Browsing Category

Entertainment

This is a sample description of this awesome category

ನಾಗಚೈತನ್ಯ ಗೆ ಮತ್ತೆ ಸಮಂತಾ ಮೇಲೆ ಲವ್?!!ಸುಳಿವು ಬಿಟ್ಟುಕೊಟ್ಟ ಈ ಫೋಟೋ!!!

ನಾಗಚೈತನ್ಯ ಹಾಗೂ ಸಮಂತಾ ಇಬ್ಬರೂ ಡಿವೋರ್ಸ್ ಅನೌನ್ಸ್ ಮಾಡಿದ ದಿನದಿಂದಲೂ ಭಾರೀ ಸುದ್ದಿಯಲ್ಲಿದ್ದಾರೆ. ಆದರೆ ಇಬ್ಬರ ಅಭಿಮಾನಿಗಳಂತು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಅಖಾಡಕ್ಕಿಳಿದು ಒಬ್ಬರಿಗೊಬ್ಬರು ಟಾಂಟ್ ಮಾಡಿದ್ದರು. ಆದರೆ ಇಷ್ಟು ದಿನಗಳ ಬಳಿಕ ಇಬ್ಬರ ಫ್ಯಾನ್ಸ್‌ನಲ್ಲೂ ಹೊಸದೊಂದು ಆಶಾಕಿರಣ

ಫಿದಾ ಬೆಡಗಿ, ನಟಿ ‘ಸಾಯಿ ಪಲ್ಲವಿ’ಗೆ ಹೈಕೋರ್ಟ್ ನಿಂದ ಶಾಕಿಂಗ್ ನ್ಯೂಸ್ !

ವಿವಾದಾತ್ಮಕ ಹೇಳಿಕೆ ಪ್ರಕರಣದಲ್ಲಿ ನಟಿ ಸಾಯಿ ಪಲ್ಲವಿಗೆ ಬಿಗ್ ಶಾಕ್ ಎದುರಾಗಿದೆ. ಆಕೆ ಹಾಕಿದ್ದ ಅರ್ಜಿಯನ್ನು ಹೈದ್ರಾಬಾದ್ ಹೈಕೋರ್ಟ್‌ ವಜಾ ಮಾಡಿದೆ. ಕಾಶ್ಮೀರ ಪಂಡಿತರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ನಟಿ ಸಾಯಿ ಪಲ್ಲವಿಗೆ ಬಿಗ್ ಶಾಕ್ ಎದುರಾಗಿದ್ದು, ನಟಿಮಣಿಯ ವಿರುದ್ಧ ದಾಖಲಾದ

ಬಾಲಿವುಡ್ ನಟ ರಾಜ್ ಬಬ್ಬರ್ ಗೆ ಜೈಲು ಶಿಕ್ಷೆ!!!

ಬಾಲಿವುಡ್ ನಟ ರಾಜ್ ಬಬ್ಬರ್ ಗೆ ಜೈಲು ಶಿಕ್ಷೆಯಾಗಿದೆ. ಒಂದು ಕಾಲದ ಹೆಣ್ಮಕ್ಕಳ ಮೆಚ್ಚಿನ ನಟನಾಗಿದ್ದ ರಾಜ್ ಬಬ್ಬರ್ ತಮ್ಮ ನಟನೆಯಿಂದ ಎಲ್ಲಾ ವರ್ಗದ ಜನರನ್ನು ತನ್ನತ್ತ ಸೆಳೆದಿದ್ದರು. ನಟನೆಯ ಅನಂತರ ರಾಜಕೀಯಕ್ಕೆ ಧುಮುಕಿ ಅಲ್ಲಿ ತಮ್ಮ ಕರ್ತವ್ಯ ಮಾಡುತ್ತಿದ್ದು, ಅಷ್ಟೊಂದು ಸುದ್ದಿ

ನನ್ನ ಮಗನ ವಯಸ್ಸಿನವರು ಅಂದರೂ, ಆ ನಿರ್ಮಾಪಕರು ಕೇಳಲಿಲ್ಲ : ಮಂಚದ ಕರಾಳ ಮುಖ ಬಿಚ್ಚಿಟ್ಟ ನಟಿ ಚಾರ್ಮಿಳಾ

ಈಗ ಹಲವು ತಾಯಿ ಪಾತ್ರದಲ್ಲಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅನೇಕ ಸೂಪರ್ ಸ್ಟಾರ್ ಸಿನಿಮಾಗಳಲ್ಲಿ ನಾನಾ ರೀತಿಯ ಪಾತ್ರಗಳನ್ನೂ ಚಾರ್ಮಿಳಾ ಮಾಡಿದ್ದಾರೆ. ಅವರು ತಮ್ಮ ಸಂದರ್ಶನವೊಂದರಲ್ಲಿ ತಮ್ಮ ಜೀವನದಲ್ಲಿ ನಡೆದ ನಡೆಯಬಾರದ ಕಹಿ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾ ರಂಗಕ್ಕೆ

ಇಬ್ಬರು ಶಾಲಾ ಬಾಲಕಿಯರೊಂದಿಗೆ ಪ್ರಖ್ಯಾತ ನಟನೋರ್ವನ ಅಸಭ್ಯ ವರ್ತನೆ : ಮಲಯಾಳಂ ನಟ ಬಂಧನ

ಕೇರಳದಲ್ಲಿ ಇತ್ತೀಚೆಗೆ ಸೆಲೆಬ್ರಿಟಿಗಳ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ನಡೆಯಿತ್ತಿದೆ. ಈಗ ಇದರ ಮುಂದುವರಿದ ಭಾಗವಾಗಿ ಪ್ರಖ್ಯಾತ ಸಿನಿಮಾ ನಟನೊಬ್ಬನ ಮೇಲೆ ಫೋಕ್ಸೋ ಕಾನೂನಿನ ಮೂಲಕ ಪ್ರಕರ ದಾಖಲಾಗಿದೆ. ಕೇರಳದ ಪಾಲಕ್ಕಾಡ್‌ನಲ್ಲಿ ಇಬ್ಬರು ಶಾಲಾ ಬಾಲಕಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ

ಸಂಖ್ಯಾ ಶಾಸ್ತ್ರ ನಂಬಿ ಚಿರಂಜೀವಿ  ಹೆಸರು ಬದಲಿಸಿಕೊಂಡರೇ ?

ಚಿರಂಜೀವಿ ಹೆಸರು ಬದಲಾವಣೆಗೆ ಸಂಬಂಧಿಸಿದ ಹಲವು ಸುದ್ದಿಗಳು ವೈರಲ್ ಆಗುತ್ತಿವೆ.ಮೆಗಾಸ್ಟಾರ್​ ಚಿರಂಜೀವಿ ತಮ್ಮ ಹೆಸರು ಬದಲಾಯಿಸಿಕೊಂಡಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಚಿರಂಜೀವಿ ನಾಯಕನಾಗಿ ನಟಿಸುತ್ತಿರುವ ಹೊಸ ಚಿತ್ರ ಗಾಡ್ ಫಾದರ್ ಜೊತೆಗೆ ಫಸ್ಟ್ ಲುಕ್ ಹಾಗೂ ಟೀಸರ್ ಗ್ಲಿಂಪ್ಸ್ ಕೂಡ

ಭರ್ಜರಿ ಮೇಕಪ್ ಮಾಡಿಸಿಕೊಂಡು ಥೇಟ್ 21 ರ ಯುವತಿಯಾಗಿ ವರನನ್ನು ಮಂಗ ಮಾಡಿದ 54 ರ ಆಂಟಿ !

ಹೆಣ್ಣು ಅಂದರೇನೇ ಅಂದ-ಚಂದದ ಕಡೆ ಹೆಚ್ಚು ಗಮನ ಕೊಡುವವಳು. ಹೀಗಾಗಿ ಆಕೆಯ ಮನಸ್ಸು ಹೋಗುವುದೇ ಮೇಕಪ್ ಕಡೆಗೆ. ಇಂದು ಅಂತೂ ಪ್ರತಿಯೊಬ್ಬರೂ ಕೂಡ ತಾನು ಚೆನ್ನಾಗಿ ಕಾಣಬೇಕು ಎನ್ನುವ ದೃಷ್ಟಿಯಿಂದಲೋ, ಅಥವಾ ಫ್ಯಾಷನ್ ಗಾಗಿಯೋ ಮೇಕಪ್ ಮಾಡಿಕೊಳ್ಳುತ್ತಾರೆ. ಆದರೆ ನಾವು ನೀವೂ ಅಂದುಕೊಂಡ ರೀತಿ ಮೇಕಪ್

ದರ್ಶನ್ ಇಷ್ಟ, ಆದರೆ ಯಶ್ ಬಗ್ಗೆ ಹಿಂಗ್ಯಾಕಂದ್ರು  ಸನ್ನಿಲಿಯೋನ್!!!

ಬಾಲಿವುಡ್ ನಟಿ, ಮಾಜಿ ನೀಲಿತಾರೆ ಸನ್ನಿಲಿಯೋನ್ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಈಗಾಗಲೇ ಕನ್ನಡದ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಕನ್ನಡ ಸಿನಿ ಪ್ರೇಕ್ಷಕರನ್ನು ರಂಜಿಸಿದ್ದ ಸನ್ನಿ ಲಿಯೋನ್ ಇದೀಗ ಮತ್ತೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. 'ಚಾಂಪಿಯನ್' ಸಿನಿಮಾ ಮೂಲಕ ಸನ್ನಿ ಮತ್ತೆ