Browsing Category

Entertainment

This is a sample description of this awesome category

ವಾಟ್ಸ್‌ಆ್ಯಪ್, ಫೇಸ್ ಬುಕ್, ಇನ್‌ಸ್ಟಾಗ್ರಾಮ್ ಸ್ಥಗಿತ | ದಿಢೀರ್ ಸರ್ವರ್ ಡೌನ್ ,ಹೆಣಗಾಡಿದ ಬಳಕೆದಾರರು

ಸಾಮಾಜಿಕ ಜಾಲತಾಣಗಳಾದ ವಾಟ್ಸಪ್ ಮೆಸೆಂಜರ್‌, ಫೇಸ್ ಬುಕ್, ಇನ್‌ಸ್ಟಾಗ್ರಾಂ, ಫೇಸ್ಟುಕ್ ಮೆಸೆಂಜರ್‌ ಅ.4ರ ರಾತ್ರಿ ದಿಢೀರ್ ಸರ್ವರ್ ಕೈಕೊಟ್ಟಿರುವುದರಿಂದ ಕಾರ ನಿರ್ವಹಣೆ ವಿಶ್ವದಾದ್ಯಂತ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಸೋಷಿಯಲ್ ಮೀಡಿಯಾ ಹಾಗೂ ಮೆಸೇಜಿಂಗ್ ದಿಗ್ಗಜ ಕಂಪನಿ ಆಗಿರುವ

ನೊಣ ಓಡಿಸಲು ಹೋಗಿ ಎಡವಟ್ಟು ಮಾಡಿಕೊಂಡ ಡೆಲಿವರಿ ಬಾಯ್!! | ಅಷ್ಟಕ್ಕೂ ಅಲ್ಲಿ ಆದದ್ದಾದರೂ ಏನು?? | ಇಲ್ಲಿದೆ ಆ ಫನ್ನಿ…

ಇತ್ತೀಚಿನ ದಿನಗಳಲ್ಲಿ ಹಾಸ್ಯಗಳಿಗೆ ಅಂತೂ ಕಡಿಮೆ ಇಲ್ಲ ಬಿಡಿ.ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ನಗುವಿನ ಮಳೆಯೇ ಸುರಿಯುತ್ತಿರುತ್ತದೆ. ಹೀಗೆ ಇವಾಗ ಅಂತೂ ವಸ್ತುಗಳ ಡೆಲಿವರಿ ಚಾಲಕರ ಅವಿವೇಕಗಳು, ತಮಾಷೆಯ ವರ್ತನೆಗಳು ಸಾಮಾನ್ಯವಾಗಿಬಿಟ್ಟಿದೆ. ಅಮೆಜಾನ್ ಡೆಲಿವರಿ ಚಾಲಕರನ್ನು ನಾಯಿಗಳು

ಮದುವೆಯಾಗಿ ಗಂಡನ ಮನೆಗೆ ಕಾಲಿಡಬೇಕಾದ ವಧು ಮನೆಯ ಮೇಲ್ಛಾವಣಿಯಲ್ಲಿ!!|ಕೋಪಗೊಂಡು ಏಣಿ ಸಹಾಯದಿಂದ ಮೇಲ್ಛಾವಣಿ ಹತ್ತಿ…

ಹೆಣ್ಣು ಮದುವೆಯಾಗಿ ಹೋದ ಮೇಲೆ ಅವಳಿಂದ ಗಂಡನ ಮನೆ ಬೆಳಗಬೇಕು ಎಂದು ಪೋಷಕರು ಮನತುಂಬಿ ಹಾರೈಸುತ್ತಾರೆ. ಸುಖವಾಗಿ ನೂರು ಕಾಲ ಬಾಳಲೆಂದು ಬಂಧು-ಬಳಗದವರು ಆಶೀರ್ವಾದ ಮಾಡಿರುತ್ತಾರೆ. ಮದುವೆಯಾದ ನಂತರ ಮೊದಲಬಾರಿಗೆ ತನ್ನ ಗಂಡನ ಮನೆಗೆ ಹೋಗುವ ಸಂಭ್ರಮದಲ್ಲಿ ಹೆಣ್ಣಿರುತ್ತಾಳೆ. ಆದರೆ ಇಲ್ಲೊಬ್ಬಳು

ಕುಡಿದ ಅಮಲಿನಲ್ಲಿ ನಾಪತ್ತೆಯಾಗಿದ್ದು ತಾನೇ ಎಂದು ತಿಳಿಯದೆ ತನ್ನನ್ನೇ ಹುಡುಕಾಡಿದ ಕುಡುಕ!!

ಕುಡಿದ ಅಮಲಿನಲ್ಲಿ ಬಹುತೇಕರಿಗೆ ತಾವು ಏನು ಮಾಡುತ್ತಿದ್ದೇವೆ ಎಂಬುದೇ ಗೊತ್ತಿರುವುದಿಲ್ಲ.ಎಲ್ಲಿ ಯಾವಾರೀತಿ ಇದ್ದೀವಿ ಎಂಬ ಪರಿಜ್ಞಾನವೇ ಇರುವುದಿಲ್ಲ. ಆದರೆ ಇಲ್ಲೊಬ್ಬ ಕುಡುಕ ತನ್ನನ್ನೇ ಜೊತೆಗಿದ್ದವರು ಹುಡುಕಿದರೂ ಈತನಿಗೆ ಅದು ತಾನೇ ಎಂಬುದು ಗೊತ್ತೇ ಇಲ್ಲವಂತೆ. ಹೌದು.ಇಲ್ಲೊಬ್ಬ ಕುಡುಕ

ಫಿಲಿಪ್ಸ್ ರೈಸ್ ಕುಕ್ಕರ್ ನ್ನು ಮದುವೆಯಾದ ಭೂಪ!|ಕುಕ್ಕರನ್ನೇ ವಧುವಾಗಿ ಅಲಂಕರಿಸಿ ಫೋಟೋಗೆ ಫೋಸ್|ಅಷ್ಟಕ್ಕೂ ಈ ಸಂಬಂಧ…

ಪ್ರತಿಯೊಬ್ಬರಿಗೂ ಮದುವೆ ಎಂಬುದು ಮಹತ್ತರವಾದ ಘಟ್ಟವಾಗಿರುತ್ತದೆ.ತನ್ನ ಪತಿ ಅಥವಾ ಪತ್ನಿ ಹೀಗಿರಬೇಕು ಹಾಗಿರಬೇಕು ಎಂದು ಸಾಲು ಸಾಲು ಕನಸುಗಳನ್ನು ಹೊತ್ತಿರುತ್ತಾರೆ. ಆದರೆ ಇಲ್ಲೊಂದು ನಡೆದ ಮದುವೆ ಬಹುಶಃ ಅತ್ಯಂತ ವಿಚಿತ್ರವಾದ ಮದುವೆ. ಇಂತಹ ಮದುವೆ ಎಲ್ಲೂ ನಡೆದಿಲ್ಲ ಅಂತ ಕಾಣುತ್ತೆ!

ತಮ್ಮ ಮಗುವಿಗೆ ‘ನಿಮ್ರಾನ್’ ಎಂದು ಹೆಸರಿಟ್ಟ ಪೋಷಕರು | ಈ ಹೆಸರಿಟ್ಟು ನಗೆಪಾಟಲಿಗೆ ಗುರಿಯಾಗಿದ್ದಾದರೂ…

ಪ್ರತಿಯೊಬ್ಬ ತಂದೆ-ತಾಯಿಗೂ ತಮ್ಮ ಮಗುವಿಗೆ ಹೆಸರಿಡುವುದು ಸವಾಲಿನ ಕೆಲಸವೇ ಸರಿ. ಮಗುವಿಗೆ ನಾಮಕರಣ ಮಾಡುವುದು ಮಗುವನ್ನು ಗುರುತಿಸಲು ಒಂದು ಹೆಸರು ಬೇಕೆಂದು.ಮಗು ಹುಟ್ಟುವ ಮೊದಲೇ ಮಗುವಿನ ಹೆಸರನ್ನು ನಿಶ್ಚಯಿಸಿಕೊಂಡಿರುತ್ತಾರೆ. ಮತ್ತೆ ಕೆಲ ಪಾಲಕರಿಗೆ,ಹೆಸರಿನಲ್ಲೇನಿದೇ? ಕರೆಯಲು ಒಂದು

ಹಾಲು ಹಲ್ಲು ಬಿದ್ದುಹೋಗಿ ಹೊಸ ಹಲ್ಲು ಹುಟ್ಟಿಲ್ಲವೆಂದು ಪ್ರಧಾನಿಗೇ ಪತ್ರ ಬರೆದ ಪೋರರು | ಮಕ್ಕಳ ಮುಗ್ಧತೆಗೆ ಮನಸೋತು,…

ನವದೆಹಲಿ: ಇಬ್ಬರು ಮಕ್ಕಳ ಹಾಲು ಹಲ್ಲು ಬಿದ್ದು ಹೊಸ ಹಲ್ಲು ಇನ್ನೂ ಹುಟ್ಟಿಲ್ಲ. ಇದರಿಂದ ಬೇಸರಗೊಂಡ ಮಕ್ಕಳು ನೇರವಾಗಿ ಅಸ್ಸಾಂನ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವುದು ಎಲ್ಲಡೆ ಸುದ್ದಿಯಾಗುತ್ತಿದೆ. ಪ್ರೀತಿಯ ಹಿಮಾಂತ ಮಾಮ ನನ್ನ

ಸಾಮಾನ್ಯವಾಗಿ ಎಲ್ಲಾ ಮದುವೆಗಳಲ್ಲಿ ವಧು ಅತ್ತರೆ ಇಲ್ಲಿ ವರ ಅತ್ತ !!? | ವಧುವನ್ನು ಕರೆದುಕೊಂಡು ಹೋಗುವ ವೇಳೆ ಬಿಕ್ಕಿ…

ಸಾಮಾನ್ಯವಾಗಿ ಮದುವೆಯಾಗಿ ಗಂಡನ ಮನೆಗೆ ಹೋಗುವ ಹೆಣ್ಣು ಅಳುವುದು ಸಂಪ್ರದಾಯ. ಆದರೆ, ಇಲ್ಲೊಬ್ಬ ವರ ಮದುವೆಯಾಗಿ ತನ್ನ ಮನೆಗೆ ವಧುವನ್ನು ಕರೆದೊಯ್ಯುತ್ತಿದ್ದ ವೇಳೆ ಕಾರಿನಲ್ಲಿ ಅಳುತ್ತಿರುವ ದೃಶ್ಯ ಒಂದು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಆತ ಅಳಲು ಕಾರಣ ಏನು ಎಂಬುದು