Browsing Category

Entertainment

This is a sample description of this awesome category

ಕಿರಿಕ್‌ ಬೆಡಗಿಗೆ ಇದೆಯೇ ಈ ಆರೋಗ್ಯ ಸಮಸ್ಯೆ ? ಅಷ್ಟಕ್ಕೂ ಈ ಮ್ಯಾಟರ್‌ ಲೀಕಾದದ್ದು ಹೀಗೆ!

ಕಿರಿಕ್ ಪಾರ್ಟಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರೋದು ಕಾಮನ್ ಆಗಿಬಿಟ್ಟಿದೆ. ತನ್ನ ಸಿನೆಮಾದ ವಿಚಾರಕ್ಕಿಂತಲೂ ಹೆಚ್ಚಾಗಿ ವಿವಾದಗಳ ಮೂಲಕವೇ ಹೆಚ್ಚು ಗಮನ ಸೆಳೆದಿರುವ ನಟಿ ಎಂದರೂ ತಪ್ಪಾಗಲಾರದು. ಹೀಗಾಗಿ ಹೆಚ್ಚು ಟ್ರೊಲಿಂಗ್ ಆಗುವ

Viral Video : ʼಫಸ್ಟ್‌ ನೈಟ್‌ʼ ವೀಡಿಯೋ ಹಂಚಿಕೊಂಡ ಜೋಡಿ, ನೆಟ್ಟಿಗರಿಂದ ತೀವ್ರ ಆಕ್ರೋಶ!!!

ಮೊಬೈಲ್ ಎಂಬ ಸಾಧನದ ಬಳಕೆ ಶುರುವಾದಾಗಿನಿಂದ ಸಾಮಾಜಿಕ ಜಾಲತಾಣಗಳ ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳು ಒಳ್ಳೆಯ ಸಂದೇಶ ರವಾನಿಸಲು ನೆರವಾಗುವ ಜೊತೆಗೆ ಜನರ ಗಮನ ಸೆಳೆಯುವ ದೆಸೆಯಲ್ಲಿ ಕಾಲಕ್ಕೆ ತಕ್ಕಂತೆ ಕೋಲ ಅನ್ನುವ ಟ್ರೆಂಡ್ ಸೃಷ್ಟಿಯಾಗಿದೆ. ಅದರಲ್ಲಿಯೂ ವೈರಲ್ ಆಗುವ ಕೆಲ

ಕಾಂತಾರ ಸಿನಿಮಾವನ್ನು ಮತ್ತೊಮ್ಮೆ ಹೊಗಳಿದ ಕಿಚ್ಚ ಸುದೀಪ್‌ !

ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಅವರು ಕಾಂತಾರ ನಿರ್ದೇಶಕ ಮತ್ತು ನಾಯಕ ನಟ ರಿಷಬ್ ಶೆಟ್ಟಿ , ಸಂಗೀತ ನಿರ್ದೇಶಕ ಬಿ ಅಜನೀಶ್ ಲೋಕನಾಥ್ ಮತ್ತು ಇಡೀ ಚಿತ್ರತಂಡವನ್ನು ಹೊಗಳಲು ಮುಂದೆ ಬಂದಿದ್ದಾರೆ. ಕಾಂತಾರ ಸಿನಿಮಾ ಮೆಚ್ಚಿಕೊಳ್ಳಲು ಕಾರಣದ ಬಗ್ಗೆ ಮಾತನಾಡಿದ ಸುದೀಪ್ ಕಾಂತಾರ ನಮ್ಮ ನಾಡಿನ

ವಿಮಾನದಲ್ಲಿ ಕಿಟಕಿ ಪಕ್ಕ ಸೀಟ್ ಬೇಕೆಂದು ಹೆಚ್ಚುವರಿ ಹಣ ಪಾವತಿಸಿ, ಪೇಚಿಗೆ ಸಿಲುಕಿದ ವ್ಯಕ್ತಿ!!! ಅಂಥದ್ದೇನಾಯಿತು?

ಸಾಮಾನ್ಯವಾಗಿ ವಾಹನಗಳಲ್ಲಿ ಪ್ರಯಾಣಿಸುವಾಗ ಕಿಟಕಿ ಬದಿಯ ಸೀಟನ್ನು ಬಯಸದೇ ಇರುವವರೇ ವಿರಳ. ಪ್ರಕೃತಿಯ ಸೌಂದರ್ಯ ಸವಿಯುತ್ತಾ ಸಾಗುವ ಪಯಣವೇ ಸುಂದರ. ಬಸ್ಸು, ಕಾರಿನಲ್ಲಿ ಪ್ರಯಾಣಿಸುವಾಗ ಕಿಟಿಕಿಯ ಬದಿಯ ಆಸನವೇ ಬೇಕೆಂದು ಹೆಚ್ಚಿನವರು ಬಯಸುತ್ತಾರೆ. ವಾಹನ ಬಿಡಿ!!! ಆಕಾಶದಲ್ಲಿ ತೇಲಾಡುವ ಅನುಭವದ

ಭಾರೀ ಜನಪ್ರಿಯತೆ ಪಡೆದ ವೆಬ್‌ ಸಿರೀಸ್‌ ‘ದಿ ಫ್ಯಾಮಿಲಿ ಮ್ಯಾನ್ 3’ ರಿಲೀಸ್ ದಿನಾಂಕ ರಿವೀಲ್!

ಅಮೆಜಾನ್ ಪ್ರೈಮ್ ವೀಡಿಯೊ ಮೂಲಕ ಜನರನ್ನು ಮತ್ತೊಮ್ಮೆ ರಂಜಿಸುವ ನಿಟ್ಟಿನಲ್ಲಿ ವೈರಸ್ ಕಥೆ ಆಧರಿತ ‘ದಿ ಫ್ಯಾಮಿಲಿ ಮ್ಯಾನ್ 3’ ಅತೀ ಶೀಘ್ರದಲ್ಲೆ ಬರಲಿದೆ.ರಾಜ್ ಹಾಗೂ ಡಿಕೆ ಒಟ್ಟಾಗಿ ಈ ಸೀರಿಸ್ ನಿರ್ದೇಶನ ಮಾಡಿದ್ದು, ಜನರು ಕಾತುರದಿಂದ ಎದುರು ನೋಡುತ್ತಿದ್ದ ಮೂರನೇ ಸೀರೀಸ್ ಬರಲು ಪೂರ್ವ

ಕಿಯಾರಾ-ಸಿದ್ದಾರ್ಥ್‌ ನಡುವಿನ ವಯಸ್ಸಿನ ಅಂತರವೆಷ್ಟು? ಇಲ್ಲಿದೆ ಮಾಹಿತಿ

ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರು ಮಂಗಳವಾರ (ಫೆಬ್ರವರಿ 7) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಜೈಸಲ್ಮೇರ್​ ನ ಐಷಾರಾಮಿ ಸೂರ್ಯಗಢ ಪ್ಯಾಲೇಸ್ ಹೋಟೆಲ್ ನಲ್ಲಿ ಇವರಿಬ್ಬರ ಮದುವೆ ಅದ್ಧೂರಿಯಾಗಿ ನಡೆದಿದೆ. ಬಾಲಿವುಡ್ ಲವ್

ಡ್ರಾಮ ಕ್ವೀನ್‌ಳಿಂದ ಮತ್ತೊಂದು ವರಸೆ | ಪತಿ ವಿರುದ್ಧ ಅನೈತಿಕ ಸಂಬಂಧ ಆರೋಪ, ಗಲಾಟೆ, ನಂತರ ಜೊತೆಗೆ ಕುಳಿತು ಕೈ ತುತ್ತು…

ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ದಿನೇ ದಿನೇ ಒಂದಲ್ಲ ವಿಚಾರವಾಗಿ ಸುದ್ದಿ ಆಗುತ್ತಲೇ ಇದ್ದಾರೆ. ಇತ್ತೀಚೆಗಷ್ಟೇ ಅವರ ತಾಯಿ ನಿಧನರಾಗಿದ್ದರು. ಈ ನೋವು ಮಾಸುವ ಮುನ್ನವೇ ರಾಖಿ ಮೀಡಿಯಾ ಮುಂದೆ ನನ್ನ ಮದುವೆ ಮುರಿದುಬೀಳುತ್ತೆ ಎಂಬ ಮಾತನ್ನು ಹೇಳಿದ್ದರು. ಆದಿಲ್ ತನಗೆ ಮತ್ತೆ ಮೋಸ ಮಾಡಿದ ಎಂದು

ಲವ್ ಬ್ರೇಕ್​ಅಪ್ ಆಗಿ 43 ವರ್ಷಗಳ ಬಳಿಕ ಮದುವೆಯಾದ ಪ್ರೇಮಿಗಳು! ಹದಿಹರೆಯದಲ್ಲಾದ ಪ್ರೀತಿ ಮುದಿಪ್ರಾಯದಲ್ಲಿ ದಕ್ಕಿತು!!

ಪ್ರೀತಿ ಎಂಬುದು ಪ್ರತಿಯೊಬ್ಬರ ಮನದಲ್ಲಿ ಚಿಗುರೊಡೆಯುತ್ತದೆ. ಅದರಲ್ಲೂ ಹದಿಹರಯದ ವಯಸ್ಸಲ್ಲಂತೂ ಹೆಚ್ಚೆನ್ನಬಹುದು. ಪ್ರೀತಿ ಎಲ್ಲರಿಗೂ ಆಗಬಹುದು ಆದರೆ ಪ್ರೀತಿ ಮಾಡಿದವರು ಎಲ್ಲರಿಗೂ ಸಿಗುವುದಿಲ್ಲ. ಪ್ರೀತಿಸಿದವರನ್ನೇ ಮದುವೆಯಾಗುವ ಅದೃಷ್ಟ ಕೂಡ ಎಲ್ಲರದಾಗುವುದಿಲ್ಲ. ಎಲ್ಲೋ ನೂರಕ್ಕೆ ಒಬ್ಬರೊ,