ನಟನೆಗೆ ವಿದಾಯ ಹೇಳಿದ ನಟಿ ಸಾಯಿ ಪಲ್ಲವಿ !
ಸಹಜ ಸುಂದರಿ ನಟಿ ಸಾಯಿ ಪಲ್ಲವಿ ನಟಿಸಿದ ಮೊದಲ ಸಿನಿಮಾದಲ್ಲೇ ಸ್ಟಾರ್ ಪಟ್ಟಕ್ಕೆ ಏರಿದವರು. ಯಾವ ನಾಯಕ ನಟರಿಗೂ ಕಮ್ಮಿಯಿಲ್ಲದಂತೇ ನಟಿಸುವ ಸಾಯಿ ಪಲ್ಲವಿ ಲಕ್ಷಾಂತರ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದನ್ನು ಕೊಟ್ಟಿದ್ದಾರೆ.
ಹೌದು ಭಾಷೆಯ ಗಡಿ ದಾಟಿ ಭಾರತದಾದ್ಯಂತ ಲಕ್ಷಾಂತರ ಸಿನಿ!-->!-->!-->…