ನಟಿ ಸಾಯಿ ಪಲ್ಲವಿಯ ಮದುವೆ ತಯಾರಿ | ಅಭಿಮಾನಿಗಳಲ್ಲಿ ವಿರಹ ವೇದನೆ, ತವಕ ತಲ್ಲಣ ಶುರು !
ಸೌತ್ ಸಿನಿಮಾ ಇಂಡಸ್ಟ್ರಿಯ ಸಹಜ ಸುಂದರಿ ಸಾಯಿ ಪಲ್ಲವಿ ಅವರಿಗೆ ಫ್ಯಾನ್ ಫಾಲವರ್ಸ್ ತುಂಬಾ ಮಂದಿ ಇದ್ದಾರೆ. ಸಾಯಿ ಪಲ್ಲವಿಗೆ ಎಷ್ಟು ದೊಡ್ಡ ಅಭಿಮಾನಿಗಳ ಬಳಗವಿದೆ ಅನ್ನೋದಕ್ಕೆ ಒಂದು ಸಣ್ಣ ಝಳಕ್ ಇತ್ತೀಚೆಗೆ ರಶ್ಮಿಕಾ ಮಂದಣ್ಣ ಸಿನಿಮಾ ಆಡವಾಳು ಮೀಕು ಜೋಹಾರ್ಲು ಕಾರ್ಯಕ್ರಮದಲ್ಲೇ ಸಿಕ್ಕಿತ್ತು.!-->…