ಬಿಗ್ ಬಾಸ್ ಸೀಸನ್-10ರ ಮನೆ ಹೇಗಿರಲಿದೆ ಗೊತ್ತಾ? ಈ ಸಲದ ದೊಡ್ಮನೆ ಗಮ್ಮತ್ತೇನು?
Bigg Boss Kannada Season 10: ಬಿಗ್ ಬಾಸ್ ರಿಯಾಲಿಟಿ ಶೋ ಸಕತ್ ಮನೋರಂಜನೆ ಕೊಡುವ ಶೋ ಎಂದರೆ ಖಂಡಿತಾ ತಪ್ಪಾಗಲಾರದು. ಯಾಕೆಂದರೆ ಬಿಗ್ ಬಾಸ್ ಶೋ ಗೆ ಹಲವಾರು ಭಾಷೆಗಳಲ್ಲಿ ಅಪಾರ ಬೇಡಿಕೆ ಮತ್ತು ಅಭಿಮಾನಿಗಳನ್ನು ಹೊಂದಿರುವುದೇ ಇದಕ್ಕೆ ಸಾಕ್ಷಿ .
ಇದೀಗ ಕನ್ನಡದಲ್ಲಿ ಜನಪ್ರಿಯ ಬಿಗ್ ಬಾಸ್…