Browsing Category

Entertainment

This is a sample description of this awesome category

Kantara : ಕಾಂತಾರ ಸಿನಿಮಾದ ಜೀವಾಳ ‘ವರಹ ರೂಪಂ’ ಟ್ಯೂನ್ ಕದ್ದ ಆರೋಪ | ಸಂಗೀತ ನಿರ್ದೇಶಕರ ಸ್ಪಷ್ಟನೆ

ಕಾಂತಾರ ಸಿನಿಮಾ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಎಲ್ಲೆಡೆ ಪ್ರಶಂಸೆಗಳ ಮಹಾಪೂರವೇ ಹರಿಯುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ' ಹಿಟ್ ಲಿಸ್ಟ್ ಸೇರಿದೆ. ದಿನದಿಂದ ದಿನಕ್ಕೆ ಸಿನಿಮಾ ದೊಡ್ಡಮಟ್ಟದಲ್ಲಿ ಎಲ್ಲಾ ಕಡೆ ದಾಪುಗಾಲು ಇಡುತ್ತಿದೆ. ಕರಾವಳಿಯ ದೈವಿಕ ಚಿತ್ರ

ಆಸ್ಕರ್ ಆವಾರ್ಡ್‌ಗೆ ಎಂಟ್ರಿ ಪಡೆದಿದ್ದ ಛೆಲ್ಲೋ ಶೋ ಬಾಲ‌ನಟ ರಾಹುಲ್ ಇನ್ನು ನೆನಪು ಮಾತ್ರ

95ನೇ ಆಸ್ಕರ್‌ ಅಕಾಡೆಮಿ ಆವಾರ್ಡ್ಸ್‌ ಗೆ ಎಂಟ್ರಿ ಪಡೆದ ಗುಜರಾತಿ ಸಿನಿಮಾ ʼಛೆಲ್ಲೋ ಶೋʼದಲ್ಲಿ ಬಾಲನಟನಾಗಿ ನಟಿಸಿದ್ದ ರಾಹುಲ್‌ ಕೋಲಿ ಕ್ಯಾನ್ಸರ್‌ ನಿಂದ ಮೃತಪಟ್ಟಿದ್ದಾರೆ. ರಾಹುಲ್‌ ಕೋಲಿ(15) ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಜ್ವರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ

Kantara : ರಿಷಬ್ ಶೆಟ್ಟಿಯ ‘ನೋ ಕಮೆಂಟ್ಸ್ ‘ ಬಗ್ಗೆ ಭಾರೀ ಚರ್ಚೆ !!!

ರಾಜ್ಯದಲ್ಲಿ 'ಕಾಂತಾರ' ಹವಾ ಹೆಚ್ಚಾಗಿದೆ. ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಕರಾವಳಿ ಪರಿಸರದ ಜೀವಾಳವನ್ನೇ ತೆರೆ ಮೇಲೆ ತಂದ ಚಿತ್ರವೇ 'ಕಾಂತಾರ'. ಈ ಮೂಲಕ ಕರಾವಳಿಯ ಸೊಗಡನ್ನು ಕಟ್ಟಿಕೊಟ್ಟಿರುವ ರಿಷಬ್ ಶೆಟ್ಟಿಯವರ ಸಿನಿಮಾವನ್ನು ಪ್ರೇಕ್ಷಕರು,

ಬಿಗ್ ಬಾಸ್ ಮನೇಲಿ ಆರಂಭ ಆಯ್ತು ರಾಕಿ ಅನು ಲವ್

ಬಿಗ್ ಬಾಸ್ ಸೀಸನ್ ಒಂಬತ್ತು ಕನ್ನಡದಲ್ಲಿ ಆರಂಭವಾಗಿ ಎರಡು ವಾರಗಳ ಮುಗಿದವು. ನಿನ್ನೆ ನಡೆದ ಎಪಿಸೋಡ್ ನಲ್ಲಿ ಈ ವಾರ ನವಾಜ್ ಸಪ್ಪೆ ಮುಖ ಮಾಡ್ಕೊಂಡು ಹೊರಗೆ ಬಂದಿದ್ದಾರೆ. ಹಾಗೆ ಅನುಪಮಾ ಗೌಡನ ಮುಖ ಊರಗಲ ಅರಳಿದೆ. ಕಾರಣ ಕಿಚ್ಚನ ಚಪ್ಪಾಳೆ ಕೂಡ ಸಿಕ್ಕಿದೆ. ಇದರಿಂದ ಅನುಪಮಾ ಗೌಡ ತುಂಬಾ

ಗಂಧದ ಗುಡಿಗೆ ಹಾಗೆ ಹೋಯಿತು ಒಂದು ಕೋಟಿ!

ಅಪ್ಪು ತೀರಿ ಹೋಗಿ ಒಂದು ವರ್ಷಗಳೇ ಆಗುತ್ತಾ ಬಂತು. ಆದ್ರೆ ಅವರ ನೆನಪುಗಳು ಮಾತ್ರ ಅಮರ,ಮಧುರ. ಅವ್ರು ನಟಿಸಿರುವ ಅದೆಷ್ಟೋ ಸಿನಿಮಾ, ಅದೆಷ್ಟು ಸಿನಿಮಾಗಳಿಗೆ ಹಾಡಿದ್ದನ್ನು ಈಗಲೂ ಕೂಡ ಬಿಡುಗಡೆ ಆಗುತ್ತಲೇ ಇದೆ. ಅಪ್ಪು ಇದ್ದಾರೆ ಹೋಗೋಣ ಎಂಬ ಮನೋಭಾವ ಎಂತವರಿಗಾದರೂ ಬರುತ್ತಾ ಇದೆ. ಇದೀಗ ಗಂಧದ

ನಟಿ ನಯನತಾರಗೆ ಹುಟ್ಟಿದ ಅವಳಿ ಮಕ್ಕಳು | ತನಿಖೆಗೆ ಆದೇಶಿಸಿದ ತಮಿಳುನಾಡು ಸರಕಾರ !

ನಿನ್ನೆಯಷ್ಟೇ ಮಗುವನ್ನು ಪಡೆದಿರುವುದಾಗಿ ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಘೋಷಿಸಿದ್ದರು. ಅದು ಅವಳಿ ಜವಳಿ ಮಕ್ಕಳಾಗಿರುವ ಮತ್ತು ಆ ಮಗುವಿಗೆ ಹೆಸರೂ ಇಟ್ಟಿರುವ ಕುರಿತು ಖುಷಿಯನ್ನು ಸೋಷಿಯಲ್ ಹಂಚಿಕೊಂಡಿದ್ದರು. ಮನೆಗೆ ಮಕ್ಕಳು ಬಂದು ಖುಷಿಯಲ್ಲಿರುವ ದಂಪತಿಗೆ ತಮಿಳುನಾಡು ಸರಕಾರ ಶಾಕ್

Bigg Boss 16 : ಬಿಗ್ ಬಾಸ್ ಮನೆಗೆ ಬಂದ ಛೋಟಾ ಪ್ಯಾಕೆಟ್ ಬಡಾ ಧಮಾಕ | ಅಬ್ದು ರೋಝಿಕ್ ಬಗ್ಗೆ ಇಲ್ಲಿದೆ ವಿಶೇಷ ಮಾಹಿತಿ…

ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ನಡೆಸಿಕೊಡುವ ಭಾರತದ ಅತ್ಯಂತ ಜನಪ್ರಿಯ ರಿಯಾಲಿಟಿ ಟಿವಿ ಶೋಗಳಲ್ಲಿ ಬಿಗ್ ಬಾಸ್ ಒಂದಾಗಿದ್ದು, ಇತ್ತೀಚಿನ ಸೀಸನ್ ಅಧಿಕೃತವಾಗಿ ಪ್ರಾರಂಭವಾಗುವ ಮೊದಲು ಎಲ್ಲರ ಗಮನಸೆಳೆದಿರುವ ಬಿಗ್ ಬಾಸ್ ಜನರ ನೆಚ್ಚಿನ ಮನರಂಜನಾ ಕಾರ್ಯಕ್ರಮವಾಗಿದೆ. ಕಳೆದ ಹದಿಮೂರು ವರ್ಷಗಳಿಂದ

ನಯನತಾರಾಗೆ ಅವಳಿ ಮಕ್ಕಳು | ಮದುವೆಯಾಗಿ ಕೇವಲ 4 ತಿಂಗಳಿನಲ್ಲೇ ಹೈ ಪರ್ಫಾರ್ಮೆನ್ಸ್ ಹೆರಿಗೆ

ಮೂರ್ನಾಲ್ಕು ತಿಂಗಳ‌ ಹಿಂದೆ ಮದುವೆಯಾದ ತಮಿಳಿನ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ಹಾಗೂ ಖ್ಯಾತ ನಟಿ ನಯನತಾರಾ ಖುಷಿ ಸುದ್ದಿಯನ್ನು ನೀಡಿದ್ದಾರೆ. ಮದುವೆ ಆಗಿ ನಾಲ್ಕೇ ತಿಂಗಳಿಗೆನೇ ನಾಲ್ಕುಮಕ್ಕಳ ಪೋಷಕರಾಗಿದ್ದೇವೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಎರಡೂ ಮಕ್ಕಳ ಕಾಲುಗಳ