Shraddha Case: ಶ್ರದ್ಧಾ ಕೊಲೆ ಕೇಸ್ ಪ್ರಕರಣ; ಆರೋಪಿ ಅಫ್ತಾಬ್‌ಗೆ ಒಂಟಿ ಕೋಣೆಯಿಂದ ಮುಕ್ತಿ
Delhi Shraddha Murder Case: ದೇಶದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಅಮಿನ್ ಪೂನಾವಾಲನನ್ನು ದಿನಕ್ಕೆ ಎಂಟು ಗಂಟೆಗಳ ಕಾಲ ಇತರ ಕೈದಿಗಳ ಜೊತೆ ಬಿಡಬೇಕೆಂದು ದಿಲ್ಲಿ ಹೈಕೋರ್ಟ್ ಶುಕ್ರವಾರ ಆದೇಶ ಮಾಡಿದೆ.
ಇದನ್ನೂ ಓದಿ: Ananth Kumar…