Kantara : ಕಾಂತಾರ ಸಿನಿಮಾ ಆಸ್ಕರ್‌ಗೆ ನಾಮಿನೇಟ್ ಯಾಕೆ ಆಗಿಲ್ಲ ಎನ್ನುವುದಕ್ಕೆ ನಿರ್ಮಾಪಕರ ಉತ್ತರ ಇಲ್ಲಿದೆ !
ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ ‘ಕಾಂತಾರ’ ಸಿನಿಮಾ ಭರ್ಜರಿ ಸದ್ದು ಮಾಡಿದ್ದು, 400 ಕೋಟಿಗೂ ಅಧಿಕ ಕಲೆಕ್ಷನ್ ಗಳಿಸಿದ್ದು, ಪ್ಯಾನ್ ಇಂಡಿಯಾ ಸಿನಿಮಾ ಆಗಿ ಮಾರ್ಪಟ್ಟಿದೆ. ಕರಾವಳಿಯ ಕಲೆಯನ್ನು ಅದ್ಭುತವಾಗಿ ರಚಿಸಿ, ಪ್ರೇಕ್ಷಕರ ಮುಂದಿಟ್ಟು, ಮನಗೆದ್ದಂತಹ ಸಿನಿಮಾ. ಕನ್ನಡದ ಈ 'ಕಾಂತಾರ'!-->…