ಸಂದರ್ಶನ ವೈರಲ್ ಆಗಿದ್ದು, ಇದರಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ತಮಾಷೆ ಮಾಡುತ್ತಿದ್ದಾರೆ. ಈ ವಿಡಿಯೋದಲ್ಲಿ ತಮ್ಮ ಹನಿಮೂನ್‌ನಲ್ಲಿ ಆದ ಘಟನೆಯೊಂದನ್ನು ಹೇಳಿದ್ದಾರೆ.

Uri Gowda Nanje Gowda Film: ಉರಿಗೌಡ ನಂಜೇಗೌಡ ಸಿನಿಮಾಕ್ಕೆ ಮುಹೂರ್ತ ಫಿಕ್ಸ್‌ ; ಖಳನಾಗಿ ಮೂಡಿ ಬರಲಿರುವ ಟಿಪ್ಪು…

ಸಚಿವರಾಗಿರುವ ಮುನಿರತ್ನ ಅವರು ಈ ಚಿತ್ರವನ್ನು ಪ್ರೊಡ್ಯೂಸ್ ಮಾಡಿದರೆ ಇನ್ನೊಬ್ಬ ಸಚಿವರಾದ ಅಶ್ವತ್ಥ ನಾರಾಯಣ್‌ ಅವರು ಈ ಸಿನಿಮಾಗೆ ಚಿತ್ರಕತೆ ಬರೆಯಲಿದ್ದಾರೆ.

Junior NTR: ನೀವು ಪದೇ ಪದೇ ಅದನ್ನೇ ಕೇಳ್ತಿದ್ರೆ ನಾನು ಸಿನಿಮಾ ಮಾಡೋದನ್ನೇ ನಿಲ್ಲಿಸ್ತೀನಿ: ಜೂ. ಎನ್‌ಟಿಆರ್!

ಆಸ್ಕರ್ ಪಡೆದು ಭಾರತಕ್ಕೆ ಮರಳಿದ ಪ್ಯಾನ್ ಇಂಡಿಯಾ ಸ್ಟಾರ್ ಜೂ.ಎನ್‌ಟಿಆರ್‌ಗೆ ಅವರ ಫ್ಯಾನ್ಸ್ ಪದೇ ಪದೇ ಕೇಳುತ್ತಿರುವ ಆ ಒಂದು ಪ್ರಶ್ನೆ ಸಖತ್ ಕಿರಿ ಕಿರಿ ಉಂಟು ಮಾಡಿದೆ. ಇದಕ್ಕೆ ಎನ್‌ಟಿಆರ್‌(NTR) ಕೂಡ ಕೊಂಚ ಗರಂ ಆಗಿಯೇ ರಿಯಾಕ್ಟ್ ಮಾಡಿದ್ದಾರೆ.

Ram Gopal Varma: ವೈರಸ್ ಬಂದು ಗಂಡಸರೆಲ್ಲ ಸತ್ತರೆ ಹೆಂಗಸರಿಗೆಲ್ಲಾ ನಾನೊಬ್ಬನೇ ದಿಕ್ಕು: ವಿವಿ ಕಾರ್ಯಕ್ರಮದಲ್ಲಿ…

ಸಾಮಾಜಿಕ ವಿಚಾರಗಳ ಬಗ್ಗೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿ ಟೀಕೆಗಳನ್ನು ಮಾಡುತ್ತಾ, ವಿವಾದಗಗಳನ್ನು ಸೃಷ್ಟಿಸಿ ಸದಾ ಸುದ್ದಿಯಲ್ಲಿರುವ ನಿರ್ದೇಶಕ ರಾಮಗೋಪಾಲ್ ವರ್ಮಾ (Director Ram Gopal Verma) ಒಬ್ಬರು. ಇದೀಗ ಈ ಪುಣ್ಯಾತ್ಮರೈ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

Madhya Pradesh: 28 ವಯಸ್ಸಿಗೆ 2 ಮದುವೆಯಾದ ಆಸಾಮಿ! ವಾರದಲ್ಲಿ 3 ದಿನ ಅವಳಿಗೆ, ಇನ್ನು 3 ದಿನ ಇವಳಿಗೆ! ಉಳಿದ ಒಂದು…

ಹೌದು, 28 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್(software engineer) ತನ್ನ ಇಬ್ಬರು ಹೆಂಡತಿಯರೊಂದಿಗೆ ಒಪ್ಪಂದ ಮೇರೆಗೆ ಇಬ್ಬರ ಜೊತೆಗೂ ಜೀವನ ನಡೆಸುತ್ತಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಕಂಡುಬಂದಿದೆ.

Weekend With Ramesh 5: ಇಲ್ಲಿದೆ ನೋಡಿ ವೀಕೆಂಡ್ ವಿತ್ ರಮೇಶ್ 5ರ ಅತಿಥಿಗಳ ಪಟ್ಟಿ! ಸಾಧಕರ ಸೀಟ್‌ನಲ್ಲಿ ಅಶ್ವಿನಿ…

ಸೀಸನ್ 5ರಲ್ಲಿ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರವಲ್ಲ, ಸಾಮಾನ್ಯ ಸಾಧಕರಿಗೂ ಅವಕಾಶ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.