Browsing Category

Entertainment

This is a sample description of this awesome category

ತನ್ನ ಮಗುವಿಗೆ ತಂದೆಯೇ ವಿಚಿತ್ರ ಹೆಸರನ್ನು ನಾಮಕರಣ ಮಾಡಿದ | ಆ ಹೆಸರು ಕೇಳಿದರೆ ನೀವು ನಗುವುದಂತೂ ಪಕ್ಕಾ!!

ಇಂದಿನ ಕಾಲವಂತು ನಾನು ಇನ್ನೊಬ್ಬನಿಂದ ವಿಭಿನ್ನವಾಗಿರಬೇಕೆಂದು ಬಯಸುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳಿಗೆ ವಿಭಿನ್ನವಾದ ಹೆಸರುಗಳನ್ನು ಇಡಲು ಇಚ್ಚಿಸುತ್ತಾರೆ.ಮಗು ಹುಟ್ಟುವ ಮೊದಲೇ ಯಾವ ಹೆಸರು ಇಡಬಹುದೆಂದು ಯೋಚಿಸುತ್ತಾರೆ.ಬೇರೆ ಮಕ್ಕಳಂತೆ ತನ್ನ ಮಗುವಿನ ಹೆಸರು

ಸಾಮಾಜಿಕ ಜಾಲತಾಣಗಳ ದಿಗ್ಗಜ ಫೇಸ್ ಬುಕ್ ಗೆ ಆಗಿದೆ ಮರುನಾಮಕರಣ ‌| ಫೇಸ್ ಬುಕ್ ನ ಹೊಸ ಹೆಸರೇನು ಗೊತ್ತಾ?

ಸಾಮಾಜಿಕ ಜಾಲತಾಣಗಳ ದಿಗ್ಗಜ ಫೇಸ್‌ಬುಕ್ ತನ್ನ ಹೆಸರನ್ನು ಸಾಮಾಜಿಕ ಮಾಧ್ಯಮದಿಂದ ದೂರವಿಟ್ಟು 'ಮೆಟಾವರ್ಸ್' ಅನ್ನು ಅಭಿವೃದ್ಧಿಪಡಿಸುವ ಕಡೆಗೆ ಗಮನಹರಿಸುವ ನಿಟ್ಟಿನಲ್ಲಿ ತನ್ನ ಹೆಸರನ್ನು 'ಮೆಟಾ' ಎಂದು ಬದಲಾಯಿಸಿದೆ, ಇದು ಇಂಟರ್ನೆಟ್‌ನ ಮುಂದಿನ ಪೀಳಿಗೆಯಾಗಬಹುದಾದ ಡಿಜಿಟಲ್ ಜಗತ್ತಾಗಿದೆ

ಪತಿಗೆ ತಿಳಿಯದಂತೆ ಕದ್ದು ಆನ್ಲೈನ್ ಶಾಪಿಂಗ್ ಮಾಡಿದ ಪತ್ನಿ | ಗ್ರಾಹಕಿ ಯನ್ನು ಕಾಪಾಡಲು ಅಮೆಜಾನ್ ಡೆಲಿವರಿ ಗರ್ಲ್…

ಶಾಪಿಂಗ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದರಲ್ಲೂ ಮಹಿಳೆಯರಿಗೆ ಕೇಳೋದೇ ಬೇಡ.ಮನೆಯಲ್ಲಿ ಅದೆಷ್ಟೇ ಬಟ್ಟೆಗಳು ತುಂಬಿದ್ದರೂ ಹೊಸದನ್ನು ಖರೀದಿ ಮಾಡಲು ಹಿಂದೇಟು ಹಾಕಲ್ಲ.ಇವಾಗಿನ ಕಾಲವಂತೂ ಆನ್ ಲೈನ್ ಮಯವಾಗಿದ್ದು, ಮನೆಯಲ್ಲೇ ಕೂತು ಶಾಪಿಂಗ್ ಮಾಡಬಹುದು.ಇದೇ ರೀತಿ ತನ್ನ ಗಂಡನ ಕಣ್ಣು

ಫೇಸ್ಬುಕ್, ಇನ್ಸ್ಟಾಗ್ರಾಮ್ ತ್ಯಜಿಸಿ ಬರೋಬ್ಬರಿ 31ಕೆ.ಜಿ ತೂಕ ಇಳಿಸಿಕೊಂಡ ಮಹಿಳೆ!! | ಅದೇಗೆ ಅಂತೀರಾ?? ಇಲ್ಲಿದೆ…

ಪ್ರತಿಯೊಬ್ಬ ವ್ಯಕ್ತಿಯೂ ಇಂದು ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್ ಗಳಿಗೆ ಅಡಿಕ್ಟ್ ಆಗಿ ಹೋಗಿದ್ದಾರೆ. ಒಂದು ಹೊತ್ತು ಅದನ್ನು ಪಕ್ಕಕಿಟ್ಟರೂ ಮತ್ತೆ ಅದೇ ಚಾಳಿ.ಸದ್ಯ ಇದು ಎಲ್ಲರ ಅಚ್ಚುಮೆಚ್ಚಿನ ಜಾಗವೆಂದೇ ಹೇಳಬಹುದು.ಬೆಳಿಗ್ಗೆ ಹಾಸಿಗೆಯಲ್ಲಿರುವಾಗಿನಿಂದ ಶುರುವಾಗಿ ರಾತ್ರಿ

ಆನ್ಲೈನ್ ನಲ್ಲಿ ತಿಂಗಳಿಗೆ 75,000 ರೂ. ಸಂಪಾದನೆ ಮಾಡುತ್ತಿದೆ 1 ವರ್ಷದ ಮಗು | ಹೇಗೆ ಅಂತೀರಾ?? ಇಲ್ಲಿದೆ ನೋಡಿ ಈ…

ನ್ಯೂಯಾರ್ಕ್: ಇವಾಗ ಅಂತೂ ಸೋಶಿಯಲ್ ಮೀಡಿಯಾದೇ ಹವ ಎಂಬಂತಾಗಿದೆ.ತಮ್ಮ ಪ್ರತಿಭೆಯನ್ನ ತೋರ್ಪಡಿಸಿ,ಜಗತ್ತೆಲ್ಲೆಡೆ ಪ್ರಸಿದ್ಧಿ ಹೊಂದಲು ಇದೇ ಸೂಕ್ತ ವೇದಿಕೆಯಾಗಿದೆ.ಮಾಧ್ಯಮದಲ್ಲಿ ಈಗ ಬಹಳಷ್ಟು ಮಂದಿ ಹಲವಾರು ರೀತಿಯಲ್ಲಿ ಪ್ರಸಿದ್ದರಾಗುತ್ತಿದ್ದಾರೆ.ವರ್ಚುವಲ್ ಜಗತ್ತಿನಲ್ಲಿ ತಮ್ಮದೇ ಆದ

ಚಾಲಕನಿಲ್ಲದೆ ಸಂಚರಿಸುತ್ತಿರುವ ಬೈಕ್!!|ಬೈಕ್ ಹಿಂದೆ ಕೂತು ವ್ಯಕ್ತಿಯೊಬ್ಬನ ಜಾಲಿ ರೈಡ್|ಈತನ ಮ್ಯಾಜಿಕ್ ಬೈಕ್ ವಿಡಿಯೋ…

ಇಂದಿನ ಟೆಕ್ನಾಲಜಿಗೆ ಏನು ಕಮ್ಮಿ ಇಲ್ಲ ಬಿಡಿ. ಆದ್ರೆ ಇಲ್ಲೊಂದು ಘಟನೆ ಇದಕ್ಕೂ ಮೀರಿದ ಜಾದುವಾಗಿದೆ. ಹೌದು. ಇಲ್ಲಿ ಚಾಲಕನಿಲ್ಲದೆ ವ್ಯಕ್ತಿಯೊಬ್ಬ ಬೈಕ್ ನ ಹಿಂದೆ ಕೂತು ಸಂಚರಿಸಿರುವ ವಿಡಿಯೋವೊಂದನ್ನು ಆನ್ ಲೈನ್ ನಲ್ಲಿ ಭಾರಿ ಸದ್ದು ಮಾಡಿದ ದೃಶ್ಯವನ್ನ ನೀವು ನೋಡಬಹುದು.

45 ವರ್ಷದ ವ್ಯಕ್ತಿಯ ಜೊತೆ 25 ವರ್ಷದ ಯುವತಿ ಮದುವೆ | ಇದು ಈಗಿನ ಧಾರಾವಾಹಿಗಳ ಕಥೆ ಅಲ್ಲ, ರಿಯಲ್ ಸ್ಟೋರಿ !!

ತುಮಕೂರು: ಯಾರು ಯಾರನ್ನ ಮದುವೆ ಆಗಬೇಕು ಎಂಬುದು ದೇವರ ಸೃಷ್ಟಿ ಅಂತ ಮಾತಿದೆ.ವಿವಾಹಕ್ಕೂ ಇಂತಹುದೇ ಒಂದು ಋಣಾನುಬಂಧ ಮುಖ್ಯ.ಆದ್ರೇ.. ಇಲ್ಲೊಬ್ಬ 45 ವರ್ಷದ ವ್ಯಕ್ತಿಯೊಂದಿಗೆ 25 ವರ್ಷದ ಯುವತಿಯೊಬ್ಬಳು ದಾಂಪತ್ಯಕ್ಕೆ ಕಾಲಿಟ್ಟಿರುವಂತ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ

ಭಾರತದ ಮೊದಲ ಆಲ್ಕೋಹಾಲ್ ಮ್ಯೂಸಿಯಂ | ತೆರೆದುಕೊಂಡ ಶತಮಾನಗಳಷ್ಟು ಹಳೆಯ ಮದ್ಯ ಲೋಕ !

ಇಲ್ಲಿಯತನಕ ಭಾರತದಲ್ಲಿ ಈ ಥರದ ಮ್ಯೂಸಿಯಂ ಇರಲಿಲ್ಲ. ಮದ್ಯಪ್ರಿಯರು ಭಾರತದಲ್ಲಿ ಇಲ್ಲ ಎಂದಲ್ಲ, ಆದರೆ ಒಟ್ಟಾರೆ ಮದ್ಯದ ವಿಭಾಗಕ್ಕೆ ಸೇರಿದ ಹಲವು ಪರಿಕರಗಳಿಗಾಗೆ ಮೀಸಲಾದ ಮ್ಯೂಸಿಯಂ ತೆರೆಯುವ ಉತ್ಸಾಹ ಯಾರೂ ತೋರಿಸಿರಲಿಲ್ಲ. ಇದೀಗ ಅದು ನಡೆದಿದೆ. ವಿಶೇಷವಾಗಿ ಮದ್ಯಪ್ರಿಯರಲ್ಲಿ ಆಸಕ್ತಿ