ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಸುರಕ್ಷತೆಗಾಗಿಯೇ ಇದೆ ಈ ಯೋಜನೆ | 1 ಲಕ್ಷ ಪಡೆಯೋ ಅವಕಾಶ, ಅರ್ಹತೆ ಹೆಚ್ಚಿನ ವಿವರ…
ಕೇಂದ್ರ ಸರ್ಕಾರವು ದೇಶದ ಜನರ ಹಿತಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ. ಈ ಯೋಜನೆಗಳ ಫಲಾನುಭವವನ್ನು ಪಡೆದುಕೊಳ್ಳಲು ಹಲವಾರು ಮಂದಿಗೆ ತಿಳಿದಿಲ್ಲ. ಇಂತಹ ಒಂದು ಯೋಜನೆಗಳು ಜಾರಿಯಲ್ಲಿದೆ ಎಂಬ ವಿಷಯವೇ ಅದೆಷ್ಟೋ ಮಂದಿಗೆ ತಿಳಿದಿಲ್ಲ. ಅಂತಹ ಯೋಜನೆಗಳ ಪೈಕಿ ಒಂದು 'ಲಾಡ್ಲಿ ಲಕ್ಷ್ಮೀ!-->…